ಮುಂದೆ ಶಿಕ್ಷಕರಾಗಿ ಮಕ್ಕಳಿಗೆ ವಿದ್ಯೆ ಹೇಳಿಕೊಡಬೇಕಾದವರು ಜೈಲುಪಾಲು !! | ಬ್ಲೂಟೂತ್ ಅಳವಡಿಸಿದ್ದ ಹೈಟೆಕ್ ಚಪ್ಪಲಿ…
ಕಳ್ಳ ಚಾಪೆ ಅಡಿ ನುಗ್ಗಿದರೆ ಪೊಲೀಸರು ರಂಗೋಲಿ ಅಡಿಗೆ ನುಗ್ಗುವರು ಎಂಬ ಮಾತಿದೆ. ಅದರಂತೆ ಇಲ್ಲಿ ಪೊಲೀಸರು ಖತರ್ನಾಕ್ ಕಳ್ಳರನ್ನೇ ಸೆರೆ ಹಿಡಿದಿದ್ದಾರೆ. ಆ ಕಳ್ಳರು ಬೇರಾರು ಅಲ್ಲ, ಮುಂದೆ ಮಕ್ಕಳನ್ನು ತಿದ್ದಿ ತೀಡಬೇಕಾದ ಶಿಕ್ಷಕರೇ !!
ಹೌದು, ಬ್ಲೂಟೂತ್ ಸಾಧನ ಅಳವಡಿಸಿದ್ದ ಹೈಟೆಕ್ ಚಪ್ಪಲಿ!-->!-->!-->…