ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಅವರಿಗೆ ಪ್ರಾಂಶುಪಾಲರಾಗಿ ಬಡ್ತಿNews By Praveen Chennavara On Oct 31, 2021 ಸವಣೂರು: ಸವಣೂರು ಪ.ಪೂ.ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾಗಿರುವ ಬಿ.ವಿ.ಸೂರ್ಯನಾರಾಯಣ ಅವರು ಪದೋನ್ನತಿ ಹೊಂದಿದ್ದಾರೆ.ಹಿರಿಯ ಉಪನ್ಯಾಸಕರಾಗಿದ್ದ ಅವರು ಪ್ರಾಂಶುಪಾಲರಾಗಿ ಬಡ್ತಿಹೊಂದಿದ್ದಾರೆ.