ಹೆಂಡತಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆಗೈದ ಪಾಪಿ ಪತಿ!! ರಾಡ್ ನ ಏಟಿಗೆ ಆಕೆ ಮೇಲೇಳಲೇ ಇಲ್ಲ!!
ಇಳಕಲ್: ಇಲ್ಲಿನ ಕವಿಶೆಟ್ಟಿ ಎಂಬ ಗಲ್ಲಿಯಲ್ಲಿ ವ್ಯಕ್ತಿಯೊರ್ವ ತನ್ನ ಪತ್ನಿಯನ್ನು ರಾಡ್ ನಿಂದ ಹೊಡೆದು ಕೊಲೆ ನಡೆಸಿದ್ದು, ಘಟನೆಯನ್ನು ಕಣ್ಣಾರೆ ಕಂಡ ಇಬ್ಬರು ಪುಟಾಣಿ ಮಕ್ಕಳ ರೋದನೆ ಮುಗಿಲುಮುಟ್ಟಿತ್ತು. ಮೃತ ಮಹಿಳೆಯನ್ನು ಮದೀನಾ ಬಂಡಿ(27) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಮೆಹಬೂಬ್ ಬಂಡಿ ಕೊಲೆ ನಡೆಸಿದ ಆರೋಪಿಯಾಗಿದ್ದಾನೆ. ಘಟನೆ ವಿವರ: ನಗರದಲ್ಲಿ ಪಾನಿಪುರಿ ಅಂಗಡಿ ನಡೆಸುತ್ತಿದ್ದ ಮೆಹಬೂಬ್ ಬಂಡಿಗೆ ಟೈಲರ್ ಆಗಿದ್ದ ಮದೀನಾ ಬಂಡಿ ಜೊತೆಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ವಿಪರೀತ ಕುಡಿತದ ಚಟ ಹೊಂದಿದ್ದ ಮೆಹಬೂಬ್ …
ಹೆಂಡತಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆಗೈದ ಪಾಪಿ ಪತಿ!! ರಾಡ್ ನ ಏಟಿಗೆ ಆಕೆ ಮೇಲೇಳಲೇ ಇಲ್ಲ!! Read More »