Daily Archives

October 9, 2021

ಕನ್ನಡಕ ಧರಿಸಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದೆ ಈ ಬೆಕ್ಕು!! | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ…

ಸಾಕುಪ್ರಾಣಿಗಳ ಬಗ್ಗೆ ಯಾರಿಗೆ ಒಲವಿಲ್ಲ ಹೇಳಿ. ಅವುಗಳ ತುಂಟಾಟ ನೋಡುತ್ತಲೇ ಕಣ್ತುಂಬಿಸಿಕೊಳ್ಳುವವರು ಅದೆಷ್ಟೋ ಮಂದಿ. ಈಗ ನಾಯಿ, ಬೆಕ್ಕಿಗೂ ಮನುಷ್ಯರಂತೆಯೇ ಮನೆಗಳಲ್ಲಿ ಅನುಕೂಲ ಮಾಡಿಕೊಡುವುದು ಇದೆ. ಮಲಗಲು ಹಾಸಿಗೆ, ತಿನ್ನಲು ಬಗೆಬಗೆಯ ತಿಂಡಿಗಳು ಹೀಗೆ. ಅಷ್ಟೇ ಏಕೆ ಸಾಕುಪ್ರಾಣಿಗಳಿಗಾಗಿಯೇ

ಪುತ್ತೂರು | ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ಮೂವರು ಮಕ್ಕಳನ್ನು ಹಿಂಬಾಲಿಸಿದ ಕಾರು !!| ಇದರ ಹಿಂದಿದೆಯೇ ಅಪಹರಣದ…

ಪುತ್ತೂರು:ಇತ್ತೀಚೆಗೆ ಅಂತೂ ಕಿರಾತಕರ ಕಾಟ ಅಧಿಕವೇ ಆಗಿದೆ. ದರೋಡೆಕೋರರಿಂದ ಹಿಡಿದು ಮಕ್ಕಳ ಕಳ್ಳರವರೆಗೂ ಮುಂದುವರೆದಿದೆ.ಇದೇ ರೀತಿ ಶಾಲೆಯಿಂದ ಹಿಂದಿರುಗುತಿದ್ದ ಮಕ್ಕಳನ್ನು ಹಿಂಬಾಲಿಸಿದ ಘಟನೆ ದೇರಾಜೆ ಮತ್ತು ಬೂಡು ಮಧ್ಯೆ ನಿರ್ಜನ ಪ್ರದೇಶದಲ್ಲಿ ನಡೆದಿದೆ.ಬೆಳಿಯೂರುಕಟ್ಟೆ ಸರಕಾರಿ

ಭಾರತದ ಪ್ರಧಾನಿ ನರೇಂದ್ರ ಮೋದಿಯ ಕಣ್ಣು ಕೆಂಪಾದರೆ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಕುಸಿದು ಬೀಳಲಿದೆ | ಪಿಸಿಬಿ…

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಇದುವರೆಗೂ ಐಸಿಸಿ ನೀಡುತ್ತಿದ್ದ 50% ಫಂಡಿಂಗ್ ನಿಂದ ಕಾರ್ಯಾಚರಿಸುತ್ತಿತ್ತು. ಆದರೆ ಇದೀಗ ಭಾರತದಿಂದ ಪಿಸಿಬಿಗೆ ಒಂದು ಭಯ ಶುರುವಾಗಿದೆ. ಅದುವೇ ನಮ್ಮ ಪ್ರಧಾನಿಯ ಮುಂದಿನ ನಡೆ. ಈ ಬಗ್ಗೆ ಪಿಸಿಬಿ ಚೇರ್ಮೆನ್ ಭಾರತದ ಮುಂದಿನ ನಡೆಯ ಬಗ್ಗೆ ಚಿಂತಿತರಾಗಿದ್ದು, ಅವರು

ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ | ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದ ರಾಜ್ಯ…

ಕೊರೊನಾದಿಂದ ಕಂಗೆಟ್ಟಿದ್ದ ಅತಿಥಿ ಶಿಕ್ಷಕರಿಗೆ ಇದೀಗ ಸಿಹಿ ಸುದ್ದಿ ದೊರೆತಿದ್ದು, ಇಷ್ಟು ಕಾಲ ಕೆಲಸವಿಲ್ಲದೆ ಹಲವು ರೀತಿಯಲ್ಲಿ ಕಷ್ಟಪಟ್ಟ ಅತಿಥಿ ಶಿಕ್ಷಕರ ಕಷ್ಟದ ಕಾಲ ಕಳೆದುಹೋಗುವ ಸಮಯ ಸನ್ನಿಹಿತವಾಗಿದೆ. ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್

ಚೀನಾದ ಟೆಸ್ಲಾ ಕಾರನ್ನು ನಮ್ಮ ದೇಶದಲ್ಲಿ ಮಾರೋ ಹಾಗಿಲ್ಲ – ಕೇಂದ್ರ ಸಚಿವ ಗಡ್ಕರಿ ಟೆಸ್ಲಾ ಕಂಪನಿಗೆ ತಾಕೀತು

ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸುವ ದೃಷ್ಟಿಯಿಂದ ಚೀನಾದಲ್ಲಿ ತಯಾರಿಸಲಾಗಿರುವ ಕಾರುಗಳನ್ನು ಭಾರತದಲ್ಲಿ ಮಾರಬೇಡಿ ಎಂದು ಟೆಸ್ಲಾ ಸಂಸ್ಥೆಗೆ ತಿಳಿಸಿರುವುದಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.ಭಾರತದ ಉತ್ಪನ್ನವನ್ನು ಹೆಚ್ಚಿಸಿ, ಹೆಚ್ಚು ಮಾರಾಟದ ಗುರಿ

ಕರಾವಳಿ ,ಮಲೆನಾಡಿನಲ್ಲಿ ಮತ್ತೆ ಸದ್ದು ಮಾಡಿದೆ ಸ್ಯಾಟ್‌ಲೈಟ್ ಕರೆ | ಗುಪ್ತಚರ ಇಲಾಖೆ ಹೈ ಅಲರ್ಟ್

ಮಂಗಳೂರು: ಕರಾವಳಿ ಸೇರಿದಂತೆ ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಕರೆ ಸದ್ದು ಮಾಡಿದೆ.ಈ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಟ್ಟಾರಣ್ಯದಿಂದ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಕರೆ ಬೆಚ್ಚಿ ಬೀಳಿಸಿತ್ತು. ವಿದೇಶಕ್ಕೆ ಸತತ ಫೋನ್ ಕರೆ ಮಾಡಿರುವುದನ್ನು ಗುಪ್ತಚರ ಇಲಾಖೆ

ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಎಸೈ ಹಲ್ಲೆ ಆರೋಪ | ರಾತ್ರೋರಾತ್ರಿ ಠಾಣೆಗೆ ಮುತ್ತಿಗೆ

ಕುಂದಾಪುರ: ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಕುಂದಾಪುರ ನಗರ ಠಾಣಾಧಿಕಾರಿ ಹೊಡೆದಿದ್ದಾರೆ ಎಂದು ಆರೋಪಿಸಿ ಹಿಂದು ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಕುಂದಾಪುರ ನಗರ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ಘಟನೆಯ