ಭಾರತೀಯ ಆಟಗಾರರಿಗೆ ‘ಹಲಾಲ್’ ಮಾಂಸಾಹಾರ ಮಾತ್ರ ನೀಡಲು ಬಿಸಿಸಿಐ ತಾಕೀತು | ಹಿಂದೂ, ಸಿಖ್ ಧಾರ್ಮಿಕ ಭಾವನೆಗಳ ಜೊತೆ ಆಟವಾಡುತ್ತಿರುವ ಬಿಸಿಸಿಐ !!

Share the Articleಭಾರತ ಕ್ರಿಕೆಟ್ ತಂಡ ಬಲು ಬಲಿಷ್ಠವಾದ ಕ್ರಿಕೆಟ್ ತಂಡಗಳಲ್ಲೊಂದು. ಟೀಂ ಇಂಡಿಯಾ ರೂಪಿಸಿಕೊಂಡಿರುವ ಫಿಟ್ನೆಸ್ ಪರೀಕ್ಷೆಯನ್ನು ಆಟಗಾರ ಪಾಸ್ ಆದರೆ ಮಾತ್ರ ಆತ ತಂಡವನ್ನು ಸೇರಿಕೊಳ್ಳಲು ಸಾಧ್ಯ. ಹೀಗೆ ಫಿಟ್ನೆಸ್ ಪರೀಕ್ಷೆ ಜೊತೆಗೆ ಪ್ರತಿಯೊಬ್ಬ ಆಟಗಾರನು ಬಿಸಿಸಿಐ ರೂಪಿಸಿರುವ ಡಯಟ್ ಪ್ಲ್ಯಾನ್‌ ಪಾಲಿಸಬೇಕು. ಸದ್ಯ ಈ ಡಯಟ್ ಪ್ಲಾನ್‌ಗೆ ಸೇರಿರುವ ಆಹಾರದ ವಿಚಾರವು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೌದು, ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ‘ಹಲಾಲ್’ ಮಾಂಸಹಾರವನ್ನು … Continue reading ಭಾರತೀಯ ಆಟಗಾರರಿಗೆ ‘ಹಲಾಲ್’ ಮಾಂಸಾಹಾರ ಮಾತ್ರ ನೀಡಲು ಬಿಸಿಸಿಐ ತಾಕೀತು | ಹಿಂದೂ, ಸಿಖ್ ಧಾರ್ಮಿಕ ಭಾವನೆಗಳ ಜೊತೆ ಆಟವಾಡುತ್ತಿರುವ ಬಿಸಿಸಿಐ !!