Daily Archives

December 28, 2021

ಉಪ್ಪಿನಂಗಡಿ:ಬೆಳ್ಳಂಬೆಳಗ್ಗೆ ತನ್ನ ಪತ್ನಿಗೆ ಕತ್ತಿಯಿಂದ ಕಡಿದ ಪತಿ!! ಹಲ್ಲೆಯಿಂದ ಗಂಭೀರ ಗಾಯಗೊಂಡ ಪತ್ನಿ ಆಸ್ಪತ್ರೆಗೆ…

ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆ ಸಮೀಪ ಪತಿಯೋರ್ವ ತನ್ನ ಪತ್ನಿಗೆ ಕತ್ತಿಯಿಂದ ಕಡಿದು ಗಂಭೀರಗೊಳಿಸಿದ ಘಟನೆ ಇಂದು ಮುಂಜಾನೆ ನಡೆದಿದ್ದು, ಗಾಯಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಪೆರ್ನೆ ಹನುಮಾಜೆ ನಿವಾಸಿ ಶ್ರೀನಿವಾಸ್ ಎಂಬವರು ತನ್ನ ಪತ್ನಿ ಲಕ್ಷ್ಮಿ(60)

ಭಾರತೀಯ ಯುವಕನಿಂದ ಲಂಡನ್ ರಾಣಿ ಎಲಿಜಬೆತ್ ಹತ್ಯೆಗೆ ಸಂಚು !!? | ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ಲಂಡನ್‌ನ ವಿಂಡ್ಸನ್…

ಕ್ರಿಸ್‌ಮಸ್ ಸಡಗರದಲ್ಲಿದ್ದ ಲಂಡನ್‌ನ ವಿಂಡ್ಸನ್ ಅರಮನೆಯಲ್ಲಿ 19 ವರ್ಷದ ಭಾರತೀಯ ಸಿಖ್ ಯುವಕನೊಬ್ಬ ಅರಮನೆಯನ್ನು ಪ್ರವೇಶಿಸಿ, ರಾಣಿ ಎರಡನೇ ಎಲಿಜಬೆತ್ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.ಮಾರಕಾಸ್ತ್ರಗಳನ್ನು ಹೊಂದಿದ್ದ ಈ ಯುವಕ, ವಿಂಡ್ಸನ್ ಅರಮನೆ

ಮನಸ್ಸಿಗೆ ಬಂದಂತೆ ನಿಂದನಾತ್ಮಕ ಸುದ್ದಿ ಹಾಕುವ ಯೂಟ್ಯೂಬ್ ಗಳ ಮೇಲೆ ಅಂಕುಶ ಬಿಗಿಯಲು ಸಿದ್ಧವಾದ ರಾಜ್ಯ ಸರ್ಕಾರ

ಹೈದರಬಾದ್: ಯೂಟ್ಯೂಬ್ ಗಳಲ್ಲಿ ಅಲ್ಲ-ಸಲ್ಲದ ಮಾಹಿತಿ ಹೆಚ್ಚಾಗಿ ಹೊರಬರುತ್ತಿದ್ದು. ಇತರರನ್ನು ಟೀಕಿಸಿಸುವುದೇ ವಾಹಿನಿಯ ಉದ್ದೇಶ ಎಂಬಂತಾಗಿದೆ.ಅದರಲ್ಲೂ ತೆಲಂಗಾಣದಲ್ಲಿ ಯೂಟ್ಯೂಬ್ ಸುದ್ದಿವಾಹಿನಿಗಳ ಹಾವಳಿ ಹೆಚ್ಚಾಗುತ್ತಿದ್ದು, ಆಕ್ಷೇಪಾರ್ಹ ಪ್ರಸಾರಗಳನ್ನು ಯಾವುದೇ ಅಡೆತಡೆಯಿಲ್ಲದೆ ಪ್ರಸಾರ

ಹೊಸವರ್ಷ 2022 ರಲ್ಲಿ 5ಜಿ ಜಮಾನ ಶುರು ಆಗ್ತಿದೆ ಸರ್ಜೀ | ಬೆಂಗಳೂರು ಸೇರಿದಂತೆ ಈ 13 ನಗರಗಳಲ್ಲಿ ಸೇವೆ ಲಭ್ಯ

ನವದೆಹಲಿ : ಟೆಲಿಕಾಂ ಕಂಪೆನಿಗಳು ಟೆಲಿಕಾಂ ಕ್ಷೇತ್ರದಲ್ಲಿ ಐತಿಹಾಸಿಕ ಮಹತ್ವದ ಹೆಜ್ಜೆಯನ್ನಿರಿಸಿವೆ. ಭಾರತದಲ್ಲಿ 5ಜಿ ಸೇವೆ ಶುರುವಾಗಲು ಕಾಲ ಸನ್ನಿಹಿತವಾಗಿದೆ. ಇದೀಗ ಭಾರತದಲ್ಲಿ ಭಾರತೀಯ ಏರ್‌ಟೆಲ್‌, ರಿಯಲನ್ಸ್‌ ಜಿಯೋ, ವೊಡಾಪೋನ್‌ ಐಡಿಯಾ ಈಗಾಗಲೇ 5G ಸೇವೆಯನ್ನು ಆರಂಭಿಸಲು ಟ್ರೈಲ್ಸ್

ನೈಟ್ ಕರ್ಫ್ಯೂ ಬಗ್ಗೆ ಸಿ.ಟಿ.ರವಿ ಅತೃಪ್ತಿ : ಮೂಗು ಇರುವವರೆಗೆ ನೆಗಡಿ ತಪ್ಪಿದಲ್ಲ ,ಅನಗತ್ಯ ಭಯ ಸೃಷ್ಟಿ ಬೇಡ

ಚಿಕ್ಕಮಗಳೂರು: ಕೊರೋನಾ 3ನೇ ಅಲೆ ಮತ್ತು ಒಮಿಕ್ರೋನ್ ಸೋಂಕು ತಡೆಗೆ ಮಂಗಳವಾರದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೈಟ್ ಕರ್ಪ್ಯೂಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾವ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಚಿಕ್ಕಮಗಳೂರಿನಲ್ಲಿ ಸೋಮವಾರ ಪತ್ರಕರ್ತರ ಜತೆ ಮಾತನಾಡಿದ

ಸಿಎಂ ಬೊಮ್ಮಾಯಿ ಬದಲಾವಣೆ ವದಂತಿಗೆ ಪರದೆ ಎಳೆದ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ | ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ…

ಬೆಂಗಳೂರು : ರಾಜ್ಯದಲ್ಲಿ ಬಿರುಸಿನಲ್ಲಿ ಚರ್ಚೆಯಾಗ್ತಿರೋ ಸಿಎಂ ಬದಲಾವಣೆ ವಿಚಾರ ಈಗ ಒಂದು ಹಂತಕ್ಕೆ ಬಂದು ನಿಂತಂತೆ ಆಗಿದೆ. ಅಲ್ಲಿ ಹುಬ್ಬಳ್ಳಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬದಲಾವಣೆಗೆ ಅಂತಿಮ ಸ್ಪರ್ಶ‌ನೀಡಿ ಪರ್ಯಾಯ ನಾಯಕರ ಆಯ್ಕೆಯೂ ನಡೆಯಲಿದೆ ಎಂಬಷ್ಟರಮಟ್ಟಿಗೆ ಮಹತ್ವ ಪಡೆದುಕೊಂಡಿದ್ದ

ಇನ್ಮುಂದೆ ಆಟೋ ಟ್ಯಾಕ್ಸಿ ಹತ್ತಲೂ ಬೇಕಾಗತ್ತೆ ಡಬ್ಬಲ್ ಡೋಸ್ ಲಸಿಕೆ – ಚಿಂತನೆಯಲ್ಲಿ ಬಿಬಿಎಂಪಿ

ಬೆಂಗಳೂರು: ಕೊರೋನಾ ಸೋಂಕಿನ ಹಾವಳಿ ಇದೇ ರೀತಿ ಮುಂದುವರಿದರೆ, ಇನ್ನು ಮುಂದೆ ಮನೆಯಿಂದ ಹೊರಗೆ ಕಾಲಿಟ್ಟು ಆಟೋ ಟ್ಯಾಕ್ಸಿ ಹತ್ತಲು ಎರಡು ಡೋಸ್ ಕಡ್ಡಾಯ ಆಗಲಿದೆ.ಮಾಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು ಮತ್ತು ಚಿತ್ರಮಂದಿರಗಳಿಗೆ ಭೇಟಿ ನೀಡುವವರಿಗೆ ಈಗಾಗಲೇ ಎರಡು ಡೋಸ್‌

ನರಿಮೊಗರು :ಭೀಕರ ಅಪಘಾತ – ತಂತ್ರಿ ಸಹಾಯಕ ಗಂಭೀರ : ಗಾಯಾಳುಗಳನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದ…

ಪುತ್ತೂರು: ನರಿಮೊಗರು ಸಮೀಪ ರಿಕ್ಷಾ ಮತ್ತು ಆಕ್ಟಿವ ನಡುವೆ ಅಪಘಾತ ನಡೆದು ಇಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ಡಿ 27ರಂದು ಮಧ್ಯರಾತ್ರಿ ನಡೆದಿದೆ.ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ತಂತ್ರಿಯವರ ಸಹಾಯಕರಾಗಿದ್ದ ಮಧುಸೂದನ್ ಚಡಗ ಅವರು ಮಧ್ಯರಾತ್ರಿಯ ದೇವಸ್ಥಾನದಿಂದ ಅವರ

ರೈತನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದ ಸ್ಯಾಂಡಲ್ ವುಡ್ ಕ್ಯೂಟಿ ಎಂಗೇಜ್ಮೆಂಟ್ ಆಗಿದ್ದಾರಂತೆ!! ನಟಿ…

ರೈತನನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದ ಕನ್ನಡದ ನಟಿ ಅಧಿತಿ ಪ್ರಭುದೇವ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಕ್ಯೂಟಿ ಎಂದೇ ಕರೆಯಲ್ಪಡುವ ಅಧಿತಿಯ ಕೈಹಿಡಿಯುವ ಹುಡುಗ ಕೃಷಿಕನಾಗಿದ್ದು, ಸದ್ಯ ಚಂದನವನದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ

ನಾಪತ್ತೆಯಾಗಿದ್ದ ಪತ್ನಿ ಮರಳಿ ಸಿಕ್ಕಾಗ ಗಂಡನ ಖುಷಿಗೆ ಪಾರವೇ ಇರಲಿಲ್ಲ!! ಏಳು ವರ್ಷಗಳಿಂದ ದೂರವಾಗಿದ್ದ ದಾಂಪತ್ಯ…

ನಿಜವಾದ ನಿಷ್ಕಲ್ಮಶ ಪ್ರೀತಿಗೆ ಎಂದಿಗೂ ಸಾವಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಚಿಕಿತ್ಸೆಗೆಂದು ದಾಖಲಾಗಿ,ಸುಮಾರು ಏಳು ವರ್ಷಗಳ ಕಾಲ ಗಂಡನಿಂದ ದೂರವಾಗಿದ್ದ ಮಹಿಳೆ ಮರಳಿ ತನ್ನ ಗಂಡನ ಬಳಿ ಸೇರಿದ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ನಡೆದಿದೆ.ಮೂಲತಃ ತಮಿಳುನಾಡು ಮೂಲದವರಾದ ಮುತ್ತಮ್ಮ