ಕಬಕ : ಪಿಕಪ್ ಗೆ ಮಿನಿ ಲಾರಿ ಡಿಕ್ಕಿ ನ್ಯೂಸ್ By ಸುದರ್ಶನ್ Last updated Dec 2, 2021 0 ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಕಬಕದಲ್ಲಿ ಮಿನಿಲಾರಿಯೊಂದು ಪಿಕಪ್ ಗೆ ಡಿಕ್ಕಿಯಾದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.