ಮಗನ ಶವದೆದುರು ರೋಧಿಸುತ್ತಿದ್ದ ತಂದೆಗೂ ಬಂತು ಸಾವು!! ಒಂದೇ ಹಳಿಯಲ್ಲಿ ತಂದೆ ಮಗನ ಬಲಿ ಪಡೆದ ರೈಲು

ತಂದೆಯ ಕಣ್ಣೆದುರೇ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಶವದ ಮುಂದೆ ಕೂತಿದ್ದ ತಂದೆಗೂ ಅದೇ ಕ್ಷಣ ಸಾವು ಬಂದೊದಗಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.ಇತ್ತ ಮನೆ ಯಜಮಾನನ ಸಹಿತ ಜವಾಬ್ದಾರಿ ಹೊರಲಿದ್ದಾ ಮಗನನ್ನು ಕಳೆದುಕೊಂಡ ಕುಟುಂಬದ ರೋಧನೆ ಮುಗಿಲು ಮುಟ್ಟಿದೆ.

Ad Widget

ಘಟನೆ ವಿವರ:ಮಧ್ಯ ಪ್ರದೇಶದ ಹೋಶಂಗಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ರೈಲು ಹಳಿಯಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಶವದ ಮುಂದೆ ಕೂತು ರೋಧಿಸುತ್ತಿದ್ದ ತಂದೆಗೂ ಅದೇ ಹಳಿಯಲ್ಲಿ ಬಂದ ಇನ್ನೊಂದು ರೈಲು ಮರಣ ತಂದಿದೆ.

Ad Widget . . Ad Widget . Ad Widget .
Ad Widget

ಮಗ ರೈಲಿನಡಿಗೆ ಬಿದ್ದು ಸಾವನ್ನಪ್ಪುವ ದೃಶ್ಯವನ್ನು ಕಣ್ಣಾರೆ ಕಂಡು, ದುಃಖ ತಡೆಯಲಾಗದೆ ಮಗನ ಶವದ ಮುಂದೆ ರೋಧಿಸಿದ ತಂದೆಗೂ ಸಾವು ಬಂದಿದ್ದು, ಸದ್ಯ ಘಟನೆ ದೇಶದೆಲ್ಲೆಡೆ ಸುದ್ದಿಯಾಗಿದೆ. ಇತ್ತ ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿದೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: