ಏಳು ತಿಂಗಳು ಜೊತೆಗೆ ಮಲಗಿದ್ದರೂ ಆ ಮಹಿಳೆಗೆ ತಿಳಿದಿರಲಿಲ್ಲ ಸತ್ಯ!!ತನ್ನ ಒಡವೆ, ಹಣವನ್ನು ದೋಚಿಕೊಂಡು ಓಡಿ ಹೋದಾಗ ಬಯಲಾಯಿತು ಗಂಡನೆಂದು ಕಟ್ಟಿಕೊಂಡಾತ ಹೆಣ್ಣೆಂದು
ಸತತ ಏಳು ತಿಂಗಳುಗಳ ಕಾಲ ಬಾಳ್ವೆ ನಡೆಸಿ,ರಾತ್ರಿ ಹಗಲು ಒಟ್ಟಿಗಿದ್ದು, ಜೊತೆಯಾಗಿಯೇ ಮಲಗಿ ಕೊನೆಗೆ ಆತ ಗಂಡಲ್ಲ, ಹೆಣ್ಣು ಎಂದು ತಿಳಿದಾಗ ಆ ಮಹಿಳೆಗೆ ಹೇಗಾಗಬಹುದು?.. ಅಂತಹ ಮತಿಗೆಟ್ಟ ಮಹಿಳೆಯರೂ ಇದ್ದಾರೆಯೇ ಎಂಬ ಪ್ರಶ್ನೆ ಕಾಡುವುದಂತೂ ಸುಳ್ಳಲ್ಲಾ. ಸದ್ಯ ಅಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು,ಗಂಡಸೆಂದು ಆತನೊಂದಿಗೆ ಏಳು ತಿಂಗಳುಗಳ ಕಾಲ ಬಾಳು ನಡೆಸಿದ 30 ವರ್ಷದ ಮಹಿಳೆಗೆ, ಕೊನೆಗೆ ಅವನಲ್ಲ ಅವಳು ಎಂದು ತಿಳಿದಿದೆ. ಅಷ್ಟಕ್ಕೂ ಆ ಸ್ಟೋರಿ ಶುರುವಾಗಿದ್ದೇ ಒಂದು ಸುಳ್ಳಿನಿಂದ. ಆಶ್ರಮವೊಂದರ ಸೆಕ್ಯೂರಿಟಿ …