ಈತನಿಗೆ ಪ್ರತೀ 3 ದಿನಕ್ಕೊಬ್ಬಳು ಹೊಸ ಹುಡುಗಿ ಬೇಕಂತೆ |
ಅಂದಹಾಗೆ ಇವರೆಗೂ ಆತ ಮಲಗಿದ್ದು ಬರೊಬ್ಬರಿ 5000 ಮಹಿಳೆಯರ ಜೊತೆ, ದಾಖಲೆಗೆ ಇರಲೆಂದು ಎಲ್ಲರ ಡೀಟೆಲ್ಸ್ ಅನ್ನು ಎಕ್ಸೆಲ್ ಶೀಟಿನಲ್ಲಿ  ಬರೆದಿಟ್ಟಿದ್ದಾನಂತೆ ಈ ಮಹಾನ್ ಸಾಧಕ !!

Share the Articleಸೆಕ್ಸ್ ಕ್ಷೇತ್ರದಲ್ಲಿ ಮತ್ತು ಕಾಮಶಾಸ್ತ್ರದಲ್ಲಿ ದಿನಕ್ಕೊಬ್ಬರು ಹೊಸ ತಾರೆಯರ ಉದಯವಾಗುತ್ತಿದೆ. ಇಲ್ಲಿ ಒಬ್ಬರಿಗಿಂತ ಒಬ್ಬರದು ವಿಭಿನ್ನ ಸಾಧನೆ (!?). ಇವತ್ತಿನ ಈ ವ್ಯಕ್ತಿಯ ಸಾಧನೆ, ನೂರಲ್ಲ, ಇನ್ನೂರಲ್ಲ. ಸಾವಿರ ಆತನಿಗೆ ಸರಿಸಮವಲ್ಲ. ಆತ ಈಗಾಗಲೇ 5000 ರನ್ ಪೇರಿಸಿ, ಇನ್ನೂ ಕ್ರೀಸಿನಲ್ಲಿ ಔಟಾಗದೆ ಉಳಿದಿದ್ದಾನೆ !! ಆತನ ಸಾಧನೆಯ ಅಂಕಿ ಅಂಶ ಕೇಳಿದ್ರೆ ಎಂಥವರೂ ಬೆಚ್ಚಿ ಬಿದ್ದು ಬಿಡುತ್ತಾರೆ. ಆತ ತನ್ನ ಐಷಾರಾಮಿ ಬದುಕಿನಲ್ಲಿ (ಈವರೆಗೆ ಲೆಕ್ಕಕ್ಕೆ ಸಿಕ್ಕವರಲ್ಲಿ) ಅತೀ ಹೆಚ್ಚು ಮಹಿಳೆಯರೊಂದಿಗೆ ಲೈಂಗಿಕ … Continue reading ಈತನಿಗೆ ಪ್ರತೀ 3 ದಿನಕ್ಕೊಬ್ಬಳು ಹೊಸ ಹುಡುಗಿ ಬೇಕಂತೆ |
ಅಂದಹಾಗೆ ಇವರೆಗೂ ಆತ ಮಲಗಿದ್ದು ಬರೊಬ್ಬರಿ 5000 ಮಹಿಳೆಯರ ಜೊತೆ, ದಾಖಲೆಗೆ ಇರಲೆಂದು ಎಲ್ಲರ ಡೀಟೆಲ್ಸ್ ಅನ್ನು ಎಕ್ಸೆಲ್ ಶೀಟಿನಲ್ಲಿ  ಬರೆದಿಟ್ಟಿದ್ದಾನಂತೆ ಈ ಮಹಾನ್ ಸಾಧಕ !!