Day: October 4, 2021

ಅಪರೂಪದ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು ಬಲೆಗೆ | ಹೆಲಿಕಾಪ್ಟರ್ ಮೀನು ಎಂದೂ ಕರೆಯುವ ಈ ಮೀನು ಕೇರಳಕ್ಕೆ ಸಾಗಾಣಿಕೆ

ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಅಪರೂಪದ ಹಾಗೂ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು ದೊರೆತಿದೆ. ಅಕ್ಕಪಕ್ಕ ಬೆನ್ನ ಮೇಲೆ ಅಗಲ ರೆಕ್ಕೆಯಿರುವ ಈ ಮೀನು ಎಲ್ಲರನ್ನು ನಿಬ್ಬೆರೆಗುಗೊಳಿಸಿದೆ. ಮಲ್ಪೆ ಬಂದರಿನಿಂದ ಸುಮಾರು 20 ನಾಟೇಕಲ್ ದೂರದಲ್ಲಿರುವ ಸಮುದ್ರ ದಲ್ಲಿ ಲುಕ್ಕನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟಿನಲ್ಲಿನ ಮೀನುಗಾರರು ಬೀಸಿದ ಬಲೆಗೆ, ಅಂಜಲ್, ಬಂಗುಡೆ ಮೀನಿನ ಜೊತೆಗೆ ಈ ಮೀನು ಬಿದ್ದಿದೆ. ಸ್ಥಳೀಯವಾಗಿ ಇದಕ್ಕೆ ನೆಮ್ಮಿನ್ ಹಾಗೂ ಹೆಲಿಕಾಪ್ಟರ್ ಫಿಶ್ ಎಂಬುದಾಗಿ ಕರೆಯುತ್ತಾರೆ. ಈ ಮೀನು …

ಅಪರೂಪದ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು ಬಲೆಗೆ | ಹೆಲಿಕಾಪ್ಟರ್ ಮೀನು ಎಂದೂ ಕರೆಯುವ ಈ ಮೀನು ಕೇರಳಕ್ಕೆ ಸಾಗಾಣಿಕೆ Read More »

ನೀರು ಪಾಲಾಗುತ್ತಿದ್ದ 4 ಮಕ್ಕಳ ಸಹಿತ 6 ಮಂದಿಯ ರಕ್ಷಿಸಿದ ಲೈಫ್ ಗಾರ್ಡ್-ಟೂರಿಸ್ಟ್ ಮಿತ್ರ

ಪ್ರವಾಸಕ್ಕೆ ಬಂದು ಸಮುದ್ರ ಪಾಲಾಗುತ್ತಿದ್ದವರನ್ನು ಲೈಫ್ ಗಾರ್ಡ್ ಹಾಗೂ ಟೂರಿಸ್ಟ್ ಮಿತ್ರ ಸಿಬ್ಬಂದಿ ರಕ್ಷಿಸಿರುವ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಪ್ರವಾಸಕ್ಕೆ ಆಗಮಿಸಿದ್ದ 13 ಮಂದಿ ಪೈಕಿ ಒಂದೇ ಕುಟುಂಬದ 4 ಮಕ್ಕಳು ಸೇರಿದಂತೆ ಒಟ್ಟು 6 ಜನರನ್ನು ರಕ್ಷಿಸಲಾಗಿದೆ. ವಾಟರ್ ಸ್ಪೋರ್ಟ್ಸ್ ಮುಗಿಸಿಕೊಂಡು ಮಕ್ಕಳು ಕಡಲ ತೀರದಲ್ಲಿ ಆಟವಾಡುತ್ತಿದ್ದರು. ಈ ವೇಳೆ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಪಾಲಕರಿಗೆ ಮಕ್ಕಳನ್ನು ನೀರಿನಲ್ಲಿ ಮುಂದೆ ಹೋಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಆದರೂ ಮಕ್ಕಳು …

ನೀರು ಪಾಲಾಗುತ್ತಿದ್ದ 4 ಮಕ್ಕಳ ಸಹಿತ 6 ಮಂದಿಯ ರಕ್ಷಿಸಿದ ಲೈಫ್ ಗಾರ್ಡ್-ಟೂರಿಸ್ಟ್ ಮಿತ್ರ Read More »

ಸುಳ್ಯ ಎಸೈ ಹರೀಶ್ ಕುಮಾರ್ ಅವರಿಗೆ ವರ್ಗಾವಣೆ, ನೂತನ ಎಸೈ ಆಗಿ ದಿಲೀಪ್

ಸುಳ್ಯ ಪೊಲೀಸ್ ಠಾಣೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಕುಮಾರ್ ಅವರಿಗೆ ವರ್ಗಾವಣೆಯಾಗಿದೆ. ಅವರಿಗೆ ಪಶ್ಚಿಮ ವಲಯ ಐಜಿ ಕಚೇರಿಗೆ ವರ್ಗಾವಣೆಯಾಗಿದ್ದು ಪ್ರತ್ಯೇಕ ಪೊಲೀಸ್ ಠಾಣೆಯನ್ನು ಇನ್ನಷ್ಟೇ ತೋರಿಸಬೇಕಾಗಿದೆ. ಸುಳ್ಯ ಪೊಲೀಸ್ ಠಾಣೆಗೆ ಎಸ್. ಐ. ಆಗಿ ಪಡುಬಿದ್ರಿ ಠಾಣೆಯಿಂದ ದಿಲೀಪ್ ರವರು ಬಂದಿದ್ದಾರೆ. ಇವರು ಮೂಲತಃ ಹಾಸನ ಜಿಲ್ಲೆಯವರು.

ಕೆದಿಲ : ಮನೆಯಂಗಳದಿಂದ ಅಡಿಕೆ ಕಳವು | 4 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

ಪುತ್ತೂರು: ಕೆದಿಲದಲ್ಲಿ ಮನೆಯಂಗಳದಿಂದಲೇ ಅಡಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆದಿಲ ಬಡೆಕ್ಕಿಲ ನಿವಾಸಿ ಗಣೇಶ್ ಬಂಧಿತ ಆರೋಪಿ. ಕೆದಿಲ ಅಬ್ದುಲ್ಲಾ ಎಂಬವರ ಮನೆಯಂಗಳ ಮತ್ತು ತೋಟದಿಂದ ಅಡಿಕೆ ಕಳವಾದ ಕುರಿತು ಅ.3ರಂದು ಬೆಳಕಿಗೆ ಬಂದಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಅಡಿಕೆ ಕಳ್ಳ ಅಡಿಕೆಯನ್ನು ಕಬಕದಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಬಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂದಿತ ಆರೋಪಿಯನ್ನು …

ಕೆದಿಲ : ಮನೆಯಂಗಳದಿಂದ ಅಡಿಕೆ ಕಳವು | 4 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು Read More »

ಬೆಳ್ತಂಗಡಿ | ಗರ್ಡಾಡಿ ಭಾರಿ ಮಳೆಗೆ ಮನೆಯ ಕಾಂಪೌಂಡ್ ಕುಸಿತ, ಅಂಗಡಿಗಳಿಗೆ ನುಗ್ಗಿದ ನೀರು

ಇಂದು ಸಂಜೆ ಸುರಿದ ಭಾರಿ ಮಳೆಗೆ ಮನೆಯೊಂದರ ಕಾಂಪೌಂಡ್ ಕುಸಿದು ಸುತ್ತಮುತ್ತಲಿನ ಅಂಗಡಿಗಳಿಗೆಲ್ಲಾ ನೀರು ನುಗ್ಗಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯಲ್ಲಿ ನಡೆದಿದೆ. ಗರ್ಡಾಡಿ ನಿವಾಸಿ ಸುರೇಶ್ ಮೊಯ್ಲಿ ಇವರ ಮನೆಯ ಕಂಪೌಂಡ್ ಮಳೆ ನೀರಿನ ರಭಸಕ್ಕೆ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಮನೆಯ ಪಕ್ಕದ ಅಂಗಡಿಗಳಿಗೆ ನೀರು ನುಗ್ಗಿ ಅಂಗಡಿಗಳ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದೆ ಎಂದು ತಿಳಿದುಬಂದಿದೆ.

24 ಬಿಯರ್ ಬಾಟಲ್ ಕುಡಿದು ಆಕೆಯ ಮೇಲೆರಗಿದ್ದರ ಪರಿಣಾಮ ಆಕೆ ಸಾವು!! ಆರೋಪಿಯ ಶಿಕ್ಷೆಯ ಪ್ರಮಾಣ ಹೆಚ್ಚು ಮಾಡಲು ಕೋರ್ಟ್ ಗೆ ಮನವಿ ಸಲ್ಲಿಸಿದ ನಾಗರಿಕರು

ವಿದೇಶದಲ್ಲಿ 24 ಬಿಯರ್ ಬಾಟಲ್ ಕುಡಿದು ನಡೆಸಿದ ಅತಿರೇಕದ ಸಂಭೋಗ ಪ್ರಕರಣ ಬಹಳ ಸುದ್ದಿ ಮಾಡುತ್ತಿದೆ. ವಾಷಿಂಗ್ಟನ್ ಕೆಲ ತಿಂಗಳುಗಳ ಹಿಂದೆ ಈ ಘಟನೆ ನಡೆದಿದ್ದು, ಸದ್ಯ ಪ್ರಕರಣದಲ್ಲಿನ ಆರೋಪಿತನ ಶಿಕ್ಷೆಯ ಪ್ರಮಾಣ ಪ್ರಕಟದಿಂದಾಗಿ ಮತ್ತೆ ಸದ್ದು ಮಾಡುತ್ತಿದೆ. ಪ್ರಿಯಕರನೊಂದಿಗೆ ಮಿಲನದಲ್ಲಿದ್ದ ಓರ್ವ ಮಹಿಳೆ,ಆತನ ಒರಟಾದ, ಅತಿರೇಕದ ಸಂಭೋಗಕ್ಕೆ ತನ್ನ ಜೀವವನ್ನೇ ಬಲಿ ಕೊಟ್ಟಿದ್ದಾಳೆ. ಅಂದು ಸ್ಯಾಮ್ ಪೈಬಸ್ ಎನ್ನುವ ವ್ಯಕ್ತಿ ಸೋಫಿ ಎನ್ನುವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ, ಅದೊಂದು ದಿನ ಅವರಿಬ್ಬರೂ ಮಿಲನದಲ್ಲಿ ತಮ್ಮನ್ನು …

24 ಬಿಯರ್ ಬಾಟಲ್ ಕುಡಿದು ಆಕೆಯ ಮೇಲೆರಗಿದ್ದರ ಪರಿಣಾಮ ಆಕೆ ಸಾವು!! ಆರೋಪಿಯ ಶಿಕ್ಷೆಯ ಪ್ರಮಾಣ ಹೆಚ್ಚು ಮಾಡಲು ಕೋರ್ಟ್ ಗೆ ಮನವಿ ಸಲ್ಲಿಸಿದ ನಾಗರಿಕರು Read More »

ಕಡಬ:ಮನೆಯಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಠಾಣೆಯಲ್ಲಿ ಬಂದು ಕೈ ತೊಳೆದ!! ಅಷ್ಟಕ್ಕೂ ಆತ ಅಲ್ಲಿಗೆ ಬಂದಿದ್ದು ಹೇಗೆ?ತಮಾಷೆಗೆ ಕಾರಣವಾದ ಆ ಘಟನೆ ಇಲ್ಲಿದೆ

ಅವಸರವಸರದಲ್ಲಿ ತುರ್ತಾಗಿ ನಡೆಯುವ ಕೆಲ ಘಟನೆಗಳು ಕೆಲವೊಮ್ಮೆ ತಮಾಷೆಗೂ ಕಾರಣವಾಗುತ್ತದೆ. ಉದಾಹರಣೆಗೆ ಕೆಲವೊಂದು ನಾಯಕರು ರೋಷದಲ್ಲಿ ಮಾಡುವ ಭಾಷಣ, ವೇಗವಾಗಿ ಹೇಳಿಬಿಡಬೇಕು ಎನ್ನುವ ಭರದಲ್ಲಿ ಎಡವಟ್ಟು, ಇಂತವುಗಳೆಲ್ಲವೂ ಅನೇಕಬಾರಿ ತಮಾಷೆಗೂ ದಾರಿ ಮಾಡಿಕೊಡುತ್ತವೆ. ಅಂತಹ ಘಟನೆಗಳಿಗೆ ಕಡಬ ಠಾಣೆಯಲ್ಲಿ ಆ ರಾತ್ರಿ ನಡೆದ ಅದೊಂದು ಘಟನೆ ಉದಾಹರಣೆಯಾಗಿದೆ. ಮಹಿಳೆಯೊಬ್ಬರು ಕಡಬ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರ ಪರಿಣಾಮ,ಪ್ರಕರಣದ ಆರೋಪಿಯನ್ನು ಬಂಧಿಸಲು ರಾತ್ರಿವೇಳೆ ಪೊಲೀಸರು ಆತನಿದ್ದ ಬಾಡಿಗೆ ಮನೆಗೆ ತೆರಳುತ್ತಾರೆ. ಪೊಲೀಸರು ಬಂದಾಗ ಗದರಿಸುವುದು ಸಾಮಾನ್ಯ, ಹೀಗೆ ಆ ಆರೋಪಿಗೆ …

ಕಡಬ:ಮನೆಯಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಠಾಣೆಯಲ್ಲಿ ಬಂದು ಕೈ ತೊಳೆದ!! ಅಷ್ಟಕ್ಕೂ ಆತ ಅಲ್ಲಿಗೆ ಬಂದಿದ್ದು ಹೇಗೆ?ತಮಾಷೆಗೆ ಕಾರಣವಾದ ಆ ಘಟನೆ ಇಲ್ಲಿದೆ Read More »

ಶಾಸಕರ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು!!

ಬೇಲೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಬೇಲೂರು ಗೆಂಡೇಹಳ್ಳಿ ರಸ್ತೆಯಲ್ಲಿರುವ ಹನುಮಂತನಗರದಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಹೂವಮ್ಮ (58) ಮೃತಪಟ್ಟವರಾಗಿದ್ದು,ಮೊಮ್ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದಿಳಿದು, ಮನೆ ಕಡೆಗೆ ತೆರಳುತ್ತಿದ್ದಾಗ ಗೆಂಡೇಹಳ್ಳಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದಿದ್ದಾರೆ.ಅಪಘಾತವಾಗಿದ್ದರೂ ಚಾಲಕ ಕಾರು ನಿಲ್ಲಿಸದೆ ಪೊಲೀಸ್ ಠಾಣೆಗೆ ಹೋಗಿದ್ದು,ಶಾಸಕರು ಕಾರಲ್ಲಿ ಇದ್ದರೂ, ಇರಲಿಲ್ಲ ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದರು. ಕಾರಿನಲ್ಲಿ …

ಶಾಸಕರ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು!! Read More »

ಹಣ್ಣಿನ ಜ್ಯೂಸ್ ಎಂದು ತಪ್ಪಾಗಿ ತಿಳಿದು ಆಲ್ಕೋಹಾಲ್ ಸೇವಿಸಿ ಬಾಲಕ ಸಾವು

ಹಣ್ಣಿನ ಜ್ಯೂಸ್ ಎಂದು ತಪ್ಪಾಗಿ ತಿಳಿದು ಆಲ್ಕೊಹಾಲ್ ಸೇವಿಸಿದ ಬಾಲಕನ್ನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಅಣ್ಣಾನಗರ್‍ನಲ್ಲಿ ನಡೆದಿದೆ. ರಾಕೇಶ್ (5) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಆತನ 62 ವರ್ಷದ ತಾತ ಚಿನ್ನಸ್ವಾಮಿ ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. ಇದನ್ನು ನೋಡಿದ ಬಾಲಕ ಜ್ಯೂಸ್ ಎಂದು ಕುಡಿದು ಸಾವನ್ನಪ್ಪಿದ್ದಾನೆ. ತಾತನ ರೂಮಿನಲ್ಲಿ ಬ್ರಾಂಡಿ ಬಾಟಲಿಯನ್ನು ಜ್ಯೂಸ್ ಎಂದು ತಪ್ಪು ತಿಳಿದ ರಾಕೇಶ್ ಕುಡಿದಿದ್ದಾನೆ. ಆತ ಕುಡಿದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ …

ಹಣ್ಣಿನ ಜ್ಯೂಸ್ ಎಂದು ತಪ್ಪಾಗಿ ತಿಳಿದು ಆಲ್ಕೋಹಾಲ್ ಸೇವಿಸಿ ಬಾಲಕ ಸಾವು Read More »

ನೊಣ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಡೆಲಿವರಿ ಬಾಯ್!! | ಅಷ್ಟಕ್ಕೂ ಅಲ್ಲಿ ಆದದ್ದಾದರೂ ಏನು?? | ಇಲ್ಲಿದೆ ಆ ಫನ್ನಿ ವೈರಲ್ ವಿಡಿಯೋ

ಇತ್ತೀಚಿನ ದಿನಗಳಲ್ಲಿ ಹಾಸ್ಯಗಳಿಗೆ ಅಂತೂ ಕಡಿಮೆ ಇಲ್ಲ ಬಿಡಿ.ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ನಗುವಿನ ಮಳೆಯೇ ಸುರಿಯುತ್ತಿರುತ್ತದೆ. ಹೀಗೆ ಇವಾಗ ಅಂತೂ ವಸ್ತುಗಳ ಡೆಲಿವರಿ ಚಾಲಕರ ಅವಿವೇಕಗಳು, ತಮಾಷೆಯ ವರ್ತನೆಗಳು ಸಾಮಾನ್ಯವಾಗಿಬಿಟ್ಟಿದೆ. ಅಮೆಜಾನ್ ಡೆಲಿವರಿ ಚಾಲಕರನ್ನು ನಾಯಿಗಳು ಓಡಿಸುವುದು, ಕೊರಿಯರ್ ಚಾಲಕ ಗ್ರಾಹಕರ ಮನೆಯ ಹೊರಗೆ ಮಲವಿಸರ್ಜನೆ ಮಾಡುವುದು ಮತ್ತು ಆಹಾರ ವಿತರಣಾ ಚಾಲಕರು ಗ್ರಾಹಕರ ಆಹಾರವನ್ನು ಅವರ ಮನೆಬಾಗಿಲಿಗೆ ಹಾಕುವ ಮುನ್ನ ತಿನ್ನುತ್ತಿರುವ ವಿಡಿಯೋಗಳನ್ನು ನೋಡಿರುತ್ತೀರಿ.ಆದರೆ, ಇಲ್ಲೊಬ್ಬ ಡೆಲಿವರಿ ವ್ಯಕ್ತಿಯ ವಿಡಿಯೋ ನೋಡಿದ್ರೆ ನೀವು ಖಂಡಿತಾ ಮನೋರಂಜನೆ …

ನೊಣ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಡೆಲಿವರಿ ಬಾಯ್!! | ಅಷ್ಟಕ್ಕೂ ಅಲ್ಲಿ ಆದದ್ದಾದರೂ ಏನು?? | ಇಲ್ಲಿದೆ ಆ ಫನ್ನಿ ವೈರಲ್ ವಿಡಿಯೋ Read More »

error: Content is protected !!
Scroll to Top