ಈ ಮುಸ್ಲಿಂ ರಾಷ್ಟ್ರದ ಆರಾಧ್ಯ ದೈವ ರಘುಕುಲ ತಿಲಕ “ಶ್ರೀರಾಮ” | ಇಲ್ಲಿ ರಾಮನೇ ನಾಯಕ, ರಾಮಾಯಣವೇ ಪ್ರಮುಖ ಪುಸ್ತಕ !!

Share the Articleಭಾರತದಲ್ಲಿ ಸಾರ್ವತ್ರಿಕವಾಗಿ ಪೂಜಿಸಲ್ಪಡುವ ಏಕೈಕ ದೇವರೆಂದರೆ ಅದು ಶ್ರೀ ರಾಮ. ರಘು ಕುಲ ತಿಲಕನಾದ ರಾಮನು ಭಾರತೀಯರ ಆರಾಧ್ಯ ದೈವ. ಶ್ರೀ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇನ್ಯಾವುದೇ ದೇವರುಗಳ ಬಗ್ಗೆ ನಡೆಯದ ಚರ್ಚೆಗಳು ಶ್ರೀ ರಾಮನ ಬಗ್ಗೆ ನಡೆಯುತ್ತದೆ. ಭಾರತದಲ್ಲಿ ಬೇರೆ ಯಾವ ದೇವರುಗಳು ಇದ್ದ ಬಗ್ಗೆ ನೈಜ ಕುರುಹುಗಳು ಲಭಿಸಿರುವುದು ಕಡಿಮೆ. ಆದರೆ, ಶ್ರೀ ರಾಮನ ಇರುವಿಕೆ, ಕೈಗೊಂಡ ಪ್ರವಾಸ, ರಾಮಾಯಣ ನಡೆದ ಬಗ್ಗೆ ಇರುವ ಕುರುಹುಗಳು ದೇಶ … Continue reading ಈ ಮುಸ್ಲಿಂ ರಾಷ್ಟ್ರದ ಆರಾಧ್ಯ ದೈವ ರಘುಕುಲ ತಿಲಕ “ಶ್ರೀರಾಮ” | ಇಲ್ಲಿ ರಾಮನೇ ನಾಯಕ, ರಾಮಾಯಣವೇ ಪ್ರಮುಖ ಪುಸ್ತಕ !!