Day: December 29, 2021

ಕಡಬ: ಬಾಟಲಿ ಯಿಂದ ಬಾಜಲ್ ಬಗ್ಗಿಸಿದಾಗ ಒಬ್ಬನಿಗೆ ಕಮ್ಮಿ ಸಿಕ್ತು | ರಾತ್ರಿ ಮಲಗಿದಾಗ ಬಗ್ಗಿಸಿದಾತನ ಎದೆಗೆ ಚೂರಿ ಬಿತ್ತು!!

ಕಡಬ : ತಾಲೂಕಿನ ಬಂಟ್ರ ಗ್ರಾಮದ ನೆಕ್ಕಿತಡ್ಕ ಎಂಬಲ್ಲಿ ಮದ್ಯ ಹೆಚ್ಚು ನೀಡದ ಕೋಪದಲ್ಲಿ ವ್ಯಕ್ತಿಯೋರ್ವನ ಮೇಲೆ‌ ಮಲಗಿದ್ದಲ್ಲಿಗೆ ಬಂದು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಕೆಟ್ಟಾಕೆರೆ ಚರಿಪರಂಬು ಎಂಬಲ್ಲಿನ ನಿವಾಸಿಗಳಾದ ಪ್ರಸಾದ್ ಹಾಗೂ ಅಜಿತನ್ ಎಂಬವರು ಕಡಬದ ನೆಕ್ಕಿತ್ತಡ್ಕದಲ್ಲಿ ಅಲೆಕ್ಸಾ ಎಂಬವರ ಮಾಲಕತ್ವದ ರಬ್ಬರ್ ತೋಟದಲ್ಲಿ ಟ್ಯಾಪರ್ ಆಗಿ ಕೆಲಸ ಮಾಡುತ್ತಿದ್ದು,ಅಜಿತನ್ ತಾನು ಬಾಡಿಗೆ ಪಡೆದುಕೊಂಡಿರುವ ಮನೆಯಲ್ಲಿ ಪ್ರಸಾದ್ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ …

ಕಡಬ: ಬಾಟಲಿ ಯಿಂದ ಬಾಜಲ್ ಬಗ್ಗಿಸಿದಾಗ ಒಬ್ಬನಿಗೆ ಕಮ್ಮಿ ಸಿಕ್ತು | ರಾತ್ರಿ ಮಲಗಿದಾಗ ಬಗ್ಗಿಸಿದಾತನ ಎದೆಗೆ ಚೂರಿ ಬಿತ್ತು!! Read More »

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಸರ್ಕಾರಿ ನಿಯಂತ್ರಣದ ದೇವಸ್ಥಾನಗಳಿಗೆ ಶೀಘ್ರ ಸ್ವಾತಂತ್ರ್ಯ, ದೇವಾಲಯಗಳ ಆದಾಯ ಅವುಗಳ ಅಭಿವೃದ್ಧಿಗೆ ಮಾತ್ರ ಮೀಸಲು |  ಹಿಂದುತ್ವದ ಬ್ರಹ್ಮಾಸ್ತ್ರ ಪ್ರಯೋಗಿಸಿದ ಸಿಎಂ ಬೊಮ್ಮಾಯಿ !

ಹುಬ್ಬಳ್ಳಿ: ಮತ್ತೆ ಹಿಂದುತ್ವದ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ರಾಜ್ಯ ಬಿಜೆಪಿ ಸಿದ್ಧಗೊಂಡಿದೆ. ಇತ್ತೀಚಿಗೆ ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅನುಮೋದನೆ ವೇಳೆ ಸಚಿವ ಈಶ್ವರಪ್ಪ ಒಂದು ಮಾತು ಹೇಳಿದ್ದರು. ಹಿಂದೂ ಧರ್ಮದ ಉದ್ಧಾರಕ್ಕಾಗಿ, ಹಿತಕ್ಕಾಗಿ ಇನ್ನೂ ಮೂರು ಕಾಯ್ದೆ ತರ್ತೀವಿ ಎಂದು ಘೋಷಿಸಿದ್ರು. ಇದಕ್ಕೆ ಪೂರಕವಾದ ಬೆಳವಣಿಗೆಗಳು, ತಯಾರಿಗಳು ಪಕ್ಷದ ಒಳಗಿಂದೊಳಗೆ ಅತ್ಯಂತ ಪ್ಲಾನ್ಡ್ ಆಗಿ ನಡೀತಿದೆ. ಇಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯ ಸಮಾರೋಪ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದುತ್ವದ ದೊಡ್ಡ ಅಸ್ತ್ರ ಪ್ರಯೋಗಿಸಿದ್ದಾರೆ. ರಾಜ್ಯ …

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಸರ್ಕಾರಿ ನಿಯಂತ್ರಣದ ದೇವಸ್ಥಾನಗಳಿಗೆ ಶೀಘ್ರ ಸ್ವಾತಂತ್ರ್ಯ, ದೇವಾಲಯಗಳ ಆದಾಯ ಅವುಗಳ ಅಭಿವೃದ್ಧಿಗೆ ಮಾತ್ರ ಮೀಸಲು |  ಹಿಂದುತ್ವದ ಬ್ರಹ್ಮಾಸ್ತ್ರ ಪ್ರಯೋಗಿಸಿದ ಸಿಎಂ ಬೊಮ್ಮಾಯಿ ! Read More »

ಈ ರಾಜ್ಯದಲ್ಲಿ ಜನವರಿ 26ರಿಂದ ಪೆಟ್ರೋಲ್‌ ಬೆಲೆ ಲೀಟರ್‌ಗೆ 25 ರೂ ಇಳಿಕೆ

ಈ ರಾಜ್ಯದಲ್ಲಿ ಜನವರಿ 26ರಿಂದ ಪೆಟ್ರೋಲ್‌ ಬೆಲೆ ಲೀಟರ್‌ಗೆ 25 ರೂ ಇಳಿಕೆಯಾಗಲಿದೆ.ಅದೂ ದ್ವಿಚಕ್ರ ವಾಹನ ಸವಾರರಿಗೆ ‌ಮಾತ್ರ ಅನ್ವಯ ಎಂದು ಷರತ್ತು ಹಾಕಲಾಗಿದೆ. ಅಂದಹಾಗೆ ಇಷ್ಟು ಬೆಲೆ ಕಡಿಮೆ ಮಾಡಿರುವ ರಾಜ್ಯ ಯಾವುದೆಂದರೆ ಅದು ಜಾರ್ಖಂಡ್. ರಾಜ್ಯದಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 25 ರೂ. ಇಳಿಕೆ ಮಾಡಲಾಗುವುದು. ಜನವರಿ 26ರಿಂದ ಪೆಟ್ರೋಲ್ ಬೆಲೆಯನ್ನು 25 ರೂ. ಇಳಿಕೆ ಮಾಡುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಘೋಷಣೆ ಮಾಡಿದ್ದಾರೆ. ಜಾರ್ಖಂಡ್‌ನಲ್ಲಿ ಪೆಟ್ರೋಲ್‌ಗೆ ಲೀಟರ್‌ಗೆ 25 ರೂಪಾಯಿಗಳ ಬೃಹತ್ …

ಈ ರಾಜ್ಯದಲ್ಲಿ ಜನವರಿ 26ರಿಂದ ಪೆಟ್ರೋಲ್‌ ಬೆಲೆ ಲೀಟರ್‌ಗೆ 25 ರೂ ಇಳಿಕೆ Read More »

ಖಾದ್ಯ ತೈಲಗಳ ಬೆಲೆ ಶೇ.15 ಇಳಿಕೆ | ಗುಡ್ ನ್ಯೂಸ್ ನೀಡಿದ ಎಸ್‌ಇಎ

ಖಾದ್ಯ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್‌(ಎಸ್‌ಇಎ) ಸಿಹಿ ಸುದ್ದಿ ಕೊಟ್ಟಿದೆ. ಅದಾನಿ ವಿಲ್ಮರ್‌, ರುಚಿ ಸೋಯಾ ಸೇರಿ ಅನೇಕ ಸಂಸ್ಥೆಗಳು ತಮ್ಮ ಅಡುಗೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್‌ಪಿ)ಯನ್ನು ಶೇ.10-15 ಇಳಿಕೆ ಮಾಡಿದೆ. ಪ್ರಮುಖವಾಗಿ ಅದಾನಿ ವಿಲ್ಮರ್‌ ಸಂಸ್ಥೆ(ಫಾರ್ಚೂನ್‌ ಬ್ರ್ಯಾಂಡ್‌), ರುಚಿ ಸೋಯಾ(ಮಹಾಕೋಶ್‌, ಸನ್‌ರಿಚ್‌, ರುಚಿ ಗೋಲ್ಡ್‌, ನ್ಯುಟ್ರೆಲ್ಲಾ), ಇಮಾಮಿ, ಬುಂಜೆ(ದಾಲ್ಡಾ, ಗಗನ್‌, ಚಂಬಲ್‌ ಬ್ರ್ಯಾಂಡ್‌) ಮತ್ತು ಜೆಮಿನಿ(ಫ್ರೀಡಂ ಸನ್‌ಫ್ಲವರ್‌ ಆಯಿಲ್‌) ಸಂಸ್ಥೆಗಳು ಖಾದ್ಯ ತೈಲದ ಬೆಲೆ ಇಳಿಸಿವೆ. ಅವುಗಳೊಂದಿಗೆ …

ಖಾದ್ಯ ತೈಲಗಳ ಬೆಲೆ ಶೇ.15 ಇಳಿಕೆ | ಗುಡ್ ನ್ಯೂಸ್ ನೀಡಿದ ಎಸ್‌ಇಎ Read More »

ಬೀಚ್‌ನಲ್ಲಿ ಹೊಸ ವರ್ಷ ಆಚರಣೆಯ ಕನಸು ಕಂಡಿದ್ದವರಿಗೆ ತಣ್ಣೀರು ಎರಚಿದ ಓಮಿಕ್ರಾನ್

ಹೊಸವರ್ಷಾಚರಣೆಗೆ ವಿವಿಧ ಕಡೆ ಪಾರ್ಟಿ,ಗೌಜಿ ಮಾಡುವ ಸಂಭ್ರಮಕ್ಕೆ ಈ ಬಾರಿ ಓಮಿಕ್ರಾನ್ ತಣ್ಣೀರು ಎರಚಿದೆ. ಹೊಸವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯ ಬೀಚ್ ಗಳನ್ನು ಬಂದ್ ಮಾಡಲಾಗುವುದು. ಬೀಚ್ ಗಳ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾರೆ ಡಿಸೆಂಬರ್ 31ರ ರಾತ್ರಿ 8 ರಿಂದ ಜನವರಿ 1 ರಂದು ಬೆಳಗ್ಗೆ 5 ಗಂಟೆಯವರೆಗೆ ಉತ್ತರ ಕನ್ನಡ ಜಿಲ್ಲೆಯ ಬೀಚ್ ಗಳಲ್ಲಿ ಗುಂಪು ಗೂಡಿ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿದೆ. ಕೊರೊನಾ ಸೋಂಕು ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಉತ್ತರ ಕನ್ನಡ …

ಬೀಚ್‌ನಲ್ಲಿ ಹೊಸ ವರ್ಷ ಆಚರಣೆಯ ಕನಸು ಕಂಡಿದ್ದವರಿಗೆ ತಣ್ಣೀರು ಎರಚಿದ ಓಮಿಕ್ರಾನ್ Read More »

ಪುಂಜಾಲಕಟ್ಟೆ : ಮೆದುಳು ನಿಷ್ಕ್ರಿಯಗೊಂಡಿದ್ದ ಮೂರ್ಜೆ ಸತೀಶ್ ಅವರ ಅಂಗಾಂಗ ದಾನ | ಸಾವಿನಲ್ಲೂ ಸಾರ್ಥಕತೆ ಮೆರೆದ ಸತೀಶ್

ಬಂಟ್ವಾಳ : ಪುಂಜಾಲಕಟ್ಟೆಯಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಮೂರ್ಜೆ ನಿವಾಸಿ ಸತೀಶ್ ಎಂಬವರ ಮೆದುಳು ನಿಷ್ಕ್ರಿಯಗೊಂಡಿದ್ದು, ಇವರ ಅಂಗಾಂಗವನ್ನು ಮನೆಯವರ ಸಮ್ಮತಿಯಂತೆ ಆಸ್ಪತ್ರೆಗೆ ದಾನ ಮಾಡಲಾಯಿತು. ಡಿ.26 ರಂದು ಪುಂಜಾಲಕಟ್ಟೆ ಬಳಿ ದ್ವಿಚಕ್ರ ವಾಹನ ಅಪಘಾತದಲ್ಲಿ ಸತೀಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದು, ಸತೀಶ್ ರವರ ಅಂಗಾಂಗವನ್ನು ದಾನಮಾಡಲು ಮನೆಯವರು ನಿರ್ಧರಿಸಿದ್ದರು. ಅದರಂತೆ ಡಿ.29 ರಂದು ಫಾದರ್ …

ಪುಂಜಾಲಕಟ್ಟೆ : ಮೆದುಳು ನಿಷ್ಕ್ರಿಯಗೊಂಡಿದ್ದ ಮೂರ್ಜೆ ಸತೀಶ್ ಅವರ ಅಂಗಾಂಗ ದಾನ | ಸಾವಿನಲ್ಲೂ ಸಾರ್ಥಕತೆ ಮೆರೆದ ಸತೀಶ್ Read More »

ತಲಕಾವೇರಿಯಲ್ಲಿ ಕ್ಯಾಮೆರಾಗಳಿಗೆ ಅಡ್ಡ ಬೀಳುವ ಭರದಲ್ಲಿ ಬ್ರಹ್ಮಕುಂಡಿಕೆಗೆ ಕುಂಡೆ ತಿರುಗಿಸಿ ಬಗ್ಗಿದ ಡಿಕೆಶಿ | ಸಮರ್ಥಿಸಿಕೊಂಡ ಟಿ.ಎಂ.ಶಹೀದ್ : ಹಿಂದೂ ಆಚಾರದ ವಿಷಯದಲ್ಲಿ ಅನ್ಯ ಧರ್ಮೀಯರು ತಲೆ ತೂರಿಸಿದ್ದಕ್ಕೆ ಬಿಜೆಪಿ ಗರಂ !

ತಲಕಾವೇರಿ ತೀರ್ಥ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬ್ರಹ್ಮಕುಂಡಿಕೆಗೆ ಕುಂಡೆ ತಿರುಗಿಸಿ ಬಗ್ಗಿ ಕ್ಯಾಮೆರಾಗಳಿಗೆ ನಮಸ್ಕರಿಸಿರುವುದಕ್ಕೆ ಇದೀಗ  ಮಡಿಕೇರಿಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಡಿ.ಕೆ.ಶಿವಕುಮಾರ್ ಅವರು ಸೂತಕದ ಕಾರಣದಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಕ್ಯಾಮೆರಾ ಕಂಡೊಡನೆ ಮಾತೆ ಕಾವೇರಿಯ ಉಗಮ ಸ್ಥಾನವಾದ ಬ್ರಹ್ಮ ಕುಂಡಿಕೆಯನ್ನೂ ಮರೆತು ಪ್ರಚಾರಕ್ಕಾಗಿ ಕುಂಡಿಕೆಗೆ ಬೆನ್ನು ಹಾಕಿ ಕ್ಯಾಮೆರಾಕ್ಕೆ ಅಡ್ಡ ಬಿದ್ದಿರುವುದರ ಬಗ್ಗೆ ಆಕ್ರೋಶ ಎದ್ದಿದೆ. ಈ ಕಾಂಗ್ರೆಸ್’ನ ಸ್ಥಳೀಯ ನಾಯಕರು ಸಮಜಾಯಿಷಿ ಕೊಡಲಿ ಎಂದು …

ತಲಕಾವೇರಿಯಲ್ಲಿ ಕ್ಯಾಮೆರಾಗಳಿಗೆ ಅಡ್ಡ ಬೀಳುವ ಭರದಲ್ಲಿ ಬ್ರಹ್ಮಕುಂಡಿಕೆಗೆ ಕುಂಡೆ ತಿರುಗಿಸಿ ಬಗ್ಗಿದ ಡಿಕೆಶಿ | ಸಮರ್ಥಿಸಿಕೊಂಡ ಟಿ.ಎಂ.ಶಹೀದ್ : ಹಿಂದೂ ಆಚಾರದ ವಿಷಯದಲ್ಲಿ ಅನ್ಯ ಧರ್ಮೀಯರು ತಲೆ ತೂರಿಸಿದ್ದಕ್ಕೆ ಬಿಜೆಪಿ ಗರಂ ! Read More »

ಮಂಗಳೂರು: ಹಲವು ಸಮಯಗಳಿಂದ ಹಿಂದೂಗಳ ಪವಿತ್ರ ಸ್ಥಾನಗಳ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆಯುತ್ತಿದವ ಅಂದರ್!! ಯೇಸು ಕ್ರಿಸ್ತನೊಬ್ಬನೇ ದೇವರು ಎಂದವನಿಗೆ ಕಾಣದೆ ಹೋಯಿತು ಹಿಂದೂ ದೈವ ದೇವರುಗಳ ಮಹಿಮೆ

ಮಂಗಳೂರು:ಕಳೆದ ಕೆಲ ಸಮಯಗಳಿಂದ ಮಂಗಳೂರು ನಗರದ ಹಲವಾರು ಕಡೆಯ ಹಿಂದೂಗಳ ದೈವ, ದೇವಸ್ಥಾನದ ಕಾಣಿಕೆ ಹುಂಡಿಗೆ ಅವಹೇಳನಕಾರಿಯಾದ ಬರಹದ ಪತ್ರ, ಜೊತೆಗೆ ಬಳಸಿದ ಕಾಂಡೋಮ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿ ಟಿವಿ ಫುಟೆಜ್ ಆಧಾರದಲ್ಲಿ ಆರೋಪಿಯೊಬ್ಬನನ್ನು ವಿಚಾರಣೆಗೊಳಪಡಿಸಿದಾಗ ಎಲ್ಲಾ ವಿಚಾರಗಳು ಬಯಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಗುಜಿರಿ ವ್ಯಾಪಾರಿ ದೇವದಾಸ್ ದೇಸಾಯಿ(62) ಎಂದು ಗುರುತಿಸಲಾಗಿದೆ. ಮೂಲತಃ ಹುಬ್ಬಳ್ಳಿಯ ಉಣ್ಣಲ್ ನಿವಾಸಿಯಾದ ಈತ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದ. ಮದುವೆಯಾಗಿ …

ಮಂಗಳೂರು: ಹಲವು ಸಮಯಗಳಿಂದ ಹಿಂದೂಗಳ ಪವಿತ್ರ ಸ್ಥಾನಗಳ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆಯುತ್ತಿದವ ಅಂದರ್!! ಯೇಸು ಕ್ರಿಸ್ತನೊಬ್ಬನೇ ದೇವರು ಎಂದವನಿಗೆ ಕಾಣದೆ ಹೋಯಿತು ಹಿಂದೂ ದೈವ ದೇವರುಗಳ ಮಹಿಮೆ Read More »

ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಕುಂಡುಳಿ ನಿಧನ

ಕಡಬ : ಕಾಣಿಯೂರು ಸಮೀಪದ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಬಾಲಕೃಷ್ಣ ರೈ ಕುಂಡುಳಿ ಅವರು ಡಿ.29ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಶಾರದಾ, ಪುತ್ರಿಯರಾದ ಸುಪವಿತ್ರ, ಸುಪ್ರಿಯ, ಶಿಲ್ಪಾ, ಶ್ರುತಿ ಇವರನ್ನು ಅಗಲಿದ್ದಾರೆ.

11 ವೈದ್ಯರು ಸೇರಿ ಡೆತ್ ಸರ್ಟಿಫಿಕೇಟ್ ಕೊಟ್ಟ ವ್ಯಕ್ತಿ ಗಂಗಾಜಲ ಬಿಟ್ಟಾಗ ಎದ್ದು ಕೂತ !

ರೋಗಿಯೊಬ್ಬ ಮೃತಪಟ್ಟಿರುವುದಾಗಿ ವೈದ್ಯರು ಸರ್ಟಿಫಿಕೇಟ್ ಕೊಟ್ಟ ನಂತರ ಅವರು ಬದುಕಿಬಂದಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸತೀಶ್ ಭಾರದ್ವಾಜ್ (62) ಎಂಬವರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅವರ ಬಾಯಿಗೆ ಗಂಗಾಜಲ ಹಾಕುತ್ತಿದ್ದಾಗ ಕಣ್ಣುತೆರೆದು ಮಾತನಾಡಿದ ಅಚ್ಚರಿ ಘಟನೆ ಇದಾಗಿದ್ದು, ಕುಟುಂಬಸ್ಥರು ಹೌಹಾರಿ ಹೋಗಿದ್ದಾರೆ. ಸತೀಶ್ ಭಾರದ್ವಾಜ್ ಅವರಿಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇವರು ಮೃತಪಟ್ಟಿರುವುದಾಗಿ ಭಾನುವಾರ (ಡಿ.26) 11 ಮಂದಿ ತಜ್ಞ ವೈದ್ಯರು ಸರ್ಟಿಫಿಕೇಟ್ ಕೊಟ್ಟರು. …

11 ವೈದ್ಯರು ಸೇರಿ ಡೆತ್ ಸರ್ಟಿಫಿಕೇಟ್ ಕೊಟ್ಟ ವ್ಯಕ್ತಿ ಗಂಗಾಜಲ ಬಿಟ್ಟಾಗ ಎದ್ದು ಕೂತ ! Read More »

error: Content is protected !!
Scroll to Top