ಕಡಬ: ಬಾಟಲಿ ಯಿಂದ ಬಾಜಲ್ ಬಗ್ಗಿಸಿದಾಗ ಒಬ್ಬನಿಗೆ ಕಮ್ಮಿ ಸಿಕ್ತು | ರಾತ್ರಿ ಮಲಗಿದಾಗ ಬಗ್ಗಿಸಿದಾತನ ಎದೆಗೆ ಚೂರಿ ಬಿತ್ತು!!

Share the Articleಕಡಬ : ತಾಲೂಕಿನ ಬಂಟ್ರ ಗ್ರಾಮದ ನೆಕ್ಕಿತಡ್ಕ ಎಂಬಲ್ಲಿ ಮದ್ಯ ಹೆಚ್ಚು ನೀಡದ ಕೋಪದಲ್ಲಿ ವ್ಯಕ್ತಿಯೋರ್ವನ ಮೇಲೆ‌ ಮಲಗಿದ್ದಲ್ಲಿಗೆ ಬಂದು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಕೆಟ್ಟಾಕೆರೆ ಚರಿಪರಂಬು ಎಂಬಲ್ಲಿನ ನಿವಾಸಿಗಳಾದ ಪ್ರಸಾದ್ ಹಾಗೂ ಅಜಿತನ್ ಎಂಬವರು ಕಡಬದ ನೆಕ್ಕಿತ್ತಡ್ಕದಲ್ಲಿ ಅಲೆಕ್ಸಾ ಎಂಬವರ ಮಾಲಕತ್ವದ ರಬ್ಬರ್ ತೋಟದಲ್ಲಿ ಟ್ಯಾಪರ್ ಆಗಿ ಕೆಲಸ ಮಾಡುತ್ತಿದ್ದು,ಅಜಿತನ್ ತಾನು ಬಾಡಿಗೆ ಪಡೆದುಕೊಂಡಿರುವ ಮನೆಯಲ್ಲಿ ಪ್ರಸಾದ್ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ. … Continue reading ಕಡಬ: ಬಾಟಲಿ ಯಿಂದ ಬಾಜಲ್ ಬಗ್ಗಿಸಿದಾಗ ಒಬ್ಬನಿಗೆ ಕಮ್ಮಿ ಸಿಕ್ತು | ರಾತ್ರಿ ಮಲಗಿದಾಗ ಬಗ್ಗಿಸಿದಾತನ ಎದೆಗೆ ಚೂರಿ ಬಿತ್ತು!!