ಏರ್‌ಟೆಲ್, ವೊಡಾಫೋನ್ ಬಳಿಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಜಿಯೋ!! | ಪ್ರೀಪೇಯ್ಡ್ ಸುಂಕದಲ್ಲಿ ಶೇಕಡ 20 ಏರಿಕೆ, ಡಿಸೆಂಬರ್ 1 ರಿಂದ ಹೊಸ ರೀಚಾರ್ಜ್ ದರ ಜಾರಿಗೆ

Share the Articleಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಸದವರೇ ಇಲ್ಲ. ಮೊಬೈಲ್ ಬಳಸಬೇಕೆಂದರೆ ರೀಚಾರ್ಜ್ ಮಾಡಿಸಲೇಬೇಕು. ಆದರೆ ಇದೀಗ ರೀಚಾರ್ಜ್ ಮಾಡಿಸುವುದು ತುಂಬಾನೇ ದುಬಾರಿಯಾಗಿ ಹೋಗಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳಂತೆ ರಿಲಯನ್ಸ್ ಜಿಯೋ ಕೂಡ ತನ್ನ ಪ್ರೀಪೇಯ್ಡ್ ರೀಚಾರ್ಜ್ ದರಗಳನ್ನು ಏರಿಸುವ ಮೂಲಕ ದೇಶದಾದ್ಯಂತ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ದೇಶದ ನಂ.1 ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ, ಇದೇ ಡಿಸೆಂಬರ್ 1, 2021 ರಿಂದ ತನ್ನ ಪ್ರಿಪೇಯ್ಡ್ ಸುಂಕದ ದರಗಳಲ್ಲಿ ಹೆಚ್ಚಳವನ್ನು … Continue reading ಏರ್‌ಟೆಲ್, ವೊಡಾಫೋನ್ ಬಳಿಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಜಿಯೋ!! | ಪ್ರೀಪೇಯ್ಡ್ ಸುಂಕದಲ್ಲಿ ಶೇಕಡ 20 ಏರಿಕೆ, ಡಿಸೆಂಬರ್ 1 ರಿಂದ ಹೊಸ ರೀಚಾರ್ಜ್ ದರ ಜಾರಿಗೆ