Daily Archives

November 4, 2021

ಮಂಗಳೂರು : ತಂದೆ-ಮಗ ಸೇರಿ ಅಪಾರ್ಟ್‌ಮೆಂಟ್ ‌ನಲ್ಲಿದ್ದ ವ್ಯಕ್ತಿಯ ಕೊಲೆ

ಮಂಗಳೂರು: ತಂದೆ ಮತ್ತು ಮಗ ಸೇರಿ ಮಂಗಳೂರು ಕಾರ್ ಸ್ಟ್ರೀಟ್ ನ ವೀರವೆಂಕಟೇಶ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದ ವಿನಾಯಕ ಕಾಮತ್ ಎಂಬವರನ್ನು ಚೂರಿಯಿಂದ ಇರಿದು ಬುಧವಾರ ತಡ ರಾತ್ರಿ ಕೊಲೆ ಮಾಡಿದ್ದಾರೆ.ಅಪಾರ್ಟ್ ಮೆಂಟ್ ಗೇಟ್ ಬಳಿ ಮಹಾನಗರ ಪಾಲಿಕೆಯವರು ಸಿಮೆಂಟ್ ಹಾಕಿದ್ದು ಅದರ ಮೇಲೆ ಕಾರು

ಚಳಿಗಾಲದ ಅಧಿವೇಶನದ ದಿನಾಂಕ ನ.8ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ-ಸಿ.ಎಂ

ಹುಬ್ಬಳ್ಳಿ:ಈ ಬಾರಿಯ ಚಳಿಗಾಲ ಅಧಿವೇಶನವನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ನವೆಂಬರ್ 8ರಂದು ಸಂಪುಟ ಸಭೆಯಲ್ಲಿ ದಿನಾಂಕ ನಿರ್ಧರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್‌ ಸಭಾಪತಿ

ಬಂಟ್ವಾಳ ನಗರಸಭೆಯ ಮಾಜಿ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಸದಾನಂದ ಮಲ್ಲಿ ನಿಧನ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು, ಬಂಟ್ವಾಳ ನಗರಸಭೆಯ ಅಧ್ಯಕ್ಷರಾಗಿದ್ದ ಬಂಟ್ವಾಳದ ಹಿರಿಯ ಸಾಮಾಜಿಕ, ರಾಜಕೀಯ ನಾಯಕ ಸದಾನಂದ ಮಲ್ಲಿ ಅವರು ಬುಧವಾರ ರಾತ್ರಿ ನಿಧನರಾದರು.ರಾಜ್ಯ ಇಂಟಕ್ ಅಧ್ಯಕ್ಷರಾಗಿರುವ ರಾಕೇಶ್ ಮಲ್ಲಿ ಅವರ ತಂದೆ ಯಾಗಿರುವ ಸದಾನಂದ ಮಲ್ಲಿ ಅವರು ಸಾಮಾಜಿಕ

ಬಾವಿಯ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಯತ್ನ ವೇಳೆ ಬಾವಿಗೆ ಬಿದ್ದು ಮೃತ್ಯು

ಉಡುಪಿ : ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರು ನೇಣಿನ ಗಂಟು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಂಜಲ್ತಾರು ಕಡಾರಿ ಬಳಿ ನಡೆದಿದೆ.ಮೃತರನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕಡಾರಿ ಬಳಿ ನಿವಾಸಿ ಸುಂದರಿ ಎಂಬವರ ಮಗ ಭೋಜ (37) ಎಂದು

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಪದಕ್ಕೆ ಜೀವ ತುಂಬಿದ ಯುವಶಕ್ತಿ!!ಸದಾ ಸಮಾಜಮುಖಿ ಕಾರ್ಯಗಳ ಮೂಲಕ ಕಳೆದ ಹತ್ತುವರ್ಷಗಳಿಂದ…

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಹಿರಿಯರ ಮಾತು ಎಷ್ಟು ಸತ್ಯ!!ಹಿರಿಯರ ಆ ಮಾತನ್ನು ಇಂದಿನ ಯುವ ಪೀಳಿಗೆ ಕೊಂಚವಾದರೂ ಉಳಿಸಿಕೊಂಡಿದೆ ಎಂಬುವುದಕ್ಕೆ ಅದೊಂದು ಯುವಕರ ತಂಡವೇ ಪ್ರತ್ಯಕ್ಷ ಸಾಕ್ಷಿ. ಹೌದು, ಅದೊಂದು ಉತ್ಸಾಹಿ ಯುವಕರಿಂದ ಕೂಡಿದ ಸಾಗರ, ಉತ್ತಮ ಕಾರ್ಯಾಚಟುವಟಿಕೆಗಳ ಮೂಲಕ ದೇಶ

ಟೀಮ್ ಇಂಡಿಯಾದ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ | ಮತ್ತೆ ಕನ್ನಡಿಗನಿಗೇ ಮಣೆ ಹಾಕಿದ ಬಿಸಿಸಿಐ !!

ಟೀಮ್ ಇಂಡಿಯಾಕ್ಕೆ ಇದೀಗ ಹೊಸ ಸಾರಥಿಯಾಗಿ ಕನ್ನಡಿಗ ಆಯ್ಕೆಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕವಾಗಿದ್ದಾರೆ.ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಕಾರ್ಯಾವಧಿ ಮುಗಿಯಲಿದೆ. ವಿಶ್ವಕಪ್ ಬೆನ್ನಲ್ಲೇ ಟೀಮ್ ಇಂಡಿಯಾ