ಪುತ್ತೂರು : ಆಂಟಿಯ ಆಟಾಟೋಪ | ಖೆಡ್ಡಾಕ್ಕೆ ಬಿದ್ದರೆ ಬರ್ಬಾದ್

ಪುತ್ತೂರು : ಮನೆಯಲ್ಲಿ ದನ ಇಲ್ಲದೇ ಇದ್ದರೂ ಹಾಲಿನ ಡೈರಿಗೆ ಮಹಿಳೆ ಬರುತ್ತಿದ್ದು, ಇದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿ ಬಳಿಕ ಸಾರ್ವಜನಿಕರು ರೆಡ್ ಹ್ಯಾಂಡಾಗಿ ಮಹಿಳೆ ಮತ್ತು ಉದ್ಯಮಿಯ ರಾಸಲೀಲೆಯನ್ನು ಪತ್ತೆ ಮಾಡಿರುವ ಸ್ವಾರಸ್ಯಕರ ಸಂಗತಿ ಪುತ್ತೂರಿನ ಹೊರವಲಯದಲ್ಲಿ ನಡೆದಿದೆ.   ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶದ ಹಾಲಿನ ಡೈರಿಯೊಂದರಲ್ಲಿ ಈ ಘಟನೆ ನಡೆದಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಉದ್ಯಮಿ ಆಂಟಿಯೊಬ್ಬರ ಜೊತೆ ಡೈರಿಯ ಕಚೇರಿಯಲ್ಲೇ ರಾಸಲೀಲೆ ಮಾಡುತ್ತಿದ್ದ ಎನ್ನಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ … Continue reading ಪುತ್ತೂರು : ಆಂಟಿಯ ಆಟಾಟೋಪ | ಖೆಡ್ಡಾಕ್ಕೆ ಬಿದ್ದರೆ ಬರ್ಬಾದ್