ವಾಹನದ ನೊಂದಣಿ ಸಂಖ್ಯೆಯಿಂದ ವಿದ್ಯಾರ್ಥಿನಿಗೆ ಕಿರಿಕಿರಿ,ನಂಬರ್ ಬದಲಾವಣೆಗೆ ಮುಂದಾದ ಪಾಲಕರು,ಆದರೆ ಇದು ಸಾಧ್ಯವೇ?
ದೆಹಲಿ : ನಿಮ್ಮ ಹೊಸ ವಾಹನದ ಸಂಖ್ಯೆ ನಿಮಗೆ ಮುಜುಗರಕ್ಕೆ ಕಾರಣವಾದರೆ ನೀವೇನ್ ಮಾಡ್ತಿರಾ? ಹೀಗೊಂದು ಪ್ರಶ್ನೆ ನಿಮಗೆ ಆಶ್ಚರ್ಯ ಎನಿಸಬಹುದು. ಇಂತಹ ಆಶ್ಚರ್ಯದ ಪ್ರಶ್ನೆ ಹುಟ್ಟೋಕೆ ಕಾರಣ ಸ್ಕೂಟಿ ನಂಬರ್ !
ದೆಹಲಿಯಿಂದ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಸ್ಕೂಟಿವನಂಬರ್ ಸಖತ್!-->!-->!-->…