Daily Archives

October 18, 2021

ಕೇರಳ:ಮೊಬೈಲ್ ನಲ್ಲಿ ಪರಿಚಯವಾದ ಮಹಿಳೆಯನ್ನು ಭೇಟಿಯಾಗಲು 248 ಕೀಮೀ ಹೊರಟೇ ಬಿಟ್ಟ 68ರ ಮುದುಕ!! ಆಸೆಯಲ್ಲಿ ಹೋದ ಮುದುಕನ…

ಗೆಳತಿಯೊಬ್ಬಳನ್ನು ಭೇಟಿಯಾಗಲು ತೆರಳಿದ 68 ವರ್ಷ ಪ್ರಾಯದ ಮುದುಕನೊಬ್ಬ ಬಂದ ದಾರಿಗೆ ಸುಂಕವಿಲ್ಲವೆಂಬತೆ ವಾಪಸ್ಸು ಮರಳಿದ ಘಟನೆ ಕೇರಳದಿಂದ ವರದಿಯಾಗಿದ್ದು, ಗೆಳತಿಯ ಭೇಟಿಗೆ ಆಟೋದಲ್ಲಿ ಅಲೆದಾಡಿ ಆಟೋ ಬಾಡಿಗೆ ಕೊಡಲು ಹಣವಿಲ್ಲದೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಅಜ್ಜನ ಒನ್ಸೈಡ್ ಲವ್

ಭಾರತದ ಮೊದಲ ಆಲ್ಕೋಹಾಲ್ ಮ್ಯೂಸಿಯಂ | ತೆರೆದುಕೊಂಡ ಶತಮಾನಗಳಷ್ಟು ಹಳೆಯ ಮದ್ಯ ಲೋಕ !

ಇಲ್ಲಿಯತನಕ ಭಾರತದಲ್ಲಿ ಈ ಥರದ ಮ್ಯೂಸಿಯಂ ಇರಲಿಲ್ಲ. ಮದ್ಯಪ್ರಿಯರು ಭಾರತದಲ್ಲಿ ಇಲ್ಲ ಎಂದಲ್ಲ, ಆದರೆ ಒಟ್ಟಾರೆ ಮದ್ಯದ ವಿಭಾಗಕ್ಕೆ ಸೇರಿದ ಹಲವು ಪರಿಕರಗಳಿಗಾಗೆ ಮೀಸಲಾದ ಮ್ಯೂಸಿಯಂ ತೆರೆಯುವ ಉತ್ಸಾಹ ಯಾರೂ ತೋರಿಸಿರಲಿಲ್ಲ. ಇದೀಗ ಅದು ನಡೆದಿದೆ. ವಿಶೇಷವಾಗಿ ಮದ್ಯಪ್ರಿಯರಲ್ಲಿ ಆಸಕ್ತಿ

ಆರ್.ಎಸ್.ಎಸ್.ವಿಚಾರಗಳು ಸರಿ ಇರುತ್ತವೆ,ಅಂದಿನ ರಾಜಕಾರಣ ತತ್ವದ ಆಧಾರದಲ್ಲಿತ್ತು,ಇಂದಿನ ರಾಜಕಾರಣ ಬರೀ ಟೀಕೆ ಮಾಡುವುದೇ…

ಆರ್.ಎಸ್.ಎಸ್.ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರುತ್ತವೆ ಎಂದು ಆರ್‌ಎಸ್‍ಎಸ್‍ ಮೇಲೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೃದು ಧೋರಣೆ ತೋರಿ ಹೇಳಿಕೆ ನೀಡಿದ್ದಾರೆ.ಕೊಪ್ಪಳದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಆರ್‌ಎಸ್‍ಎಸ್‍ ಕುರಿತು ಹೇಳಿಕೆ ವಿಚಾರವಾಗಿ ನಾನು

ಕನ್ಯಾನ: ಮನೆಯ ಅಂಗಳಕ್ಕೆ ಬಿದ್ದ ಕಾರು ಪ್ರಯಾಣಿಕರು ಅಪಾಯದಿಂದ ಪಾರು

ವಿಟ್ಲ : ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಮನೆಯ ಅಂಗಳಕ್ಕೆ ಬಿದ್ದ ಘಟನೆ ಕನ್ಯಾನ ಸಮೀಪದ ಪಂಜಾಚೆ ಎಂಬಲ್ಲಿ ನಡೆದಿದೆ.ಮಂಚಿಯಿಂದ ಕನ್ಯಾನ ಕಡೆಗೆ ಕುಡ್ತಮುಗೇರು-ಕುಳಾಲು - ಕನ್ಯಾನ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರು ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ಚಾಲಕನ

ಉಪ್ಪಿನಂಗಡಿ : ಹೆದ್ದಾರಿ ಬದಿಯಲ್ಲಿ ಕೋಣಗಳ ಮೃತದೇಹ ಪತ್ತೆ | ಅಕ್ರಮ ಜಾನುವಾರು ಸಾಗಾಟ ಶಂಕೆ,ಕ್ರಮಕ್ಕೆ…

ಬೃಹತ್ ಗಾತ್ರದ ಎರಡು ಕೋಣಗಳ ಮೃತದೇಹಗಳು ಉಪ್ಪಿನಂಗಡಿ ಹಳೆಗೇಟು ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಬದಿ ಪತ್ತೆಯಾಗಿದ್ದು, ಆಕ್ರಮ ಜಾನುವಾರು ಸಾಗಾಟಗಾರರು ಸತ್ತಿರುವ ಕೋಣಗಳನ್ನು ಇಲ್ಲಿ ಎಸೆದು ಹೋಗಿರಬಹುದೆಂದು ಅಂದಾಜಿಸಲಾಗಿದೆ,ಅಕ್ರಮವಾಗಿ ಜಾನುವಾರು ಸಾಗಾಟಗಾರರು ಜಾನುವಾರು

ಶಾಂತಿಗೋಡು:ಕೋಳಿ ಅಂಕಕ್ಕೆ ದಾಳಿ, ಇಬ್ಬರ ಬಂಧನ, ಎರಡು ಕೊಳಿ,ನಗದು ವಶ

ಪುತ್ತೂರು:ಗುಡ್ಡವೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪುತ್ತೂರು ನಗರ ಠಾಣಾ ಎಸ್.ಐ ಸುತೇಶ್ ನೇತೃತ್ವದ ಪೊಲೀಸರು ಇಬ್ಬರನ್ನು ಬಂಧಿಸಿ, 2ಕೋಳಿ ಹಾಗೂ ರೂ.700 ನಗದನ್ನು ವಶಪಡಿಸಿಕೊಂಡಿರುವ ಘಟನೆ ಅ.17ರಂದು ಶಾಂತಿಗೋಡು ಗ್ರಾಮದ ಪಜಿರೋಡಿ ಎಂಬಲ್ಲಿ ನಡೆದಿದೆ.ಶಾಂತಿಗೋಡು