ನಳಿನ್ ಕುಮಾರ್ ಕಟೀಲ್ ಅವರ ಬೆಂಗಾವಲು ವಾಹನ – ಬಸ್ ಡಿಕ್ಕಿ Uncategorized By ಸುದರ್ಶನ್ Last updated Nov 2, 2021 0 ಮೂಡಬಿದಿರೆ ಮಿಜಾರು ಎಂಬಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬೆಂಗಾವಲು ವಾಹನ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.