ಮೊಬೈಲ್ ಗ್ರಾಹಕರಿಗೆ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಮೇಲೆ ಪ್ರೇಮಾಂಕುರ | ಶುರುವಾಗಿದೆ “ಸ್ವಿಚ್ ಟು ಬಿಎಸ್ಎನ್ಎಲ್” ಅಭಿಯಾನ | ಇದಕ್ಕೆ ಕಾರಣ ಈ ಮೂವರಂತೆ!!

Share the Articleಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶದ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದು. ಸದ್ಯ ಮಾರುಕಟ್ಟೆಯಲ್ಲಿ ಅಷ್ಟೊಂದು ಪ್ರಬಲ ಕಂಪನಿಯಾಗಿ ಹೊರಹೊಮ್ಮದಿದ್ದರೂ, ತನ್ನದೇ ಆದ ವಿಶಿಷ್ಟ ಹೆಸರನ್ನಂತೂ ಮಾಡಿದೆ. ಬಿಎಸ್ ಎನ್ಎಲ್ ಎಂದರೆ ‘ಬೋತ್ ಸೈಡ್ ನಾಟ್ ಲಿಸನಿಂಗ್’ ಎಂದು ಮೂಗು ಮುರಿಯುತ್ತಿದ್ದ ಸಾರ್ವಜನಿಕರಲ್ಲಿ ಇದೀಗ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಪ್ರೇಮ ಹುಟ್ಟಿಕೊಂಡಿದೆ. ಹೌದು, ಬಿಎಸ್ಎನ್ಎಲ್ ಬಳಕೆಯೇ ಲೇಸು ಎಂದು ಹಲವರು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯತ್ತ ಒಲವು ತೋರಲಾರಂಭಿಸಿದ್ದಾರೆ. ಅಷ್ಟಕ್ಕೂ ಹೀಗೆ ಜನರಲ್ಲಿ ಇದ್ದಕ್ಕಿದ್ದಂತೆ ಬಿಎಸ್‌ಎನ್‌ಎಲ್‌ನತ್ತ … Continue reading ಮೊಬೈಲ್ ಗ್ರಾಹಕರಿಗೆ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಮೇಲೆ ಪ್ರೇಮಾಂಕುರ | ಶುರುವಾಗಿದೆ “ಸ್ವಿಚ್ ಟು ಬಿಎಸ್ಎನ್ಎಲ್” ಅಭಿಯಾನ | ಇದಕ್ಕೆ ಕಾರಣ ಈ ಮೂವರಂತೆ!!