Day: September 22, 2021

ಬೆಂಗಳೂರು ಬಸ್ಸಿನಲ್ಲಿಯುವತಿಗೆ ಮುತ್ತು ಕೊಟ್ಟ ಯುವಕನ ಬಂಧನ

ಬೆಂಗಳೂರು ಬಸ್​ನಲ್ಲಿ ಗೀತ ಗೋವಿಂದಂ ಸಿನಿಮಾ ಸ್ಟೈಲ್​ನಲ್ಲಿ ಹುಡುಗಿಗೆ ಮುತ್ತು ಕೊಟ್ಟಿದ್ದ ಬಳ್ಳಾರಿಯ ಇಂಜಿನಿಯರ್​ ಬಂಧನ. ಬೆಂಗಳೂರು ಬಸ್​ನಲ್ಲಿ ಗೀತ ಗೋವಿಂದಂ ಸಿನಿಮಾ ಸ್ಟೈಲ್​ನಲ್ಲಿ ಹುಡುಗಿಗೆ ಮುತ್ತು ಕೊಟ್ಟಿದ ಬಳ್ಳಾರಿ ಮೂಲದ ಎಂಜಿನಿಯರ್ ಮಧುಸೂದನ್ ರೆಡ್ಡಿ(25)ಯನ್ನು ಬಾಗಲ ಗುಂಟೆ ಪೊಲೀಸರು ಬಂಧಿಸಿದ್ದಾರೆ. ಗೌರಿ-ಗಣೇಶ ಹಬ್ಬ ಮುಗಿಸಿ ಯುವತಿ ವಾಪಸ್ ತನ್ನೂರಿನಿಂದ ಬೆಂಗಳೂರಿಗೆ ಬರುವಾಗ ಈ ಘಟನೆ ನಡೆದಿತ್ತು. ಬಳ್ಳಾರಿಯಿಂದ ಕೆಎಸ್ಆರ್​ಟಿಸಿ (KSRTC) ಸ್ಲೀಪರ್ ಬಸ್ಸಿನಲ್ಲಿ ಯುವಕ-ಯುವತಿ ಪ್ರಯಾಣ ಮಾಡಿದ್ದು, ಬೆಳಿಗ್ಗೆ 5 ಗಂಟೆಗೆ ಯುವಕ, ಯುವತಿಗೆ ಮುತ್ತು …

ಬೆಂಗಳೂರು ಬಸ್ಸಿನಲ್ಲಿಯುವತಿಗೆ ಮುತ್ತು ಕೊಟ್ಟ ಯುವಕನ ಬಂಧನ Read More »

ಪುತ್ತೂರು : ಆಂಟಿಯ ಆಟಾಟೋಪ | ಖೆಡ್ಡಾಕ್ಕೆ ಬಿದ್ದರೆ ಬರ್ಬಾದ್

ಪುತ್ತೂರು : ಮನೆಯಲ್ಲಿ ದನ ಇಲ್ಲದೇ ಇದ್ದರೂ ಹಾಲಿನ ಡೈರಿಗೆ ಮಹಿಳೆ ಬರುತ್ತಿದ್ದು, ಇದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿ ಬಳಿಕ ಸಾರ್ವಜನಿಕರು ರೆಡ್ ಹ್ಯಾಂಡಾಗಿ ಮಹಿಳೆ ಮತ್ತು ಉದ್ಯಮಿಯ ರಾಸಲೀಲೆಯನ್ನು ಪತ್ತೆ ಮಾಡಿರುವ ಸ್ವಾರಸ್ಯಕರ ಸಂಗತಿ ಪುತ್ತೂರಿನ ಹೊರವಲಯದಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶದ ಹಾಲಿನ ಡೈರಿಯೊಂದರಲ್ಲಿ ಈ ಘಟನೆ ನಡೆದಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಉದ್ಯಮಿ ಆಂಟಿಯೊಬ್ಬರ ಜೊತೆ ಡೈರಿಯ ಕಚೇರಿಯಲ್ಲೇ ರಾಸಲೀಲೆ ಮಾಡುತ್ತಿದ್ದ ಎನ್ನಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. …

ಪುತ್ತೂರು : ಆಂಟಿಯ ಆಟಾಟೋಪ | ಖೆಡ್ಡಾಕ್ಕೆ ಬಿದ್ದರೆ ಬರ್ಬಾದ್ Read More »

ನರಿಮೊಗರು ಗ್ರಾ.ಪಂ.ಡಿಜಿಟಲ್ ಗ್ರಂಥಾಲಯ ಕಾಮಗಾರಿಗೆ ಚಾಲನೆ

ನರಿಮೊಗರು : ನರಿಮೊಗರು ಗ್ರಾ.ಪಂ.ನಲ್ಲಿ ಡಿಜಿಟಲ್ ಗ್ರಂಥಾಲಯದ ಕಾಮಗಾರಿಗೆ ಚಾಲನೆ ಸೆ.22ರಂದು ನಡೆಯಿತು. ಸುಮಾರು 7.50 ಲಕ್ಷ ವೆಚ್ಚದಲ್ಲಿ ಡಿಜಿಟಲೀಕರಣ ಕಾಮಗಾರಿ ನಡೆಯಲಿದ್ದು,ರೂ. 4.00 ಲಕ್ಷ ಮೇಘ ಫುಟ್ ಪ್ರೊಸೆಸಿಂಗ್ ಪ್ರೈಲಿ. (ಬಿಂದು ಪ್ಯಾಕ್ಟರಿ) ಇವರಿಂದ, ರೂ. 3.00 ಪುತ್ತೂರು ತಾಲೂಕು ಪಂಚಾಯತ್‌ನಿಂದ ಹಾಗೂ ರೂ. 50,000 ನರಿಮೊಗ್ರು ಗ್ರಾಪಂ ನ ಅನುದಾನ ಬಳಸಿಕೊಳ್ಳಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ವಿದ್ಯಾ ಎ ಇವರ ವಹಿಸಿ ಗ್ರಂಥಾಲಯ ಡಿಜಿಟಲೀಕರಣದಿಂದ ಗ್ರಾಮಸ್ಥರಿಗೆ ಜ್ಞಾನ ಸಂಪಾದನೆಗೆ ದಾರಿಯಾಗಲಿ ಎಂದು …

ನರಿಮೊಗರು ಗ್ರಾ.ಪಂ.ಡಿಜಿಟಲ್ ಗ್ರಂಥಾಲಯ ಕಾಮಗಾರಿಗೆ ಚಾಲನೆ Read More »

ಮಕ್ಕಿಮನೆ ಕಲಾವೃಂದ ಮಂಗಳೂರು ಹಾಗೂ ಜಿನಗಾನ ವಿಶಾರದೆ ಫೇಸ್ಬುಕ್ ಬಳಗದ ವತಿಯಿಂದ ಜೈನಧರ್ಮದ ದಶಲಕ್ಷಣ ಪರ್ವದ ನಿಮಿತ್ತ ಕ್ಷಮಾವಾಣಿ ಕಾರ್ಯಕ್ರಮ

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗ ಹಾಗೂ ಜಿನಗಾನ ವಿಶಾರದೆ ಫೇಸ್ಬುಕ್ & ಯೂಟ್ಯೂಬ್ ಚಾನೆಲ್ ಬಳಗದ ವತಿಯಿಂದ ಜೈನ ಧರ್ಮದ ಪರಮೋಚ್ಛ ಪರ್ವವಾದ ದಶಲಕ್ಷಣ ಮಹಾಪರ್ವದಲ್ಲಿ ಕ್ಷಮಾವಾಣಿ ಕಾರ್ಯಕ್ರಮ ಮಂಗಳವಾರ (21/9/2021) ಆನ್ಲೈನ್ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಎನ್.ಆರ್.ಪುರ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಪಾವನ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಜೈನ ಧರ್ಮ ಆಚರಿಸುವ ಹಲವಾರು ಪರ್ವಗಳಲ್ಲಿ ದಶಲಕ್ಷಣ ಮಹಾಪರ್ವ ಅತ್ಯಂತ ಶ್ರೇಷ್ಠವಾಗಿದೆ. ಈ ದಶಧರ್ಮಗಳನ್ನು ಜೀವನಪೂರ್ತಿ ಯಾರು …

ಮಕ್ಕಿಮನೆ ಕಲಾವೃಂದ ಮಂಗಳೂರು ಹಾಗೂ ಜಿನಗಾನ ವಿಶಾರದೆ ಫೇಸ್ಬುಕ್ ಬಳಗದ ವತಿಯಿಂದ ಜೈನಧರ್ಮದ ದಶಲಕ್ಷಣ ಪರ್ವದ ನಿಮಿತ್ತ ಕ್ಷಮಾವಾಣಿ ಕಾರ್ಯಕ್ರಮ Read More »

ಪ್ರೋಟೀನ್​ ಶೇಕ್​ ಎಂದು ಪತಿಗೆ ವಿಷ ಕೊಡುತ್ತಿದ್ದ ಖತರ್ನಾಕ್ ಪತ್ನಿ!!|ಅಷ್ಟಕ್ಕೂ ಈಕೆಯ ಈ ನಡವಳಿಕೆಗೆ ಕಾರಣ?

ಆಕೆಗೆ ತನ್ನ ಪತಿಯ ಮೇಲೆ ಅದೇನು ಸಿಟ್ಟಿತ್ತೋ ಏನು!!? ಇದರ ಪರಿಣಾಮವಾಗಿ ಆಕೆ ಮಾತ್ರ ಭರ್ಜರಿ ಸೇಡು ತೀರಿಸಿಕೊಳ್ಳಲು ಹೊರಟ್ಟಿದ್ದು ಅಂತೂ ಸುಳ್ಳಲ್ಲ. ಹೌದು ನಾವು ನೋಡೋ ಪ್ರಕಾರ ಗಂಡ- ಹೆಂಡತಿ ಒಮ್ಮೆ ಜಗಳವಾದರೆ ಒಂದು ತಾಸು ಬಿಟ್ಟು ಅದೆಲ್ಲವನ್ನು ಮರೆತು ಮತ್ತೆ ನಗು-ನಗುತ್ತಾ ಖುಷಿಯಲ್ಲಿ ಬಾಳುತ್ತಾರೆ. ಅವರ ಜಗಳ ಉಂಡು ಮಲಗುವ ತನಕ ಮಾತ್ರ ಸೀಮಿತವಾಗಿರುತ್ತದೆ. ಆದರೆ ಇಲ್ಲೊಂದು ಗಂಡ- ಹೆಂತಿ ಜಗಳದಿಂದ ಗಂಡ ಸಾವಿನಂಚಿನತ್ತ ತೆರಳಿ ಬದುಕಿ ಬಂದಿರುವುದು ವಿಶೇಷ ಎಂಬಂತಿದೆ. ಅಷ್ಟಕ್ಕೂ ಪತ್ನಿ …

ಪ್ರೋಟೀನ್​ ಶೇಕ್​ ಎಂದು ಪತಿಗೆ ವಿಷ ಕೊಡುತ್ತಿದ್ದ ಖತರ್ನಾಕ್ ಪತ್ನಿ!!|ಅಷ್ಟಕ್ಕೂ ಈಕೆಯ ಈ ನಡವಳಿಕೆಗೆ ಕಾರಣ? Read More »

ಕಾರು ಅಪಘಾತ : ಚಿತ್ರ ನಟಿ ಈಶ್ವರ ದೇಶಪಾಂಡೆ ಹಾಗೂ ಸ್ನೇಹಿತ ಮೃತ್ಯು

ಮುಂಬೈ: ಮರಾಠಿ ಹಾಗೂ ಹಿಂದಿ ಸಿನೆಮಾದಲ್ಲಿ ಕೆಲಸ ಮಾಡಿರುವ ಈಶ್ವರಿ ದೇಶಪಾಂಡೆ, ಸೆಪ್ಟೆಂಬರ್ 21 ರ ಸೋಮವಾರ ಗೋವಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 25 ರ ಹರೆಯದ ನಟಿ ತನ್ನ ಸ್ನೇಹಿತ ಶುಭಂ ದಡ್ಡೆ ಜೊತೆ ಪ್ರಯಾಣಿಸುತ್ತಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಬರ್ದೇಝ್ ತಾಲೂಕಿನ ಅರ್ಪೋರಾ ಅಥವಾ ಹಡ್ನಡೆ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಈಶ್ವರಿಯ ಕಾರು ಬೆಳಿಗ್ಗೆ 5: 30 ರ ಸುಮಾರಿಗೆ ಬಾಗಾ ಕ್ರೀಕ್‌ಗೆ …

ಕಾರು ಅಪಘಾತ : ಚಿತ್ರ ನಟಿ ಈಶ್ವರ ದೇಶಪಾಂಡೆ ಹಾಗೂ ಸ್ನೇಹಿತ ಮೃತ್ಯು Read More »

ಸವಣೂರು : ರೈತ ಸಂಘದ ಸಮಾಲೋಚನಾ ಸಭೆ

ಸವಣೂರು : ಸವಣೂರು ವಲಯದ ರೈತ ಸಂಘದ ವತಿಯಿಂದ ರೈತರ ಸಮಾಲೋಚನಾ ಸಭೆ ಸಂಘದ ಅಧ್ಯಕ್ಷ ಯತೀಂದ್ರ ಶೆಟ್ಟಿ ಮಠ ಅಧ್ಯಕ್ಷತೆಯಲ್ಲಿ ಸವಣೂರು ವಿನಾಯಕ ಸಭಾಭವನದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ.ಜಿಲ್ಲಾಧ್ಯಕ್ಷ ಶ್ರೀಧರ ರೈರವರು ಮಾತನಾಡಿ ರೈತರು ಸಂಘಟಿತರಾಗಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ರೈತರ ಪರ ನಿರಂತರವಾಗಿ ರೈತ ಸಂಘ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಲವು ಮಂದಿ ಯುವಕರು ರೈತ …

ಸವಣೂರು : ರೈತ ಸಂಘದ ಸಮಾಲೋಚನಾ ಸಭೆ Read More »

ರಾಮಕುಂಜ : ನದಿಗೆ ಸ್ನಾನಕ್ಕಿಳಿದ ವ್ಯಕ್ತಿ ಕಣ್ಮರೆ

ಕಡಬ : ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ ನಡೆದಿದೆ. ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ ಚಂದಪ್ಪ ಗೌಡ(67ವ.) ನಾಪತ್ತೆಯಾದವರು. ಇವರು ಸೆ. 21ರಂದು ಮಧ್ಯಾಹ್ನ 12.30ಕ್ಕೆ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ಹೇಳಿ ಹೋದವರು ಹಿಂತಿರುಗಿ ಬಂದಿಲ್ಲ ಎಂದು ವರದಿಯಾಗಿದೆ.

ರಾಮಕುಂಜ : ನದಿಗೆ ಸ್ನಾನಕ್ಕಿಳಿದ ವ್ಯಕ್ತಿ ಕಣ್ಮರೆ

ಕಡಬ : ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ ನಡೆದಿದೆ. ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ ಚಂದಪ್ಪ ಗೌಡ(67ವ.) ನಾಪತ್ತೆಯಾದವರು. ಇವರು ಸೆ. 21ರಂದು ಮಧ್ಯಾಹ್ನ 12.30ಕ್ಕೆ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ಹೇಳಿ ಹೋದವರು ಹಿಂತಿರುಗಿ ಬಂದಿಲ್ಲ ಎಂದು ವರದಿಯಾಗಿದೆ.

ಒಬ್ಬ ಬಾಯ್ ಫ್ರೆಂಡ್ ಗಾಗಿ ಮೂರು ಹುಡುಗಿಯರ ಹೊಡೆದಾಟ!!|ಒಬ್ಬರಿಗೊಬ್ಬರು ಜುಟ್ಟು ಹಿಡಿದು ಎಳೆದಾಡಿ ಕೊನೆಗೆ ಆತ ಸಿಕ್ಕಿದ್ದು!!?

ನಾವೆಲ್ಲರೂ ಒಂದು ಹುಡುಗಿಗಾಗಿ ಸಾಲು ಸಾಲು ಹುಡುಗರು ನಿಂತು, ಆಕೆ ನನ್ನವಳು ಎಂದು ಕಿತ್ತಾಡುವುದನ್ನು ನೋಡಿರುತ್ತೇವೆ.ಆದರೆ ಇಲ್ಲಿ ಒಬ್ಬ ಬಾಯ್ ಫ್ರೆಂಡ್ ಗಾಗಿ ಮೂವರು ಹುಡುಗಿಯರು ಹೊಡೆದಾಡುತ್ತಿರುವುದು ವಿಚಿತ್ರವೇ ಸರಿ. ಆದ್ರೆ ಹುಡುಗಿಯರ ಈ ಫೈಟ್ ನೋಡಿ ಜನರು ಎಂಜಾಯ್ ಮಾಡಿದ್ದು ಅಂತೂ ಸುಳ್ಳಲ್ಲ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬಿಹಾರದ ಮುಜ಼ಫ್ಫರ್‌ಪುರ ನಗರದ ಮಾಲ್ ಒಂದರಲ್ಲಿ ವಿಡಿಯೋ ಶೂಟ್ ಮಾಡಲಾಗಿದೆ.ಬಾಯ್‌ಫ್ರೆಂಡ್ ಒಬ್ಬನ ವಿಚಾರವಾಗಿ ಮೂವರು ಯುವತಿಯರು ಹೊಡೆದಾಡುತ್ತಿರುವ ವಿಡಿಯೋವೊಂದು ರೆಕಾರ್ಡ್ ಆಗಿದ್ದು, ಆನ್ಲೈನ್‌ನಲ್ಲಿ ವೈರಲ್ ಆಗಿದೆ. …

ಒಬ್ಬ ಬಾಯ್ ಫ್ರೆಂಡ್ ಗಾಗಿ ಮೂರು ಹುಡುಗಿಯರ ಹೊಡೆದಾಟ!!|ಒಬ್ಬರಿಗೊಬ್ಬರು ಜುಟ್ಟು ಹಿಡಿದು ಎಳೆದಾಡಿ ಕೊನೆಗೆ ಆತ ಸಿಕ್ಕಿದ್ದು!!? Read More »

error: Content is protected !!
Scroll to Top