Daily Archives

January 3, 2022

ನೀರು ಕುಡಿಯುತ್ತಾ ಕಾಲ್ ನಲ್ಲಿ ಮಾತನಾಡುತ್ತಿರುವಾಗ ಸ್ಫೋಟಗೊಂಡ ಮೊಬೈಲ್ |ಈ ವಿಡಿಯೋದ ಸತ್ಯಾಂಶ ಇಲ್ಲಿದೆ ನೋಡಿ..

ಮೊಬೈಲ್ ಫೋನ್ ಚಾರ್ಜ್ ಗೆ ಹಾಕಿ ಮಾತಾಡುವುದು ತುಂಬಾ ಅಪಾಯಕಾರಿ ಇದರಿಂದ ಮೊಬೈಲ್ ಸ್ಫೋಟಗೊಂಡು ಸಾವಿನ ಬಾಗಿಲು ಸೇರಬಹುದು. ಇದರಂತೆ ಇದೀಗ ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಾ ನೀರು ಕುಡಿಯುವುದು ಅಪಾಯಕಾರಿ ಎಂಬುದು ಒಂದು ವಿಡಿಯೋ ಮೂಲಕ ತಿಳಿಸಿದ್ದಾರೆ.ಇದರಿಂದಾಗುವ ತೊಂದರೆಗಳ ಮನವರಿಕೆಗೋಸ್ಕರ

ಪ್ರಾಣಕ್ಕೆ ಕುತ್ತಾದ ‘ನೀರಿನ ಬಾಟಲ್..!

ಕೆಲವೊಮ್ಮೆ ಒಂದು ಸಣ್ಣ ತಪ್ಪು ನಿಮ್ಮ ಜೀವವನ್ನೇ ತೆಗೆಯಬಹುದು. ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್ ವೇ ಯಲ್ಲಿ ಇದೇ ರೀತಿ ಆಗಿದೆ.ಕಾರಿನಲ್ಲಿ ಇಟ್ಟಿದ್ದ ನೀರಿನ ಬಾಟಲಿಯಿಂದಾಗಿ ಎಂಜಿನಿಯರ್ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ವಾಸಿಸುತ್ತಿರುವ ಎಂಜಿನಿಯರ್‌ ಅಭಿಷೇಕ್‌ ಝಾ

ಕಡಲೆಕಾಯಿಯ ಕಡ ತೀರಿಸಲು ಅಮೆರಿಕದಿಂದ ಭಾರತಕ್ಕೆ ಬಂದ ಅಣ್ಣ-ತಂಗಿ

2010ರಲ್ಲಿ ಅಮೆರಿಕವಾಸಿಯಾಗಿದ್ದ ಕುಟುಂಬ ಕೆಲ ದಿನಗಳಿಗೆಂದು ಭಾರತಕ್ಕೆ ಬಂದಿತ್ತು. ಆ ಕುಟುಂಬ ಸದಸ್ಯರು ಬೀಚಿಗೆ ತೆರಳಿದ್ದರು. ಅಲ್ಲಿ ಅವರ ಕುಟುಂಬ ಕಡಲೆಕಾಯಿ ಮಾರುತ್ತಿದ್ದ ಅಜ್ಜಿಯೊಬ್ಬರಿಂದ ಕಡಲೆ ಖರೀದಿಸಿದ್ದರು.ಕಡಲೆ ಖರೀದಿಸಿದ ಹಣವನ್ನು ನೀಡಲು ಮಕ್ಕಳ ತಂದೆ ಜೇಬಿಗೆ ಕೈ ಹಾಕಿದರು.

ಹಸುಗಳಿಗೂ ಪ್ರತ್ಯೇಕ ರೂಂ, ಹಾಸಿಗೆ ವ್ಯವಸ್ಥೆ…

ಮನೆಯೊಳಗೆ ಇರಿಸಿ, ಅವುಗಳಿಗೆ ನೆಚ್ಚಿನ ಆಹಾರ ಸಾಕುತ್ತೇವೆ.ಗೋವಿಲ್ಲದೇ ನಮ್ಮ ವೇದ ಇತಿಹಾಸಗಳೇ ಇಲ್ಲ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇಂದಿಗೂ ವೇದ, ಮರಾಣ ಮತ್ತು ಉಪನಿಷತ್ತುಗಳಲ್ಲಿ ಗೋ ಸಂಬಂಧಿ ವಿವರಗಳು ವಿಫಲವಾಗಿ ಕಾಣಸಿಗುತ್ತವೆ. ಒಟ್ಟಾರೆಯಾಗಿ ಸಂಪೂರ್ಣ ವೇದಗಳನ್ನು ಅವಲೋಕಿಸಿದಾಗ ವೇದಗಳು