ಸೆ.19 : ಸವಣೂರಿನಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಶುಭಾರಂಭ

ಸವಣೂರು : ಸವಣೂರಿನ ಕಾರ್ತಿಕೇಯ ವಾಣಿಜ್ಯ ಸಂಕೀರ್ಣದಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಸೆ.19ರಂದು ಶುಭಾರಂಭಗೊಳ್ಳಲಿದೆ.

ಈ ಸಂಸ್ಥೆಯಲ್ಲಿ ಹೈಬ್ರೋಸ್ ,ಹೇರ್ ಕಟ್ಟಿಂಗ್ ,ಹೇರ್ ಸ್ಟ್ರೈಟ್‌ನಿಂಗ್ ,ಹೇರ್ ಕಲರಿಂಗ್ ಹೇರ್ ಸ್ಪಾ, ಫೇಶಿಯಲ್ ವ್ಯಾಕ್ಸಿಂಗ್ ,ಬ್ಲೀಚ್ – ಪೆಡಿಕ್ಯೂರ್ ,ಮೆನಿಕ್ಯೂರ್ ಮೆಹಂದಿ ಮದುಮಗಳ ಮೇಕಪ್ ಮೊದಲಾದ ಸೌಂದರ್ಯ ವರ್ಧಕ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಪಾಲುದಾರರಾದ ಸ್ವಾತಿ ಕಾರ್ತಿಕ್ ಮಜಲುಮಾರ್ ತಿಳಿಸಿದ್ದಾರೆ.

Leave A Reply

Your email address will not be published.