12 ನೇ ಮಹಡಿಯಿಂದ ಜಿಗಿದ 14 ರ ಬಾಲೆ | ದೇಹ ಭೂಮಿಗೆ ಬೀಳುವ ಮೊದಲೇ ಹೋಗಿತ್ತು ಜೀವ !
ಬೆಂಗಳೂರು: 14 ವರ್ಷದ ಬಾಲಕಿ ಒಬ್ಬಳು ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹುಳಿಮಾವು ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಅದಕ್ಕೆ ಕಾರಣ ತಿಳಿಯಬೇಕಿದೆ. ಮೃತ ಬಾಲಕಿಯನ್ನು ಖಾಸಗಿ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವೈಷ್ಣವಿ ಎಂದು ಗುರುತಿಸಲಾಗಿದೆ.ಮೃತ ಬಾಲಕಿ ಸಿವಿಲ್ ಕಾಂಟ್ರಾಕ್ಟರ್ ವೀರೇಂದ್ರ ಅವರ ಪುತ್ರಿಯಾಗಿದ್ದಾಳೆ. ಈಕೆ ಹುಳಿಮಾವುನ ವೇಣುಗೋಪಾಲ್ ನಗರದ …
12 ನೇ ಮಹಡಿಯಿಂದ ಜಿಗಿದ 14 ರ ಬಾಲೆ | ದೇಹ ಭೂಮಿಗೆ ಬೀಳುವ ಮೊದಲೇ ಹೋಗಿತ್ತು ಜೀವ ! Read More »