ನರಿಮೊಗರು : ಆಕ್ಟಿವಾ -ಕಾರು ಡಿಕ್ಕಿ ,ಆಕ್ಟಿವಾ ಸವಾರ ಸಾವು

Share the Articleಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಆಕ್ಟಿವಾ ಸವಾರ ಸಾವನ್ನಪ್ಪಿದ ಘಟನೆ ನ.1 ರಂದು ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ಸವಣೂರು ಕಡೆ ತೆರಳುತ್ತಿದ್ದ ಡಿಸೈರ್ ಕಾರು ಮತ್ತು ಸವಣೂರು ನಿಂದ ಪುತ್ತೂರು ಕಡೆ ಬರುತ್ತಿದ್ದ ಆಕ್ಟಿವಾ ನಡುವೆ ಅಪಘಾತ ಸಂಭವಿಸಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದ ಆಕ್ಟಿವಾ ಸವಾರನನ್ನು ಶೀಘ್ರವಾಗಿ ಅರುಣ್ ಕುಮಾರ್ ಪುತ್ತಿಲರವರು ಕರೆ ತಂದಿದ್ದು, ಮುಕೈ ಎಂಬಲ್ಲಿ ಆಂಬ್ಯುಲೆನ್ಸ್ ಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕರೆತರುವ … Continue reading ನರಿಮೊಗರು : ಆಕ್ಟಿವಾ -ಕಾರು ಡಿಕ್ಕಿ ,ಆಕ್ಟಿವಾ ಸವಾರ ಸಾವು