Day: November 7, 2021

ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ | ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ ?!

ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ, ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ ?. ಹಾಗಂತ ಕೊಲೆ ಮಾಡಿದ ನೇತ್ರ ಖುದ್ದು ಹೇಳುತ್ತಿದ್ದಾಳೆ. ಈ ಘಟನೆ ಬೆಂಗಳೂರು ಉತ್ತರ ಜಿಲ್ಲೆಯ ಹ್ಯಾರೋ ಕ್ಯಾತನಹಳ್ಳಿ ಎಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸ್ವಾಮಿರಾಜ್‌ಗೆ ಮೊದಲೇ ಓರ್ವ ಪತ್ನಿ ಇದ್ದಳು. ಸ್ವಾಮಿರಾಜ್‌ ರಿಯಲ್ ಎಸ್ಟೇಟ್ ಉದ್ಯಮಿ. ಆದುದರಿಂದ ಕೈಯಲ್ಲಿ ಕಾಸು, ಕೊರಳಲ್ಲಿ ದೊಡ್ಡ ಚಿನ್ನದ ಸರಕ್ಕೆ ತೊಂದರೆ ಇರಲಿಲ್ಲ. ಬಹುಶಃ ಅದೇ ಆಕರ್ಷಣೆಯಲ್ಲಿ ಇರಬೇಕು …

ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ | ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ ?! Read More »

ಕಡಬ:ಕೊಂಬಾರಿನಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆ ಸಂದರ್ಭ ಅನ್ಯಮತೀಯ ಯುವಕರಿಂದ ಅಸಹ್ಯ ವರ್ತನೆ!! ಸ್ಥಳದಲ್ಲಿದ್ದ ಯುವತಿಯರ ಫೋಟೋ ತೆಗೆದ ತಪ್ಪಿಗೆ ಯುವಕರಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು

ಕಡಬ ತಾಲೂಕಿನ ಕೊಂಬಾರು ಎಂಬಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆಯ ಕಾರ್ಯವನ್ನು ವೀಕ್ಷಿಸಲು ಬಂದಿದ್ದ ಸ್ಥಳೀಯ ಅನ್ಯಮತೀಯ ಯುವಕರ ತಂಡವೊಂದು ಅಲ್ಲಿದ್ದ ಕೆಲ ಹಿಂದೂ ಯುವತಿಯರ ಫೋಟೋ ತೆಗೆದಿದ್ದು,ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸಾರ್ವಜನಿಕರು ಯುವಕರನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಇಂದು ನಡೆದಿದೆ. ಸುಂಕದಕಟ್ಟೆ ಅಡ್ಯನಡ್ಕ ನಿವಾಸಿಗಳಾದ ಅನ್ಯಮತೀಯ ಯುವಕರ ಈ ಕೃತ್ಯಕ್ಕೆ ಸಾರ್ವಜನಿಕರು ತಕ್ಕ ಶಾಸ್ತಿ ಮಾಡಿದ್ದು, ಆ ಬಳಿಕ ಯುವಕರು ತಪ್ಪಿನ ಬಗ್ಗೆ ಯುವತಿಯರಲ್ಲಿ ಕ್ಷಮೆ ಕೇಳಿದ್ದರಿಂದ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಯುವಕರ ಈ …

ಕಡಬ:ಕೊಂಬಾರಿನಲ್ಲಿ ಬಾವಿಗೆ ಬಿದ್ದ ಚಿರತೆಯ ರಕ್ಷಣೆ ಸಂದರ್ಭ ಅನ್ಯಮತೀಯ ಯುವಕರಿಂದ ಅಸಹ್ಯ ವರ್ತನೆ!! ಸ್ಥಳದಲ್ಲಿದ್ದ ಯುವತಿಯರ ಫೋಟೋ ತೆಗೆದ ತಪ್ಪಿಗೆ ಯುವಕರಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು Read More »

‘ವಿಶ್ವದ ಅತ್ಯಂತ ಮೆಚ್ಚುಗೆಯ ನಾಯಕ’ ಹೆಗ್ಗಳಿಕೆಗೆ ಪಾತ್ರರಾದ ನರೇಂದ್ರ ಮೋದಿ|13 ಜಾಗತಿಕ ನಾಯಕರನ್ನು ಮೀರಿ ಶೇ.70 ರಷ್ಟು ಜನಮನ್ನಣೆ ಪಡೆದು ಅಗ್ರಸ್ಥಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೇ.70 ರಷ್ಟು ಜನಮನ್ನಣೆ ಪಡೆದು ವಿಶ್ವದ ಅತ್ಯಂತ ಮೆಚ್ಚುಗೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು,ದಿ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮಾಹಿತಿ ನೀಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಮೆಚ್ಚುಗೆ ಪಡೆದ ವಿಶ್ವ ನಾಯಕರಾಗಿ ಮುಂದುವರೆದಿದ್ದಾರೆ. ಶೇಕಡ 70 ರಷ್ಟು ಅನುಮೋದನೆಯೊಂದಿಗೆ ಅವರು ಮತ್ತೊಮ್ಮೆ ಜಾಗತಿಕ ನಾಯಕರಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ …

‘ವಿಶ್ವದ ಅತ್ಯಂತ ಮೆಚ್ಚುಗೆಯ ನಾಯಕ’ ಹೆಗ್ಗಳಿಕೆಗೆ ಪಾತ್ರರಾದ ನರೇಂದ್ರ ಮೋದಿ|13 ಜಾಗತಿಕ ನಾಯಕರನ್ನು ಮೀರಿ ಶೇ.70 ರಷ್ಟು ಜನಮನ್ನಣೆ ಪಡೆದು ಅಗ್ರಸ್ಥಾನ Read More »

ಶ್ರೀ ಕ್ಷೇತ್ರ ಕೆಮ್ಮಲೆಯಲ್ಲಿ ವಿಶೇಷ ಪೂಜೆ ,ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಭಾಗಿ

ಕಾಣಿಯೂರು : ಎಣ್ಮೂರು ಗ್ರಾಮದ ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ, ಬ್ರಹ್ಮರ ಮೂಲಸ್ಥಾನ, ಉಳ್ಳಾಕುಲು ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ನ.6ರಂದು ನಡೆದ ವಿಶೇಷ ಪೂಜಾ ಕಾರ್ಯದಲ್ಲಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ,ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷ, ಬಂದರು ಮತ್ತು ಮೀನುಗಾರಿಕೆ ಸಚಿವರಾದ ಎಸ್. ಅಂಗಾರ ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ,ಪ್ರಧಾನ‌ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ, ಸುಭೋದ್ ಶೆಟ್ಟಿ, ಎಡಮಂಗಲ ಗ್ರಾ.ಪಂ.ಅಧ್ಯಕ್ಷೆ …

ಶ್ರೀ ಕ್ಷೇತ್ರ ಕೆಮ್ಮಲೆಯಲ್ಲಿ ವಿಶೇಷ ಪೂಜೆ ,ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಭಾಗಿ Read More »

ಪಲ್ಟಿಯಾದ ತೈಲ ಸಾಗಾಟದ ಟ್ಯಾಂಕರ್ | ತೈಲಕ್ಕಾಗಿ ಮುಗಿಬಿದ್ದ ನೂರಕ್ಕೂ ಹೆಚ್ಚು ಜನರು ಸಜೀವ ದಹನ

ಜನರ ಆಸೆಗೆ ಮಿತಿಯಿಲ್ಲ. ಆದರೆ ಆ ಅತಿಯಾಸೆಯೇ ಅವರ ಜೀವಕ್ಕೆ ಕುತ್ತು ತರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಇದಕ್ಕೆ ಸಾಕ್ಷಿಯಾಗಿದೆ ಈ ಘಟನೆ. ಯಾವುದಾದರೂ ವಾಹನಗಳು ಅಪಘಾತಗೊಂಡರೆ ಅವುಗಳಲ್ಲಿನ ಸಾಮಗ್ರಿಗಳನ್ನು ಕೊಳ್ಳಲು ಜನ ಮುಗಿ ಬೀಳುವುದು ಭಾರತ ಮಾತ್ರವಲ್ಲದೇ ಎಲ್ಲಾ ದೇಶಗಳಲ್ಲಿಯೂ ಮಾಮೂಲಾಗಿದೆ. ಹೀಗೆ ತೈಲವನ್ನು ಒಯ್ಯುತ್ತಿದ್ದ ಟ್ಯಾಂಕರ್ ಪಲ್ಟಿ ಹೊಡೆದಾಗ ತೈಲಕ್ಕಾಗಿ ಆಸೆಪಟ್ಟು ಮುಗಿ ಬಿದ್ದ ನೂರಕ್ಕೂ ಹೆಚ್ಚು ಜನರು ಸಜೀವವಾಗಿ ದಹಿಸಿ ಹೋಗಿರುವ ಘಟನೆ ಪಶ್ಚಿಮ ಆಫ್ರಿಕಾದ ಫ್ರೀಟೌನ್‌ನಲ್ಲಿ ನಡೆದಿದೆ. ಟ್ಯಾಂಕರ್ ಪಲ್ಟಿಯಾದ ತಕ್ಷಣ …

ಪಲ್ಟಿಯಾದ ತೈಲ ಸಾಗಾಟದ ಟ್ಯಾಂಕರ್ | ತೈಲಕ್ಕಾಗಿ ಮುಗಿಬಿದ್ದ ನೂರಕ್ಕೂ ಹೆಚ್ಚು ಜನರು ಸಜೀವ ದಹನ Read More »

ಒಂದೇ ದಿನದಲ್ಲಿ 526 ಜನ ಬಲಿಯಾಗುವ ಮೂಲಕ ಮತ್ತಷ್ಟು ಏರಿಕೆ ಕಂಡ ಕೊರೋನ ಪ್ರಕರಣ

ನವದೆಹಲಿ:ಕೊರೋನ ಅಟ್ಟಹಾಸದ ಹೆಸರು ಮಾಸುತ್ತಿರುವಂತೆಯೇ ಸಾವಿನ ಸಂಖ್ಯೆ ಎತ್ತರಕ್ಕೆ ಏರುತ್ತಿದೆ.ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಆದರೆ ಕಳೆದ 24 ಗಂಟೆಯಲ್ಲಿ 10,853 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 526 ಜನ ಮಹಾಮಾರಿಗೆ ಬಲಿಯಾಗಿದ್ದು,ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 460791 ಕ್ಕೆ ಏರಿಕೆಯಾಗಿದೆ.ಇನ್ನು ದೇಶದಲ್ಲಿ 144845 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 12432 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 33749900 ಜನರು ಕೋವಿಡ್ ನಿಂದ …

ಒಂದೇ ದಿನದಲ್ಲಿ 526 ಜನ ಬಲಿಯಾಗುವ ಮೂಲಕ ಮತ್ತಷ್ಟು ಏರಿಕೆ ಕಂಡ ಕೊರೋನ ಪ್ರಕರಣ Read More »

ಗ್ರಾಹಕರಿಗೆ ತಕ್ಷಣಕ್ಕೆ ಉಚಿತ 5GB ಡೇಟಾ ಒದಗಿಸಲಿದೆ ಜಿಯೋ !! | ಈ ಎಮರ್ಜೆನ್ಸಿ ಯೋಜನೆಯನ್ನು ಪಡೆಯಲು ಬಳಕೆದಾರರು ಏನು ಮಾಡಬೇಕು ಗೊತ್ತಾ??

ಈಗಿನ ಕಾಲದಲ್ಲಿ ಎಲ್ಲಾ ಕಂಪನಿಗಳು ತನ್ನ ಬಳಕೆದಾರರಿಗೆ ಗರಿಷ್ಠ ಲಾಭವನ್ನು ನೀಡುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಕಂಪನಿಗಳು ಉಚಿತ ಕರೆಗಳು, ಉಚಿತ ಡೇಟಾ ಪ್ಯಾಕ್ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತವೆ. ಹೀಗೆ ಒಂದು ಹೊಸ ಯೋಜನೆ ಜಾರಿಮಾಡುವ ಜಿಯೋ ಹೆಜ್ಜೆ ಇಟ್ಟಿದೆ ರಿಲಯನ್ಸ್ ಜಿಯೋ ಕೂಡ ಅಂತಹ ಒಂದು ಖಾಸಗಿ ಟೆಲಿಕಾಂ ಕಂಪನಿಯಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಜನರ ನಂಬಿಕೆಯನ್ನು ಗೆದ್ದಿದೆ ಮತ್ತು ದೇಶದ ನಂಬರ್ ಒನ್ ಕಂಪನಿಯಾಗಿದೆ. ಇಂದು ಜಿಯೋದ …

ಗ್ರಾಹಕರಿಗೆ ತಕ್ಷಣಕ್ಕೆ ಉಚಿತ 5GB ಡೇಟಾ ಒದಗಿಸಲಿದೆ ಜಿಯೋ !! | ಈ ಎಮರ್ಜೆನ್ಸಿ ಯೋಜನೆಯನ್ನು ಪಡೆಯಲು ಬಳಕೆದಾರರು ಏನು ಮಾಡಬೇಕು ಗೊತ್ತಾ?? Read More »

ಕಡಬ:ಕೊಂಬಾರಿನಲ್ಲಿ ಬಾವಿಗೆ ಬಿದ್ದ ಚಿರತೆ!!! ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ, ರಕ್ಷಣಾ ಕಾರ್ಯ ಆರಂಭ

ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದು ಮನೆಯೊಂದರ ಸಮೀಪದ ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರದಂದು ನಡೆದಿದೆ. ಚಿರತೆಯು ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಸಮೀಪದ ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆಯ ರಕ್ಷಣಾ ಕಾರ್ಯ ಇನ್ನಷ್ಟೇ ಆರಂಭಗೊಂಡಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಉಳ್ಳಾಲ : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ, ವ್ಯಕ್ತಿ ಸ್ಥಳದಲ್ಲೇ ಸಾವು

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಾರಿಯಾದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ.66 ರ ಉಳ್ಳಾಲ ಸಮೀಪದ ಬೀರಿ ಎಂಬಲ್ಲಿ ನಡೆದಿದೆ. ಧಾರವಾಡ ಮೂಲದ ವಲಸೆ ಕಾರ್ಮಿಕ ಆನಂದ್ ಅಲಿಯಾಸ್ ಸಾಗರ್ (28) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಸಂಕೋಳಿಗೆಯ ಎ.ಕೆ ಟ್ರೇಡರ್ಸ್ ಎಂಬ ಸಿಮೆಂಟ್ ಅಂಗಡಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಅವರು ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೀರಿಯ ಹೆದ್ದಾರಿ ಬದಿಯಲ್ಲಿರುವ ರೆಸ್ಟೋರಂಟಿಗೆ ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದ …

ಉಳ್ಳಾಲ : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ, ವ್ಯಕ್ತಿ ಸ್ಥಳದಲ್ಲೇ ಸಾವು Read More »

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಬೊಮ್ಮಾಯಿ|ರಿಯಾಯಿತಿ ದರದಲ್ಲಿ ಅಪಾರ್ಟ್ ಮೆಂಟ್ ಹಂಚಿಕೆ!

ಬೆಂಗಳೂರು : ಬೆಂಗಳೂರಿನಲ್ಲಿ ಮನೆ ಕಟ್ಟಿಸುವ ಸರ್ಕಾರಿ ನೌಕರರಿಗೆ ‘ಸಿಎಂ ಬಸವರಾಜ ಬೊಮ್ಮಾಯಿ ‘ಗುಡ್ ನ್ಯೂಸ್ ನೀಡಿದ್ದು, ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಮನೆ ಹಂಚಿಕೆ ಮಾಡಲು ಸಿಎಂ ಒಪ್ಪಿಗೆ ನೀಡಿದ್ದಾರೆ . ಬೆಂಗಳೂರು ನಗರದಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸಿ , ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಒಪ್ಪಿಗೆ ನೀಡಿರುತ್ತಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ …

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಬೊಮ್ಮಾಯಿ|ರಿಯಾಯಿತಿ ದರದಲ್ಲಿ ಅಪಾರ್ಟ್ ಮೆಂಟ್ ಹಂಚಿಕೆ! Read More »

error: Content is protected !!
Scroll to Top