ಆನ್ಲೈನ್ ನಲ್ಲಿ ತಿಂಗಳಿಗೆ 75,000 ರೂ. ಸಂಪಾದನೆ ಮಾಡುತ್ತಿದೆ 1 ವರ್ಷದ ಮಗು | ಹೇಗೆ ಅಂತೀರಾ?? ಇಲ್ಲಿದೆ ನೋಡಿ ಈ…
ನ್ಯೂಯಾರ್ಕ್: ಇವಾಗ ಅಂತೂ ಸೋಶಿಯಲ್ ಮೀಡಿಯಾದೇ ಹವ ಎಂಬಂತಾಗಿದೆ.ತಮ್ಮ ಪ್ರತಿಭೆಯನ್ನ ತೋರ್ಪಡಿಸಿ,ಜಗತ್ತೆಲ್ಲೆಡೆ ಪ್ರಸಿದ್ಧಿ ಹೊಂದಲು ಇದೇ ಸೂಕ್ತ ವೇದಿಕೆಯಾಗಿದೆ.ಮಾಧ್ಯಮದಲ್ಲಿ ಈಗ ಬಹಳಷ್ಟು ಮಂದಿ ಹಲವಾರು ರೀತಿಯಲ್ಲಿ ಪ್ರಸಿದ್ದರಾಗುತ್ತಿದ್ದಾರೆ.ವರ್ಚುವಲ್ ಜಗತ್ತಿನಲ್ಲಿ ತಮ್ಮದೇ ಆದ!-->…