ಸವಣೂರಿನಲ್ಲಿ17ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

ಸವಣೂರು ಶ್ರೀ ಶಾರದಾಂಬಾ ಸೇವಾ ಸಂಘ
ಇದರ ವತಿಯಿಂದ ತಾರಿಕು ಅ.15ನೇ ಶುಕ್ರವಾರ 17ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಿತು.


Ad Widget

ಬೆಳಿಗ್ಗೆ ಗಂಟೆ 8-30ರ ಶುಭ ಮುಹೂರ್ತದಲ್ಲಿ ಪ್ರತಿಷ್ಟೆ ನಡೆಯಿತು, ಬಳಿಕ ಪೂಜೆ ,ಕರ್ಪೂರಾರತಿ,ಮಹಾಪೂಜೆ ನಡೆಯಿತು.

ಈ ಸಂಧರ್ಭದಲ್ಲಿ ಶಾರದಾಂಬಾ ಸೇವಾ ಸಂಘದ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈ,ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ,ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ ಹಾಗೂ ಪದಾಧಿಕಾರಿಗಳು, ಭಕ್ತರು ಹಾಜರಿದ್ದರು.


Ad Widget
error: Content is protected !!
Scroll to Top
%d bloggers like this: