Daily Archives

December 29, 2021

ಕಿಟಕಿ ಒಡೆದು ಓಡಿ ಹೋದ ಪತ್ನಿಯನ್ನು ಹುಡುಕಿಕೊಟ್ಟವರಿಗೆ ಗಂಡ ಕೊಡುತ್ತಾನೆಯಂತೆ 5 ಸಾವಿರ ರೂ.

ಸಾಮಾನ್ಯವಾಗಿ ಯಾವುದಾದರು ವಸ್ತು ಕಳೆದು ಹೋದಾಗ ವಾಪಸ್ಸು ತಂದು ಕೊಡುವಂತೆ ಹಣದ ಆಫರ್ ಅಥವಾ ಬಹುಮಾನ ಕೊಡುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ನನ್ನ ಹೆಂಡತಿ ಮಗುವನ್ನು ಹುಡುಕಿ ಕೊಟ್ಟರೆ ಐದು ಸಾವಿರ ರೂ. ಬಹುಮಾನ ಕೊಡುವಂತೆ ಘೋಷಿಸಿದ್ದಾನೆ.ಹೌದು.ಪತ್ನಿ ಹಾಗೂ ಮಗು ಕಾಣೆಯಾಗಿರುವ

ಪ್ರಯಾಣಿಕರಿಗೊಂದು ಸಿಹಿ ಸುದ್ದಿ | ಇನ್ನು ಮುಂದೆ ಇಂಟರ್ ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು !!

ಎಲ್ಲಾದರೂ ಪ್ರವಾಸ ಹೋಗಬೇಕೆಂದರೆ ಅಥವಾ ಯಾವುದಾದರೂ ಹೊಸ ಜಾಗಕ್ಕೆ ಹೋಗಬೇಕಾದರೆ ನಾವು ನೆರವು ಪಡೆಯುವುದೇ ಗೂಗಲ್ ಮ್ಯಾಪ್ ನದ್ದು. ಗೂಗಲ್ ಮ್ಯಾಪ್ ಒಂದಿದ್ದರೆ ಸಾಕು, ನಮಗೆ ಹೋಗುವ ಮುನ್ನವೇ ತಲುಪಲು ತೆಗೆದುಕೊಳ್ಳುವ ಸಮಯ, ದೂರ ಎಲ್ಲವೂ ತಿಳಿಯುತ್ತದೆ. ಇಂತಹ ಗೂಗಲ್ ಮ್ಯಾಪ್ ಕೂಡ ಒಮ್ಮೊಮ್ಮೆ

ಪ್ರತಿ ಮನೆ ವಿಳಾಸಕ್ಕೂ ಸಿಗಲಿದೆ ಡಿಜಿಟಲ್ ಸ್ಪರ್ಶ ! ಎಲ್ಲಾ ಮನೆಗಳಿಗೂ ಸಿಗಲಿದೆ ಡಿಜಿಟಲ್ ಅಡ್ರೆಸ್ ಕೋಡ್

ಎಲ್ಲೋ ಹೋಗಬೇಕು, ಯಾರಿಗೋ ಪಾರ್ಸೆಲ್ ತಲುಪಿಸಬೇಕು, ಆಸ್ತಿ ತೆರಿಗೆ ಕಟ್ಟಬೇಕು, ಕೊಟ್ಟಿರುವ ವಿಳಾಸ ಜತೆಯಲ್ಲಿದೆಯೋ?, ಸರಿಯಾಗಿದೆಯೋ? ಎಂದೆಲ್ಲ ಅನುಮಾನ, ಆತಂಕ ಪಡುವ ಕಾಲ ಭವಿಷ್ಯದ ದಿನಗಳಲ್ಲಿ ದೂರವಾಗಲಿದೆ. ನಿರ್ದಿಷ್ಟ ವಿಳಾಸದ ಗುರುತಿಸುವಿಕೆ ಮತ್ತು ತಲುಪುವಿಕೆ ಇನ್ನು ಕಷ್ಟವಾಗಲಾರದು.

ಪುನೀತ್ ನಂತರ ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೆ ಒಳಗಾದ ಮತ್ತೋರ್ವ ಸೆಲೆಬ್ರಿಟಿ | 31 ರ ಮಹಿಳಾ ಉದ್ಯಮಿ ಶ್ರೀವಾಸ್ತವ…

ನವದೆಹಲಿ: ಭಾರತದ ಮಹಿಳಾ ಯುವ ಉದ್ಯಮಿ ಹಾಗೂ ಮಹಿಳಾ ಕೇಂದ್ರಿತ ಸಾಮಾಜಿಕ ಉದ್ಯಮದ ಸಂಸ್ಥಾಪಕಿ ಪಂಖೂರಿ ಶ್ರೀವಾಸ್ತವ ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ.32 ವರ್ಷ ವಯಸ್ಸಿನ ಪಂಖೂರಿ ಅವರು ಡಿ.24ರಂದು ಹೃದಯ ಸ್ತಂಭನದಿಂದ ನಿಧನರಾದರು. ಸಿಇಒ ಪಂಖೂರಿ

ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ದೇವಸ್ಥಾನ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಬೇಕು-ಶೋಭಾ ಕರಂದ್ಲಾಜೆಸವಣೂರು: ಗ್ರಾಮದ ದೇವಸ್ಥಾನ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ

ಊರಿನ ಜಾತ್ರೆಯ ಮಹಾರಥೋತ್ಸವದಂದು ನಡೆಯಿತೊಂದು ಅವಘಡ !! | ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ, ತಪ್ಪಿದ ಅನಾಹುತ

ಊರಿನ ಜಾತ್ರೆಯೆಂದರೆ ಸಂಭ್ರಮವೋ ಸಂಭ್ರಮ. ಆದರೆ ಇಲ್ಲೊಂದು ಕಡೆ ನಡೆದ ಜಾತ್ರೆಯೊಂದರಲ್ಲಿ ಅಚಾತುರ್ಯವೊಂದು ನಡೆದಿದೆ. ಜಾತ್ರೆಯ ಮೆರವಣಿಗೆಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ ತಗುಲಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ನಿನ್ನೆ

ಅತ್ತಿತ್ತಾ ನೋಡದೆ, ತಮ್ಮದೇ ಲೋಕದಲ್ಲಿ ಧಾರವಾಹಿ ವೀಕ್ಷಿಸುತ್ತಿದ್ದ ಮಹಿಳೆಯರು!! ಅಷ್ಟರಲ್ಲಾಗಲೇ ಅಲ್ಲಿಗೇ ಎಂಟ್ರಿಯಾದ…

ಮಹಿಳೆಯರು ಧಾರಾವಾಹಿ ನೋಡುತ್ತಾ ಕೂತರೆ ಜಗತ್ತೇ ತಲೆಕೆಳಗಾದರೂ ಗೊತ್ತಾಗುವುದಿಲ್ಲ ಎಂಬುದು ಹಲವು ಪುರುಷರ ಆರೋಪ. ಆದರೆ ತಮಿಳುನಾಡಿನಲ್ಲಿ ನಡೆದಿರುವ ಈ ಘಟನೆ ಪುರುಷರ ವಾದ ಸತ್ಯ ಎಂಬಂತೆ ಬಿಂಬಿಸುತ್ತಿದೆ.ಹೌದು, ಧಾರಾವಾಹಿ ನೋಡುತ್ತಾ ಕುಳಿತಿದ್ದ ಮಹಿಳೆಯರಿಬ್ಬರು ಜಗತ್ತಿನ ಅರಿವೇ

ಕೋಟ: ರಾತ್ರೋ ರಾತ್ರಿ ಮದುವೆ ಮನೆಗೆ ನುಗ್ಗಿದ ಪೊಲೀಸರಿಂದ ಲಾಠಿಯೇಟು!! ಮದುಮಗನನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗ…

ಮೊನ್ನೆಯ ದಿನ ಉಡುಪಿಯ ಕೊಟ್ಟಿತಟ್ಟು ಗ್ರಾಂಪಂ ವ್ಯಾಪ್ತಿಯ ಕೊರಗರ ಕಾಲೋನಿಯೊಂದರಲ್ಲಿ ನಡೆದ ಮೆಹಂದಿ ಕಾರ್ಯಕ್ರದಲ್ಲಿ ಡಿಜೆ ಹಾಕಿದ್ದಾರೆ ಎಂದು ಆರೋಪಿಸಿ ರಾತ್ರೋರಾತ್ರಿ ದಾಳಿ ನಡೆಸಿದ ಪೊಲೀಸರು ಲಾಠಿ ಬೀಸಿದಲ್ಲದೇ, ಮದುಮಗನನ್ನು ಠಾಣೆಗೆ ಕರೆದುಕೊಂಡು ಹೋಗಿ ಬೆತ್ತಲೆ ನಿಲ್ಲಿಸಿ ಹಲ್ಲೆ

ಎರಡೂ ಕೈಗಳಿಲ್ಲ, ಎರಡೂ ಕಾಲುಗಳಿಲ್ಲ ಆದ್ರೂ ಸ್ಕೂಟಿ – ರಿಕ್ಷಾ ಓಡಿಸ್ತಾನೆ | ಈತನ ಕಾನ್ಫಿಡೆನ್ಸ್ ಕಂಡು ಬೆರಗಾದ…

ತಾತ್ಸಾರದ ನೋಟ, ಅಸಡ್ಡೆಯ ಮಾತು, ಕಚೇರಿಗಳಿಗೆ ಚಿಲ್ಲರೆ ಪಿಂಚಣಿ ದುಡ್ಡಿಗೆ ಅಲೆದಾಟ, ಅಂಗವಿಕಲನಾಗಿರುವ ಇವನೇನು ಮಾಡಿಯಾನು ಎಂಬ ಪ್ರಶ್ನೆ…! ಈ ಎಲ್ಲಾ ಅಂಶಗಳಿಂದ ಅಂಗವಿಕಲನ ಆತ್ಮವಿಶ್ವಾಸವೇ ಕುಗ್ಗಿಹೋಗುತ್ತದೆ. ಆದರೆ ಇವುಗಳನ್ನೆಲ್ಲ ಬದಿಗೊತ್ತಿ, ಸಾಧಿಸುವ ಛಲವಿದ್ದರೆ ಅಂಗವಿಕಲತೆ ಒಂದು

ಶಿರಾಡಿ ಘಾಟ್ ನ ಕೆಂಪುಹೊಳೆ ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಮಹಿಳೆಯೋರ್ವರ ಶವ ಕೊಳೆತ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನ ರಾಜ್‌ಘಾಟ್ ಸಮೀಪ ಕೆಂಪುಹೊಳೆ ಅರಣ್ಯದಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.ಮೃತ ಮಹಿಳೆಯ ಪ್ರಾಯ 30-35 ಎಂದು ಅಂದಾಜಿಸಲಾಗಿದ್ದು, ಮಹಿಳೆಯ ಕೊಳೆತ ಶವ ಮಕಾಡೆ ಮಲಗಿದ ರೀತಿಯಲ್ಲಿ ಪತ್ತೆಯಾಗಿದೆ.