ಈ ಭೂಮಿಗೆ ಕಾಲಿಟ್ಟ ಮರುಕ್ಷಣವೇ ತನ್ನ ಹೆತ್ತವಳಿಂದ ದೂರಾದ ಮಗುವು ಒಂದು ವರ್ಷದ ಬಳಿಕ ತಾಯಿಯ ಮಡಿಲು ಸೇರಿದೆ. ಏನೂ ಅರಿಯದ ಆ ಪುಟ್ಟ ಕಂದನನ್ನು ತನ್ನ ತಾಯಿಯಿಂದ ದೂರ ಮಾಡಿದ್ದು ಬೇರಾರು ಅಲ್ಲ, ಆ ಕಂದನ ಸ್ವಂತ ಅಜ್ಜಿಯೇ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಕೇರಳದಲ್ಲಿ. ಹೆತ್ತಾಕೆಯ ಒಂದು ವರ್ಷದ ಸತತ ಪ್ರಯತ್ನದಿಂದ ತನ್ನ ತಾಯಿ ಮಡಿಲು ಸೇರಿದ ಆ ಕಂದನ ಕಥೆ ಇಲ್ಲಿದೆ ನೋಡಿ. ಅದು 2020ರ ಅಕ್ಟೋಬರ್ 19. ಕೇರಳದ ಅವಿವಾಹಿತೆಯಾಗಿದ್ದ ಅನುಪಮಾ … Continue reading ಹುಟ್ಟಿದ ಮರುಕ್ಷಣವೇ ತಾಯಿಯಿಂದ ದೂರವಾಗಿದ್ದ ಕಂದಮ್ಮ ಒಂದು ವರ್ಷದ ಬಳಿಕ ಮರಳಿ ಹೆತ್ತಬ್ಬೆಯ ಮಡಿಲಿಗೆ!! | ಹೆತ್ತವಳಿಂದ ಮಗುವನ್ನು ದೂರ ಮಾಡಿದ್ದಾದರೂ ಯಾರು??
Copy and paste this URL into your WordPress site to embed
Copy and paste this code into your site to embed