ಅಕ್ಕನ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ತಂಗಿ | ಬೇಸತ್ತ ಅಕ್ಕ ತವರು ಮನೆಯಲ್ಲೇ ಆತ್ಮಹತ್ಯೆಗೆ ಶರಣು !!
ಮೈಸೂರು: ಅಕ್ಕನಿಗೆ ಇಷ್ಟವಿಲ್ಲದ ಸಂಬಂಧದ ಜೊತೆಗೆ ತಂಗಿ ಮದುವೆಯಾಗಿದ್ದಕ್ಕೆ ಬೇಸತ್ತು ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಶ್ರೀರಾಂಪುರದಲ್ಲಿ ನಡೆದಿದೆ.
ಲಕ್ಷ್ಮೀ (34) ಎಂಬುವವರು ಮೃತಪಟ್ಟ ಮಹಿಳೆ.
ದೂರದ ಊರಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡದಂತೆ ಲಕ್ಷ್ಮೀ!-->!-->!-->!-->!-->…