ಜೈಲಿಗೆ ತೆರಳಿದಲ್ಲದೇ ಅಪಾಯಕಾರಿ ಖೈದಿಗೆ ಲಿಪ್ ಲಾಕ್!! ನ್ಯಾಯಾಧೀಶೆಯಿಂದಲೇ ನಡೆಯಿತು ಮುಜುಗರ ತರಿಸುವಂತಹ ಕೃತ್ಯ

ನ್ಯಾಯಾಧೀಶೆಯೊಬ್ಬರು ಜೈಲಿನಲ್ಲಿದ್ದ ಖೈದಿಯನ್ನು ಭೇಟಿಯಾಗಲು ತೆರಳಿದಲ್ಲದೇ ಆತನಿಗೆ ಲಿಪ್ ಲಾಕ್ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ತುಟಿಯಿಂದ ತುಟಿಗೆ ಚುಂಬನ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅರ್ಜೆಂಟಿನಾದಲ್ಲಿ ಈ ಘಟನೆ ನಡೆದಿದ್ದು,ಅಲ್ಲಿನ ಮಹಿಳಾ ನ್ಯಾಯಾಧೀಶೆ ಕೊಲೆ ಕೃತ್ಯವೆಸಗಿಜೈಲುಸೇರಿದ್ದ ಅಪಾಯಕಾರಿ ಖೈದಿಯನ್ನು ಭೇಟಿ ಮಾಡಲು ಜೈಲಿನೊಳಗೆ ತೆರಳಿದ ಬಳಿಕ ಅಲ್ಲಿ ಆತನನ್ನು ಚುಂಬಿಸಲಾಗಿದೆ.

ತಪ್ಪು ಮಾಡಿದ ಆರೋಪಿಗಳಿಗೆ ಸರಿಯಾದ ಶಿಕ್ಷೆ ವಿಧಿಸುವ ನ್ಯಾಯಾಧೀಶರೇ ಇಂತಹ ಕೃತ್ಯ ಎಸಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

Leave A Reply