Daily Archives

October 7, 2021

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ | ತುಟ್ಟಿಭತ್ಯೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರಿ ನೌಕರರಿಗೆ ಇದೀಗ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಇಷ್ಟು ದಿನ ಭತ್ಯೆ ಬಗ್ಗೆ ತಲೆಕೆಡಿಸಿಕೊಂಡಿದ್ದ ನೌಕರರಿಗೆ ನಿಟ್ಟುಸಿರು ಬಿಡುವಂತಾಗಿದೆ. ನೌಕರರಿಗೆ ಈಗಾಗಲೇ ಅವರ ಬ್ಯಾಂಕ್‌ ಅಕೌಂಟ್‌ಗಳಿಗೆ ಶೇ. 28ರಷ್ಟು ಭತ್ಯೆ ಬರಲಾರಂಭಿಸಿದೆ. ಆದರೂ, ನೌಕರರು ಒಂದು ವಿಚಾರದಲ್ಲಿ

ಮೇದಿನಡ್ಕ ಅಂಗನವಾಡಿ ಕೇಂದ್ರದ ಆವರಣ ಕಾಂಪೌಂಡ್ ರಚನೆಗೆ ಗುದ್ದಲಿ ಪೂಜೆ

ಅಜ್ಜಾವರ, ಮೇದಿನಡ್ಕ ಅಂಗನವಾಡಿ ಕೇಂದ್ರದ ನೂತನ ಕಾಂಪೌಂಡ್ ರಚನೆಗೆ ಜಿಲ್ಲಾ ಪಂಚಾಯತ್ ನಿಂದ 2.50 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು,ಈ ಯೋಜನೆಯ ಗುದ್ದಲಿ ಪೂಜೆಯನ್ನು ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿಸತ್ಯವತಿ ಬಸವನಪಾದೆ ನೆರವೇರಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್

ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಪುತ್ತೂರು: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಬನ್ನೂರು ಕರ್ಮಲ ನಿವಾಸಿ ವೆಲ್ಡರ್ ನಂದ ಕುಮಾರ್ ಅ.6 ರಂದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಕಳೆದ ಮಂಗಳವಾರ ನಂದ ಕುಮಾರ್ ವಿಷ ಪದಾರ್ಥ ಸೇವಿಸಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಹೆಚ್ಚಿನ

ಮಗನ ಕಣ್ಣೆದುರೇ ಹಳ್ಳದಲ್ಲಿ ಕೊಚ್ಚಿಕೊಂಡೋದ ತಾಯಿ!!

ಶಿವಮೋಗ್ಗ : ಮಗನ ಕಣ್ಣೆದುರೆ ತಾಯಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಘಟನೆ ಶಿವಮೋಗ್ಗ ಜಿಲ್ಲೆಯ ತೀರ್ಥಹಳ್ಳಿ ಶಿರುಪತಿ ಗ್ರಾಮದ ಬಳಿ ನಡೆದಿದೆ.ಜಸ್ಟಿನ್ ಮಚಾಡೋ ಮೃತಪಟ್ಡ ಮಹಿಳೆಯಾಗಿದ್ದು,ನಿನ್ನೆ ಸಂಜೆ ದಿನಸಿ ತರಲು ಮಗನ ಜೊತೆ ಹಳ್ಳದಾಟಿದಾಗ ಈ ಘಟನೆ ನಡೆದಿದೆ.ದಿನಸಿ ತರಲು

ಹುಡುಗಿಯರೇ ಬಿಗಿಯಾದ ಜೀನ್ಸ್ ಧರಿಸುವಾಗ ಎಚ್ಚರ !! ಫಿಟ್ ಜೀನ್ಸ್ ಧರಿಸಿದ ಈಕೆಗೆ ಆಗಿದ್ದು ಏನು ಗೊತ್ತಾ!!?

ಇಂದಿನ ದಿನಗಳಲ್ಲಿ ಜೀನ್ಸ್ ಧರಿಸುವುದು ಈಗ ಸಾಮಾನ್ಯ ಸಂಗತಿ.ಅಲ್ಲದೇ ಫ್ಯಾಷನ್ ಕೂಡ ಆಗಿದೆ.ಪುರುಷರಿಂದ ಹಿಡಿದು ಹುಡುಗಿಯರು, ಮಹಿಳೆಯರು ಎಲ್ಲರೂ ಜೀನ್ಸ್ ಧರಿಸುತ್ತಾರೆ.ಆದ್ರೆ ಇಲ್ಲೊಂದು ಕಡೆ ಆದ ಎಡವಟ್ಟು ನೋಡಿದ್ರೆ ಒಮ್ಮೆ ನೀವೂ ಕೂಡ ಆಲೋಚಿಸಬೇಕಾದ ಪರಿಸ್ಥಿತಿ ಬಂದೊದಗಿದೆ.ಹೌದು.

ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಗೆ ಬಜರಂಗಿಗಳ ಬುದ್ದಿವಾದ,ಪೊಲೀಸರಿಗೆ ಮಾಹಿತಿ | ಬಜರಂಗದಳದ ಕಾರ್ಯಕರ್ತರ ವಿರುದ್ದವೇ…

ಮಂಗಳೂರು: ಕದ್ರಿ ಠಾಣಾ ವ್ಯಾಪ್ತಿಯ ಸೈಂಟ್ ಆಗ್ನೇಸ್ ಬಳಿ ನಿನ್ನೆ ರಾತ್ರಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಗಳಿಗೆ ಬಜರಂಗದಳದ ಕಾರ್ಯಕರ್ತರು ಬುದ್ದಿ ಹೇಳಿ ಪೋಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ಆದರೆ ಜೋಡಿಗಳ ಜೊತೆ ಪೋಲೀಸ್ ಸ್ಟೇಷನ್ ಗೆ ತೆರಳಿದ ಕಾರ್ಯಕರ್ತರ ಮೇಲೆಯೇ ಮತ್ತೆ ಆ

ಶೂ ಧರಿಸಿಕೊಂಡೇ ಚಾಮುಂಡೇಶ್ವರಿ ದೇವಳದ ಒಳಗೆ ಹೋದ ಪೋಲಿಸ್ !!

ಮೈಸೂರು: ದೇವಸ್ಥಾನದ ಒಳಗೆ ಯಾವ ಒಬ್ಬ ವ್ಯಕ್ತಿಯೇ ಆಗಲಿ ಶಿಸ್ತಿನಿಂದ ಭಕ್ತಿಯಿಂದ ಪ್ರವೇಶಿಸುವುದು ಒಳಿತು.ದೇವರಿಗೆ ಮೇಲು-ಕೀಳು ಎಂಬ ಭೇದ-ಭಾವವಿಲ್ಲ. ಅದೇ ರೀತಿ ಪ್ರತಿಯೊಬ್ಬರಿಗೂ ಒಂದೇ ನಿಯಮವಾಗಿರುತ್ತದೆ.ಮೈಸೂರು ದಸರಾ ಉದ್ಘಾಟನೆಯ ವೇಳೆ ಮುಖ್ಯಮಂತ್ರಿ ಬಂದೂಬಸ್ತ್ ಅಲ್ಲಿದ್ದ ಎಸ್ ಪಿ

ಎರಡು ವರ್ಷದ ಪುಟ್ಟ ಕಂದಮ್ಮ ಎರಡು ಮೀಟರ್ ಉದ್ದದ ಹಾವಿನೊಂದಿಗೆ ಭರ್ಜರಿ ಆಟ !!|ಹಗ್ಗದಂತೆ ಹಾವನ್ನು ಬಳಸಿ…

ಹಾವು ನೋಡಿದರೆ ಸಾಕು, ದೊಡ್ಡ ಗಂಡಾಂತರ ಕಾದಿದೆ ಎಂದು ತಿಳಿದುಕೊಳ್ಳುವವರಿದ್ದಾರೆ. ಹಾವು ನೋಡಿ ಭಯಗೊಳ್ಳುವವರೂ ನಮ್ಮಲ್ಲಿ ಹೆಚ್ಚೇ. ಅಲ್ಲದೇ, ಸುಖಾ ಸುಮ್ಮನೆ ಅದನ್ನು ಹಾನಿ ಮಾಡುವವರೂ ನಮ್ಮಲ್ಲೇನೂ ಕಮ್ಮಿ ಇಲ್ಲ.ಆದರೆ ಹಾವು ಕಂಡರೆ ಒಮ್ಮೆಲೆ ಎಂಥವರ ಕೈ ಕಾಲು ಕೂಡಾ ನಡುಗಿ ಬಿಡುತ್ತದೆ.

ಕಡಲ ಕಿನಾರೆಯಲ್ಲಿರುವ ಟಗ್ ನೊಳಗಿಂದ ಕೇಳಿಬಂದಿದೆ ವಿಚಿತ್ರ ಸದ್ದು!! | ವ್ಯಕ್ತವಾಗುತ್ತಿದೆ ಪ್ರೇತ ಕಾಟದ ಶಂಕೆ ??!

ಸಮುದ್ರತೀರದಲ್ಲಿ ಫೋಟೋ ತೆಗೆಸಿಕೊಳ್ಳುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕಿನಾರೆಯಲ್ಲಿ ಹಳೆ ಬೋಟ್ ಗಳೆಲ್ಲ ಇದ್ದರೆ ಸಾಕು, ಅದರ ಮುಂದೆ ವಿವಿಧ ರೀತಿಯ ಪೋಸ್ ನೀಡಿ ಫೋಟೋ ತೆಗೆದುಕೊಳ್ಳವ ಹುಚ್ಚರ ಸಂಖ್ಯೆಯನ್ನು ಕಡಿಮೆ ಇಲ್ಲ. ಅಂತೆಯೇ ಫೋಟೋ ತೆಗೆಸಿಕೊಳ್ಳುತ್ತಿರುವಾಗ ಇಲ್ಲೊಂದು ವಿಚಿತ್ರವಾದ

ಬೆಳ್ತಂಗಡಿ | ಬೆಳಾಲು ಗ್ರಾಮದಲ್ಲಿ ತಲೆದೋರಿದ ನೆಟ್ವರ್ಕ್ ಸಮಸ್ಯೆ, ಪ್ರಧಾನಿ ಕಾರ್ಯಾಲಯದಿಂದ 24 ಗಂಟೆಗಳಲ್ಲಿ ಸ್ಪಂದನೆ

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ತಲೆದೋರಿದ್ದ ನೆಟ್‌ವರ್ಕ್ ಸಮಸ್ಯೆಗಳಿಂದ ಜನಸಾಮಾನ್ಯರು ರೋಸಿಹೋಗಿದ್ದು, ಅಧಿಕಾರಿಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆಯದ ಕಾರಣ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದು, ಇದಕ್ಕೆ ಕೇವಲ 24 ತಾಸುಗಳಲ್ಲಿ ಪ್ರತ್ಯುತ್ತರ ಲಭಿಸಿದೆ.ಬೆಳಾಲು