Daily Archives

September 21, 2021

ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯ ಕೆನ್ನೆಗೆ ಕಿಸ್ ಕೊಟ್ಟ ಖ್ಯಾತ ನಟಿ!!!ಕಿಸ್ ಸಾಲದೆಂದು ಕೆನ್ನೆ ಕಚ್ಚಿ ಎಳೆದಾಡಿದ…

ವಾರಂತ್ಯದಲ್ಲಿ ಬರುವ ರಿಯಾಲಿಟಿ ಶೋ ಗಳನ್ನು ಮಿಸ್ ಮಾಡದೇ ನೋಡುವ ಅದೆಷ್ಟೋ ವೀಕ್ಷಕರು ಇದ್ದಾರೆ. ಇಂತಹ ರಿಯಾಲಿಟಿ ಶೋ ಗಳು ಹೆಚ್ಚು ವೀಕ್ಷಣೆ ಪಡೆಯಲು ಒಂದು ಕಾರಣ ಕೂಡಾ ಇದ್ದು,ನಿರೂಪಕರು, ತೀರ್ಪುಗಾರರು ನಗುವ, ಅಳುವ ದೃಶ್ಯಗಳಿಂದ ಹೆಚ್ಚು ಜನಮನ್ನಣೆ ಗಳಿಸುತ್ತವೆ.ಸದ್ಯ ಇಂತಹುದೆ ಒಂದು

ಕಡಬ:ಸ್ವಿಫ್ಟ್ ಡಿಸೈರ್,ಎರ್ಟಿಗಾ ಹಾಗೂ ವಾಯುವ್ಯ ಸಾರಿಗೆ ನಡುವೆ ಸರಣಿ ಅಪಘಾತ!!ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ…

ಎರಡು ಕಾರು ಹಾಗೂ ವಾಯುವ್ಯ ಸಾರಿಗೆ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿ, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಇಂದು ಮುಂಜಾನೆ ಕಡಬದಲ್ಲಿ ನಡೆದಿದೆ.ಘಟನೆ ವಿವರ:ಕಡಬದಿಂದ ಮರ್ದಾಳ ಕಡೆಗೆ ತೆರಳುತ್ತಿದ್ದ ಕಡಬದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಸೇರಿದ ಸ್ವಿಫ್ಟ್

ಬಂಟ್ವಾಳ | ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಕೊಳ್ಳಾಡು ಗ್ರಾಮದಲ್ಲಿ ನಡೆದಿದೆ.ಕೊಲ್ನಾಡು ಗ್ರಾಮದ ಮಾದಕಟ್ಟೆ ನಿವಾಸಿ ಪಾರ್ವತಿ (56) ಮೃತಪಟ್ಟವರು ಎಂದು ಗುರುತಿಸಲಾಗಿದೆ.ಪಾರ್ವತಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ, ಮಂಗಳೂರಿನ

ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿದವರಿಗೆ,ಕೃಷಿ ಮಾಡಿದವರಿಗೆ ಸಿಹಿ ಸುದ್ದಿ ನೀಡಿದ ಬಿಜೆಪಿ ಸರಕಾರ

ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿದವರಿಗೆ,ಕೃಷಿ ಮಾಡಿದವರಿಗೆ ಬಿಜೆಪಿ ಸರಕಾರ ಸಿಹಿ ಸುದ್ದಿ ನೀಡಿದೆ.ರಾಜ್ಯದಲ್ಲಿನ ಡೀಮ್ಸ್ ಫಾರೆಸ್ಟ್ ಎಂದು ಗುರುತಿಸಲಾಗಿರುವ 9 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಕೊಡಲು ಅರಣ್ಯ ಇಲಾಖೆ

ಗೂಗಲ್ ಎಡವಟ್ಟು,ಮುಚ್ಚಿದ ರಸ್ತೆಯಲ್ಲಿ ಸಾಗಿದ ಲಾರಿ | ಲಾರಿಗೆ ಡಿಕ್ಕಿಯಾದ ಎಕ್ಸ್‌ಪ್ರೆಸ್ ರೈಲು, ಲಾರಿ ಪೀಸ್ ಪೀಸ್

ಮೈಸೂರು – ಪುದುಕೋಟೈ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ.ಸಾವಿರಾರು ಪ್ರಯಾಣಿಕರಿದ್ದ ರೈಲು ಹಾಗೂ ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಛಿದ್ರಛಿದ್ರಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.

ಅಕ್ಟೋಬರ್ 1 ರ ನಂತರ ಡೆಬಿಟ್,ಕ್ರೆಡಿಟ್ ಕಾರ್ಡ್‌ ಅಟೊ ಡೆಬಿಟ್ ಕೆಲಸ ಮಾಡಲ್ಲ | ಬ್ಯಾಂಕ್ ಮೂಲಕ ಸ್ವಯಂ ಪಾವತಿ ಅಬಾಧಿತ

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಅಟೋ ಡೆಬಿಟ್ ಮೂಲಕ ಪಾವತಿಯಾಗುತ್ತಿದ್ದ ವ್ಯವಹಾರ ಅಕ್ಟೋಬರ್ 1ರ ನಂತರ ಕೆಲಸ ಮಾಡುವುದಿಲ್ಲ.ಕಾರ್ಡ್ ಬಳಸಿ ನಿರ್ದಿಷ್ಟ ಅವಧಿ ಮುಗಿಯುತ್ತಲೇ ಮತ್ತೆ ನವೀಕರಣವಾಗುವಂತೆ, ನಿಮ್ಮ ಖಾತೆಯಿಂದ ಹಣ ಕಡಿತವಾಗುವಂಥ ವ್ಯವಸ್ಥೆ ಮಾಡಿಕೊಂಡವರಿಗೆ ಅಕ್ಟೋಬರ್ 1ರ

ಕೃಷಿ ಇಲಾಖೆಯ ಆತ್ಮಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿಆಹ್ವಾನ

ಪುತ್ತೂರು: 2021-22ನೇ ಸಾಲಿನಲ್ಲಿ ಕೃಷಿ ಇಲಾಖೆಯ ಆತ್ಮಯೋಜನೆಯಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಆತ್ಮ ಯೋಜನೆಯ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಹ ರೈತುಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಗಳ ಆಯ್ಕೆಯ ಮಾನದಂಡಗಳಲ್ಲಿನ ಅಂಶಗಳನ್ನು ಸಮಾನಾಂತರವಾಗಿ ಆತ್ಮ

ಉಪ್ಪಿನಂಗಡಿ : ಇಬ್ಬರು ವ್ಯಕ್ತಿಗಳ ಆತ್ಮಹತ್ಯೆ

ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಬಾರ್ಯ ಗ್ರಾಮದ ಅಜೀರ ನಿವಾಸಿ ಡೀಕಯ್ಯ ಗೌಡಮೃತಪಟ್ಟವರು. ಇವರು ಸೆ.19 ರಂದು ತನ್ನ ಮನೆಯ ಬಾತ್‌ರೂಂನಲ್ಲಿ ಹುಲ್ಲು ಸಾಯಲೆಂದು ತಂದಿಟ್ಟ ವಿಷ ಪದಾರ್ಥವನ್ನು

ಪುತ್ತೂರು : ರೆಸ್ಟೋರೆಂಟ್‌ನಲ್ಲಿ ಬೆಂಗಳೂರಿನ ಹಿಂದೂ ಯುವತಿ, ಹಿಂದೂ ಮುಸ್ಲಿಂ ಯುವಕರಿಬ್ಬರಿದ್ದ ಮಾಹಿತಿ:ಪೊಲೀಸರಿಂದ…

ಪುತ್ತೂರು: ಬೆಂಗಳೂರಿನ ಹಿಂದೂ ಯುವತಿ, ಯುವಕ ಮತ್ತು ಮುಸ್ಲಿಂ ಧರ್ಮದ ಯುವಕ ಬೈಪಾಸ್ ರಸ್ತೆಯ ಪ್ರತಿಷ್ಠಿತ ಹೊಟೇಲೊಂದರಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಮಾಡಿ ತ೦ಗಿದ್ದ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ ಮತ್ತು ಸ್ಥಳಕ್ಕೆ ತೆರಳಿದ ಪೊಲೀಸರು