ಭೌತಶಾಸ್ತ್ರ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಕಡಬದ ರೋಹಿತ್ ಪಿ.ಎಸ್.ರಿಗೆ ಡಾಕ್ಟರೇಟ್ ಪದವಿ!!
ಕಡಬ ನಿವಾಸಿ ರೋಹಿತ್ ಪಿ.ಎಸ್ ರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರಕಿದೆ.‘Growth And Charecterization Of Alkaline Earth Elements Doped single Crystals’ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿ.ಎಚ್.ಡಿ ಒಲಿದಿದ್ದು, ಹಳ್ಳಿ ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಕಡಬ ಪಿಜಕಳ ನಿವಾಸಿ ಸುಂದರ ಪೂಜಾರಿ ಹಾಗೂ ಕುಸುಮಾವತಿ ದಂಪತಿಯ ಪುತ್ರರಾಗಿ 1989 ರಲ್ಲಿ ಜನಿಸಿದ ರೋಹಿತ್, ತನ್ನ ಬಾಲ್ಯ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ಬಿಸ್ಸಿ,ಸ್ನಾತಕೋತ್ತರ ಪದವಿ ಪಡೆದು (NET) …
ಭೌತಶಾಸ್ತ್ರ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಕಡಬದ ರೋಹಿತ್ ಪಿ.ಎಸ್.ರಿಗೆ ಡಾಕ್ಟರೇಟ್ ಪದವಿ!! Read More »