ಗಾನ ಗಾರುಡಿಗ ದಿ ||ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರಥಮ ವರ್ಷದ ಸಂಸ್ಮರಣೆ ಮತ್ತು ಗಾನ ನಮನ ಕಾರ್ಯಕ್ರಮ
ಸುಳ್ಯ : ಇಂದು ಖ್ಯಾತ ಗಾಯಕ ದಿ|ಎಸ್ ಪಿ ಬಿ ಅವರ ಪ್ರಥಮ ವರ್ಷದ ಸಂಸಾರಾನಾ ಕಾರ್ಯಕ್ರಮವು ನಮ್ಮ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ತಮಿಳು ಕಲಾವಿದರ ವೇದಿಕೆ ವತಿಯಿಂದ ಸುಳ್ಯದ ಸಪ್ತಸ್ವರ ಸಂಗೀತ ಶಾಲೆಯಲ್ಲಿ ನಡೆಯಿತು.
ಎರಡು ಬಳಗದ ಅಧ್ಯಕ್ಷರುಗಳಾದ ಎಚ್ .ಭೀಮರಾವ್ ವಾಷ್ಠರ್ ಮತ್ತು!-->!-->!-->!-->!-->…