Daily Archives

December 13, 2021

22 ವರ್ಷದ ಮಗಳ ಐಡೆಂಟಿಟಿ ಬಳಸಿ ಕಾಲೇಜು ಮೆಟ್ಟಲು ಹತ್ತಿದ 48 ರ ಮಹಿಳೆ !

ನ್ಯೂಯಾರ್ಕ್​: ಈ ಮಹಿಳೆ ಏಕಾಏಕಿ ತನ್ನ 26 ವರ್ಷ ಪ್ರಾಯ ಕಳೆದುಕೊಂಡಿದ್ದಳು. 48 ವರ್ಷ ವಯಸ್ಸಿನ ಆಕೆ 22 ವರ್ಷದ ಯುವತಿಯಾಗಿ ಬದಲಾಗಿದ್ದಳು. ತನ್ನ ವಯಸ್ಸನ್ನು ಮೈ ಮತ್ತು ಮನಸ್ಸಿನಿಂದ ಜಾರಿಸಿಕೊಂಡು ಆಕೆ ನವಯುವತಿಯಾಗಿ ಮತ್ತೆ ಕಾಲೇಜು ಮೆಟ್ಟಲು ಹತ್ತಿದ್ದಳು. ಇಂತಹ ವಿಚಿತ್ರ ಘಟನೆ

ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಅಗಲಿದ ಸೇನಾನಿಗಳಿಗೆ ನುಡಿ ನಮನ

ಪುತ್ತೂರು : ಭಾರತ ಮಾತೆಯ ಸೇವೆಗಾಗಿ ತನ್ನ ಬದುಕನ್ನೇ ಅರ್ಪಿಸಿದ ಸಿ ಡಿ ಎಸ್ ಜ| ಬಿಪಿನ್ ರಾವತ್ ರವರ ಜೀವನ ಶೈಲಿ ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದು ನಿವೃತ್ತ ಯೋಧ ಗೋಪಾಲ ಕೃಷ್ಣ ಕಾಂಚೋಡುರವರು ಹೇಳಿದರು.ಅವರು ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇಲ್ಲಿ ನಡೆದ ಭಾರತೀಯ ಸೇನಾ

ತಾಯಿಯಾಗುವ ಬಯಕೆಯನ್ನು ಹೊರಹಾಕಿದ ರೋಬೋಟ್

ಮನೆ, ಹೋಟೆಲ್ ಮುಂತಾದೆಡೆ ಈಗಾಗಲೇ ರೋಬೋಗಳ ಹಾವಳಿ. ಮನುಷ್ಯರನ್ನು ಮೀರಿಸುವಂತೆ ಎಲ್ಲಾ ಕಡೆ ಕೆಲಸ ಮಾಡುತ್ತಿರುವ ರೋಬೋಟ್‌ಗಳಿಗೆ ಭಾವನೆ ಎಂಬುದು ಇಲ್ಲ ಎನ್ನುವುದು ನಂಬಿಕೆ ಮತ್ತು ಅದು ಸತ್ಯ ಕೂಡಾ ! ಆದರೆ ಈ ರೋಬೋಟ್ ಹೆಣ್ಣುಮಕ್ಕಳ ಹಾಗೇ ತನ್ನ ತಾಯ್ತನದ ಆಸೆಯನ್ನು ಬಿಚ್ಚಿಟ್ಟಿದ್ದಾಳೆ.

ಮುರುಳ್ಯ : ಹೋರಿ ತಿವಿದು ವ್ಯಕ್ತಿ ಮೃತ್ಯು

ಸುಳ್ಯ : ಹೋರಿ ತಿವಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಡಿ.11 ರ ಸಂಜೆ ಮುರುಳ್ಯದ ಕೋಡಿಯಡ್ಕದಿಂದ ವರದಿಯಾಗಿದೆ.ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ(55ವ.) ಮೃತಪಟ್ಟ ವ್ಯಕ್ತಿ.ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು ಸಂಜೆ ವೇಳೆ ಹೋರಿಯನ್ನು ಕರೆತರಲು