Daily Archives

October 21, 2021

ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಕೈ ತಪ್ಪಿ ಬಿದ್ದರೆ ವಾಪಸ್ಸು ಪಡೆದುಕೊಳ್ಳಲು ಏನು ಮಾಡಬೇಕು ಎಂಬ ಅರಿವು…

ಭಾರತೀಯ ರೈಲ್ವೆ ಜಾಲವು ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ರೈಲ್ವೆಯಲ್ಲಿ ಅತಿ ಹೆಚ್ಚು ಉದ್ಯೋಗಿಗಳಿರುವುದು. ದೂರದ ಸ್ಥಳಗಳಿಗೆ ಹೋಗಲು ರೈಲು ಪ್ರಯಾಣವೇ ಜನರ ಮೊದಲ ಆಯ್ಕೆ. ಹೀಗಿರುವಾಗ ಜನರು ರೈಲಿನಲ್ಲಿ ಸಮಯ ಕಳೆಯಲು ತಮ್ಮ ಮೊಬೈಲ್ ಬಳಸುತ್ತಾರೆ.ಹೀಗೆ ಪ್ರಯಾಣಿಸುತ್ತಿರುವಾಗ

ಮಗುವನ್ನು ನೋಡಿಕೊಳ್ಳಲೆಂದು ಬಿಟ್ಟಿದ್ದ ಕೆಲಸದಾಳುವಿನಿಂದಲೇ ಕೂಸಿನ ಕಿಡ್ನಾಪ್!|ಮಗು ಬೇಕಾದರೆ 1.10 ಕೋಟಿ ಹಣ ಕೊಡುವಂತೆ…

ದೂರವಿರುವ ಶತ್ರುವನ್ನಾದರೂ ನಂಬಬಹುದು, ಆದರೆ ಹತ್ತಿರವಿದ್ದುಕೊಂಡೇ ನಗುಮುಖ ತೋರಿಸಿ ಮೋಸ ಮಾಡುವವರನ್ನು ನಂಬಬಾರದು ಎಂಬ ಮಾತಿದೆ. ನಾವು ನಂಬಿದವರೇ ಹೆಚ್ಚಾಗಿ ನಮಗೆ ನಂಬಿಕೆ ದ್ರೋಹ ಬಗೆಯುತ್ತಾರೆ. ಇಂತಹ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇರುತ್ತವೆ. ದೆಹಲಿಯಲ್ಲಿ ಇಂತಹದ್ದೇ ಒಂದು ಘಟನೆ

ಪುತ್ತೂರು | ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ವಿದ್ಯುತ್ ಅವಘಡ

ಪುತ್ತೂರು: ಬೊಳುವಾರಿನ ಗಣೇಶ್ ಇಲೆಕ್ಟ್ ವೈಂಡರ್ಸ್ ಇಲೆಕ್ಟ್ರಾನಿಕ್ಸ್ ಮಳಿಗೆಯೊಂದರಲ್ಲಿ ವಿದ್ಯುತ್ ಅವಘಡದಿಂದಾಗಿ ಸ್ವಲ್ಪ ಮಟ್ಟದ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ನಡೆದಿದೆ.ಇಲೆಕ್ಟಿಕಲ್ ಸಾಮಾಗ್ರಿಗಳ ರಿಪೇರಿ ಮತ್ತು ಬಿಡಿಭಾಗಗಳ ಮಳಿಗೆಯಾದ ಗಣೇಶ್ ಇಲೆಕ್ಟೋ ವೈಂಡರ್ಸ್ ನಲ್ಲಿ

ಮಂಗಳೂರು: ಪೊಲೀಸ್ ಹುತಾತ್ಮರ ದಿನಾಚರಣೆ

ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ, ದ.ಕ. ಜಿಲ್ಲಾ ಪೊಲೀಸ್ ಇಲಾಖೆ, ಕೆಎಸ್ಸಾರ್ಪಿ 7ನೆ ಪಡೆ ಮಂಗಳೂರು ಘಟಕ ಇದರ ಸಹಯೋಗದಲ್ಲಿ ಗುರುವಾರ ದ.ಕ. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕಚೇರಿಯ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ.

ಧರ್ಮಸ್ಥಳ | ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣು

ಧರ್ಮಸ್ಥಳದ ಮುಂಡ್ರುಪ್ಪಾಡಿಯ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.ಮುಂಡ್ರುಪ್ಪಾಡಿಯ ಕೂಟದ ಕಲ್ಲು ಬಾಡಿಗೆ ಮನೆ ನಿವಾಸಿ ಮೋಹನ ಎಂಬವರ ಪತ್ನಿ ಸೌಮ್ಯ (29) ಮೃತ ದುರ್ದೈವಿ. ಇವರುಗುರುವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆಆತ್ಮಹತ್ಯೆ

ಸವಣೂರು : ವಿದ್ಯಾರಶ್ಮಿಯಲ್ಲಿ ಪ. ಪೂ. ವಿಭಾಗದ ಮಕ್ಕಳಿಗೆ ಜಾಗೃತಿ ತರಬೇತಿ

ಸವಣೂರು : ಕರ್ನಾಟಕ ಸರಕಾರವು ಪ. ಫೂ. ವಿಭಾಗದ ಮಕ್ಕಳಿಗಾಗಿ ವಿಶೇಷವಾಗಿತಾರುಣ್ಯಾವಸ್ಥೆಯಲ್ಲಿ ಹದಿಹರೆಯದ ಸಮಸ್ಯೆಗಳು ಎಂಬ ವಿಷಯದ ಕುರಿತಾಗಿ ಆಯೋಜಿಸಿದ್ದಜಾಗೃತಿ-ಅರಿವು ವೆಬಿನಾರ್"ನಲ್ಲಿ ಎಲ್ಲಾ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರು.ಸಂಚಾಲಕರಾದ ಕೆ. ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ

ಬೆಳ್ತಂಗಡಿಯ ಯುವತಿ ಸೇರಿ ಇಬ್ಬರು ನಕ್ಸಲರ ಬಂಧನಕ್ಕೆ ವಾರಂಟ್ | ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ…

ಮಂಗಳೂರು : ಕೇರಳದ ವೆಲ್ಲಮುಂಡ ನಕ್ಸಲ್ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ರಾಜ್ಯದ ಇಬ್ಬರು ನಕ್ಸಲರ ಪತ್ತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ಕೊಟ್ಯಂತಡ್ಕದ ಗೀತಾ

ಕಬಕ : ಪಾದಚಾರಿಗೆ ಬೈಕ್ ಡಿಕ್ಕಿ ,ಗಾಯಾಳು ಆಸ್ಪತ್ರೆಗೆ ದಾಖಲು

ಪುತ್ತೂರು: ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಘಟನೆ ಕಬಕ ಸಮೀಪದ ಅಡ್ಯಲಾಯ ದೈವಸ್ಥಾನದ ಸಮೀಪ ನಡೆದ ಬಗ್ಗೆ ವರದಿಯಾಗಿದೆ.ವಿಟ್ಲ ಸಮೀಪದ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅ.20ರಂದು ರಾತ್ರಿ ವೇಳೆ ಕಬಕ

ಮಂಗಳೂರು | ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಟಿಪ್ಪರ್ ಹತ್ತಿಸಿ ಕೊಲೆಗೆ ಯತ್ನಿಸಿದ ಮರಳು ದಂಧೆಕೋರರು

ನೇತ್ರಾವತಿ ನದಿಯ ಮರಳು ಅಡ್ಡೆಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮರಳು ದಂಧೆಕೋರರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಮೇಲೆಯೇ ಟಿಪ್ಪರ್ ಹಾಗೂ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಫರಂಗಿಪೇಟೆಯಲ್ಲಿ ನಡೆದಿದೆ.ಫರಂಗಿಪೇಟೆ ಹೊರಠಾಣೆಯ

ಅಭಿನಂದನೆಗಳು ಇಂಡಿಯಾ | ‘ಶತಕೋಟಿ ಲಸಿಕೆ’ ಸಾಧನೆ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಭಾರತ ‌| ಕೋವಿಡ್…

ಕೊರೋನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಭಾರತ, ಲಸಿಕೆ ನೀಡಿಕೆಯಲ್ಲಿ ನೂರು ಕೋಟಿ ಡೋಸ್ ಪೂರ್ಣಗೊಳಿಸಿದ್ದು, ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತ ಇಂದು ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ. ಇಂದಿಗೆ 100 ಕೋಟಿ (1 ಬಿಲಿಯನ್‌) ಲಸಿಕೆ ವಿತರಿಸಿ ಐತಿಹಾಸಿಕ ಸಾಧನೆ