ಅನುಮಾನದ ಪೀಡೆಗೆ ಅಂತ್ಯವಾಯಿತು ದಂಪತಿಗಳ ಬಾಳು!!ಅನ್ಯಾಯವಾಗಿ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದಿದ್ದ ಪತಿಯೊಬ್ಬನ ದುರಂತ…
ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಮೇಲೆ ಪೆಟ್ರೋಲ್ ಸುರಿದು ಹತ್ಯೆ ನಡೆಸಿದ್ದು, ಮಾಡಿದ ಪಾಪ ಬಿಟ್ಟುಹೋಗುವುದಿಲ್ಲ ಎಂಬ ಮಾತಿನಂತೆ ಆತನೂ ಕೂಡಾ ಪರವೂರಿನಲ್ಲಿ ಬೀದಿ ಹೆಣವಾದ ಘಟನೆಯೊಂದು ಬೆಳಕಿಗೆ ಬಂದಿದೆ.
ಘಟನೆ ವಿವರ:ನಿಸಾರ್ ಎನ್ನುವ ವ್ಯಕ್ತಿಯೊರ್ವ ಪದೇ ಪದೇ ತನ್ನ ಪತ್ನಿಯ ಶೀಲ!-->!-->!-->…