ಕೊರಗಜ್ಜನ ವೇಷ ವಿವಾದ : ವೇಷಧಾರಿ ಮದುಮಗನಿಂದ ಕ್ಷಮಾಪಣೆ

ವಿಟ್ಲದ ಕೋಳ್ನಾಡಿನಲ್ಲಿ ಮದುಮಗನೋರ್ವ ಕೊರಗಜ್ಜನ ವೇಷಧರಿಸಿ ಗೆಳೆಯರೊಂದಿಗೆ ಮದುಮಗಳ ಮನೆಗೆ ಹೋಗಿರುವ ವಿಡಿಯೋ ವೈರಲ್ ಆದ ಬಳಿಕದ ಬೆಳವಣಿಗೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದಿಂದ ವ್ಯಕ್ತವಾದ ವ್ಯಾಪಕ ಆಕ್ರೋಶವಾಗಿತ್ತು.

Ad Widget

ಇದೀಗ ಮದುಮಗ ಬಾಷಿತ್ ಉಪ್ಪ ವಿಡಿಯೋ ಮೂಲಕ‌ ಕ್ಷಮೆಯಾಚಿಸಿದ್ದಾನೆ.

Ad Widget . . Ad Widget . Ad Widget . Ad Widget

Ad Widget

ಮನೋರಂಜನೆಯ ಉದ್ದೇಶದಿಂದ ಈ ರೀತಿ ಮಾಡಲಾಗಿದೆ.ಯಾರಿಗೂ ನೋವು ಮಾಡುವ ಉದ್ದೇಶ ಹೊಂದಿಲ್ಲ ಎಂದು ಮದುಮಗ ತಿಳಿಸಿದ್ದಾನೆ

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: