Daily Archives

November 26, 2021

ಮಸೀದಿಗಳಲ್ಲಿ ಅಳವಡಿಸಲಾಗಿರುವ ಮೈಕ್ ಗಳನ್ನು ಕೂಡಲೇ ತೆರವುಗೊಳಿಸಿ, ಇಲ್ಲದಿದ್ದರೆ ನಾವೇ ಕಿತ್ತು ಹಾಕುತ್ತೇವೆ ಎಂದು…

ಈ ಕೂಡಲೇ ಮಸೀದಿಗಳಲ್ಲಿ ಅಳವಡಿಸಲಾಗಿರುವ ಮೈಕ್‌ಗಳನ್ನು ತೆರವುಗೊಳಿಸಿ, ಇಲ್ಲದಿದ್ದರೆ ನಾವೇ ಕಿತ್ತುಹಾಕುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಕಲಬುರಗಿಯಲ್ಲಿ ಮಾತನಾಡಿದ ಅವರು, ಮಸೀದಿಗಳ ಮೇಲೆ ಅಳವಡಿಸಲಾಗಿರುವ ಮೈಕ್

ಹೊಳೆಗೆ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

ಉಡುಪಿ : ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಭಟ್ರಾಡಿ ಹೊಳೆಗೆ ಈಜಲು ಹೋದ ವಿದ್ಯಾರ್ಥಿಗಳಲ್ಲಿ ಮೂವರು ನೀರುಪಾಲದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.ಹಿರಿಯಡಕ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪಾಡಿಗಾರ ಮೂಲದ ಸುದಶ೯ನ,ಕಿರಣ್ ಹಾಗೂ ಹಿರಿಯಡಕದ ಸೋನಿಶ್

ಮುಲ್ಕಿ: ಪೊಲೀಸರು ಬಂಧಿಸಿ ಸೆಲ್ ನಲ್ಲಿರಿಸಿದ್ದ ಕಳ್ಳ ಸಂಜೆಯಾಗುತ್ತಲೇ ಠಾಣೆಯಿಂದ ಪರಾರಿ!!ಪೊಲೀಸರಾ ನಿರ್ಲಕ್ಷ್ಯಕ್ಕೆ…

ಮುಲ್ಕಿ: ಹೊಸ ಪೊಲೀಸ್ ಠಾಣೆ ಇದ್ದರೂ ಕಳ್ಳನೊಬ್ಬನನ್ನು ಹಳೇ ಪೊಲೀಸ್ ಠಾಣೆಯ ಸೆಲ್ ನಲ್ಲಿ ಕೈಗೆ ಕೋಳವಿಲ್ಲದೆ ಹಾಕಿ, ನಡುರಾತ್ರಿ ಆತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಠಾಣೆಯಿಂದ ಪರಾರಿಯಾದ ಘಟನೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಘಟನೆ ವಿವರ: ಕಳೆದ ಐದು ದಿನಗಳ ಹಿಂದೆ

ಬೆಳ್ತಂಗಡಿ: ವಿದ್ಯಾರ್ಥಿನಿ ನಿಲಯದಿಂದ ವಿದ್ಯಾರ್ಥಿನಿ ನಾಪತ್ತೆ

ಬೆಳ್ತಂಗಡಿ: ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯೋರ್ವರು ನ.24 ರಂದು ನಾಪತ್ತೆಯಾಗಿದ್ದಾರೆ.ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂಡಿಗೆರೆ ನಿವಾಸಿ ಕಿಟ್ಟ ಎನ್ ರವರ ಪುತ್ರಿ ಸಿಂಧು(17.ವ)ಎಂಬವರು

ಪೋಷಕರೇ ಎಚ್ಚೆತ್ತುಕೊಳ್ಳಿ ನಾಳೆ ನಿಮ್ಮ ಮನೆ ಹೆಣ್ಣು ಮಕ್ಕಳಿಗೂ ಇದೇ ಸ್ಥಿತಿ ಮರುಕಳಿಸಬಹುದು | ಲೇಖನ : ?️ಪ್ರೇಮ ಪೊಳಲಿ

ಹಿಂದೆಲ್ಲ ಎಲ್ಲೋ ದೂರದ ಉತ್ತರ ಭಾರತದ ಕಡೆಗಳಲ್ಲಿ ಮಾತ್ರ ಕೇಳಿ ಬರುತಿದ್ದ ರೇಪ್ ನಂತ ಭೀಭತ್ಸ ಕೃತ್ಯಗಳು ಈಗ ರಾಜ್ಯ, ಜಿಲ್ಲೆಯ ಗಡಿ ದಾಟಿ ನಮ್ಮಲ್ಲಿಗೆ ಬಂದು ನಿಂತಿದೆ.ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಪ್ರಕರಣ ನಮ್ಮ ಸಮೀಪದಲ್ಲೇ ನಡೆದಿದೆ.ಏನು ಅರಿಯದ ಎಂಟು

ಹೇರ್ ಕಟ್ ಮಾಡಿಸಲು ಸೆಲೂನ್ ಗೆ ತೆರಳಿದ್ದ ಬಾಲಕಿಗೆ ಲೈಂಗಿಕ ಕಿರುಕುಳ | ತಾಯಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ದಿನದಿಂದ ದಿನಕ್ಕೆ ಕಾಮುಕರ ಅಟ್ಟಹಾಸ ಮಿತಿ-ಮಿರುತ್ತಲೇ ಇದೆ. ಅದೆಷ್ಟೇ ಶಿಕ್ಷೆಯಾದರೂ ರಕ್ಕಸರ ಬುದ್ಧಿ ಮಾತ್ರ ಬಿಡುತ್ತಿಲ್ಲ. ಕೊಲೆ, ದರೋಡೆಯಿಂದ ಹಿಡಿದು ತನ್ನನ್ನು ಹೆತ್ತವಳು ಒಬ್ಬಳು ಹೆಣ್ಣು ಎಂದು ಮರೆತು ಅತ್ಯಾಚಾರ ಎಂಬ ಹೀನ ಕೃತ್ಯಕ್ಕೆ ಕೈ ಹಾಕಿ ಹೆಣ್ಣನ್ನು ಸಮಾಜದಲ್ಲಿ ತಲೆ ಎತ್ತದಂತೆ

ನೀವು ಗ್ಯಾರಂಟಿಯಾಗಿ ಶ್ರೀಮಂತರಾಗಬೇಕಾದರೆ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಲೇಬೇಡಿ | ಈ ಕೆಲಸಗಳನ್ನು ಈಗಾಗಲೇ…

ಜನರು ತಿಂಗಳಿಡೀ ಬೆವರಿಳಿಸಿ ಕಷ್ಟಪಟ್ಟು ದುಡಿಯುತ್ತಾರೆ. ಇದರ ಹೊರತಾಗಿಯೂ, ಹಣ ಆತನ ಕೈಯಲ್ಲಿ ನಿಲ್ಲುವುದಿಲ್ಲ. ದುಡಿದ ದುಡ್ಡು ಮನೆ ಬಾಡಿಗೆಗೆ, ರೇಷನ್ ಗೆ, ಮಕ್ಕಳ ಫೀಸಿಗೆ ಖರ್ಚದ ನಂತರ ಕೂಡ ಅಲ್ಪಸ್ವಲ್ಪ ಉಳಿದಿರುತ್ತದೆ. ಆದರೆ ಆ ನಂತರ ಉಳಿದ ದುಡ್ಡು ಮಂಗ ಮಾಯ. ಇದಕ್ಕೆ ಕಾರಣ ಅವಳು !!

ಮಂಗಳೂರು : ಆರೋಗ್ಯ ಇಲಾಖೆಯ ಅಧಿಕಾರಿಯ ಚೆಲ್ಲಾಟ | ರತ್ನಗಂಬಳಿ ಹಾಸಿ ರಂಗಿನಾಟ ನಡೆಸಿದ ಕುಷ್ಟರೋಗ ನಿಯಂತ್ರಣಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬನ ಕಾಮಪುರಾಣ ಇದೀಗ ಬಯಲಾಗಿದ್ದು, ಆತನ ಚೆಲ್ಲಾಟದ ವೀಡಿಯೋಗಳು ವೈರಲ್ ಆಗಿದೆ.ಮಂಗಳೂರಿನಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ

ಚಿಕ್ಕಮಗಳೂರು : ದೇವಸ್ಥಾನಕ್ಕೆ ಭಿಕ್ಷುಕಿಯಾಗಿ ಎಂಟ್ರಿ ಆದವಳು ಜನರಿಂದ ಸೆಲ್ಫಿ ತೆಗೆದುಕೊಳ್ಳುವ ಹಾಗಾದಳು!!

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಡೂರು ಆಂಜನೇಯ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನ ದಿನ ಬೆನ್ನು ಬಗ್ಗಿದ ಭಿಕ್ಷುಕಿಯೊಬ್ಬರು ಕುಂಟುತ್ತಾ ದೇವಸ್ಥಾನದ ಒಳಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಆಕೆ ಇಲ್ಲಿನ ಅಧ್ಯಕ್ಷರು ಎಲ್ಲಿ, ಅಧ್ಯಕ್ಷರು ಎಲ್ಲಿ ಎಂದು ಹುಡುಕುತ್ತಿದ್ದಳು.

2020-21 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು : 2021-22 ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು,ಬಿ.ಸಿ ಮತ್ತು ಡಿ ಗ್ರೂಪ್ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.ಸರ್ಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಎನ್ ಅವರು ವರ್ಗಾವಣೆ