ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ. ತಂದೆ ತಾಯಿಯಂದಿರೆ ಎಚ್ಚರ!!!
ಅಪ್ರಾಪ್ತ ವಯಸ್ಕರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಕೇವಲ ಒಂದು ಗಂಟೆಗಳ ಕಾಲ ಆನ್‍ಲೈನ್ ಆಟಗಳನ್ನು ಆಡುವ ಅವಕಾಶ ಇದೆ.ಚಿಕ್ಕ ಮಕ್ಕಳ ತಪ್ಪು ಮಾಡಿದರೆ ಕ್ಷಮಿಸಿ ಸುಮ್ಮನಾಗುವುದು ಸಾಮಾನ್ಯ. ಆದರೆ ಚೀನದಲ್ಲಿ ಮಾತ್ರ ಇನ್ನು ಮುಂದೆ ಹಾಗೆ ಮಾಡುವಂತಿಲ್ಲ..! ಚಿಕ್ಕ ಮಕ್ಕಳು ತಪ್ಪು ಮಾಡಿದರೆ ಅದಕ್ಕೆ ಹೆತ್ತವರು ಬೆಲೆ ತೆರಬೇಕಾಗುತ್ತದೆ. ಚೀನಾದಲ್ಲಿ ಚಿಕ್ಕ ಮಕ್ಕಳು “ಅತ್ಯಂತ ಕೆಟ್ಟ ನಡವಳಿಕೆ ಪ್ರದರ್ಶಿಸಿದರೆ ಅಥವಾ ಅಪರಾಧಗಳನ್ನು ಮಾಡಿದರೆ, ಅವರ ಹೆತ್ತವರಿಗೆ ದಂಡನೆ ವಿಧಿಸುವ ಶಾಸನವನ್ನು ಅಲ್ಲಿನ ಸಂಸತ್ತು ಪರಿಗಣಿಸಲಿದೆ. …
ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ. ತಂದೆ ತಾಯಿಯಂದಿರೆ ಎಚ್ಚರ!!! Read More »