Daily Archives

September 8, 2021

ಜೈಲಿನಲ್ಲಿ ನಡೆಯಿತು ಭೀಕರ ಅಗ್ನಿ ದುರಂತ | ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋದರು 40ಕ್ಕೂ ಅಧಿಕ ಖೈದಿಗಳು

ಇಂಡೋನೇಷ್ಯಾದ ಬಾಂಟೆನ್ ಪ್ರಾಂತ್ಯದ ಜೈಲೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಈ ಘಟನೆಯಲ್ಲಿ ಖೈದಿಗಳು ಸೇರಿದಂತೆ ಕನಿಷ್ಠ 41 ಮಂದಿ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ.ಮೃತಪಟ್ಟವರಲ್ಲಿ ಪೋರ್ಚಗಲ್ ಮತ್ತು ದಕ್ಷಿಣ ಆಫ್ರಿಕಾದ ಖೈದಿಗಳೂ ಇದ್ದರು. ಇವರೆಲ್ಲರೂ

ತನ್ನ ಉತ್ಪನ್ನಗಳ ಬೆಲೆ ಏರಿಸಿ ಗ್ರಾಹಕರಿಗೆ ಶಾಕ್ ನೀಡಿದ‌ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ | ಸರ್ಫ್ ಎಕ್ಸೆಲ್,…

ಸೋಪ್ ಮತ್ತು ಡಿಟರ್ಜೆಂಟ್ ಮಾರಾಟದಲ್ಲಿ ಸಿಂಹಪಾಲು ಹೊಂದಿರುವ ಗ್ರಾಹಕ ಸರಕುಗಳ ದೈತ್ಯ, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚು ಮಾಡಿದೆ. ಕಳೆದ ತಿಂಗಳಷ್ಟೇ ಬೆಲೆ ಏರಿಸಿದ್ದ ಈ ಸಂಸ್ಥೆ, ಈಗ ಪುನಃ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರಿಗೆ ಬರೆ ಬಿದ್ದಂತಾಗಿದೆ.

ರಾಜ್ಯದಲ್ಲಿ ತಲೆಎತ್ತಲಿವೆ ‘ಟ್ರಾನ್ಸ್ ಫಾರ್ಮರ್ ಬ್ಯಾಂಕುಗಳು’ | ಪಡಿತರ ಚೀಟಿ ಹೊಂದಿರುವ ಮನೆಗೆ ಇನ್ನು…

ಬೆಂಗಳೂರು: ಕೇವಲ ಪಡಿತರ ಚೀಟಿ ಮೂಲಕ ಗ್ರಾಮೀಣ ಪ್ರದೇಶದ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.ರಾಜ್ಯದ ಎಲ್ಲ ವಿಭಾಗಗಳಲ್ಲಿ ‘ಟ್ರಾನ್ಸ್‌ಫಾರ್ಮರ್ ಬ್ಯಾಂಕ್’ ನಿರ್ಮಿಸುವ ಚಿಂತನೆಯಿದೆ. ಟಿಸಿ ಹಾಳಾದರೆ 24 ಗಂಟೆಯಲ್ಲಿ

ಬೆಕ್ಕಿಗೆ ಆಟ ಚಿರತೆಗೆ ಪ್ರಾಣಸಂಕಟ!!ಬೆಕ್ಕು ಹಾಗೂ ಚಿರತೆ ನಡುವೆ ನಡೆದ ಜಟಾಪಟಿಯಲ್ಲಿ ಚಿರತೆ ಬಾವಿಗೆ!!

ಯಾವುದೇ ಒಬ್ಬ ವ್ಯಕ್ತಿ ಎಂತಹುದೇ ಬೇಸರದಲ್ಲಿ ಇದ್ದರೂ ಈಗಿನ ಕಾಲದಲ್ಲಿ ಅದು ಹೆಚ್ಚು ಕಾಲ ಇರುವುದಿಲ್ಲ. ಇದಕ್ಕೆ ಕಾರಣವೇ ಜಾಲತಾಣಗಳಲ್ಲಿ ಬರುವ ಹಾಸ್ಯ ವಿಡಿಯೋಗಳು.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ, ಅದರಂತೆ ಇಲ್ಲೊಂದು ಬೆಕ್ಕು ತನ್ನ ಸಾಮರ್ಥ್ಯವನ್ನು ಯಾವ ರೀತಿ

ಹಣ ಹೂಡಿಕೆ ಮಾಡೋರಿಗೆ ಬಂದಿದೆ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ |
5 ವರ್ಷ ಹೂಡಿಕೆ ಮಾಡಿದ್ರೆ 14ಲಕ್ಷ ನಿಮ್ಮ

ಈಗಿನ ಕಾಲದಲ್ಲಿ ಎಲ್ಲರಿಗೂ ತಲೆಯಲ್ಲಿರುವ ದೊಡ್ಡ ಯೋಚನೆ ಏನಪ್ಪಾ ಅಂದರೆ ಭವಿಷ್ಯಕ್ಕಾಗಿ ಹಣದ ಹೂಡಿಕೆ. ನೀವು ಕೂಡ ಎಲ್ಲೆಲ್ಲೋ, ಯಾವುದೋ ಒಂದು ರೀತಿಯಲ್ಲಿ ಹೂಡಿಕೆ ಮಾಡಿರುತ್ತೀರಿ. ಆದರೆ ಅದೆಷ್ಟೇ ಬಗೆಬಗೆಯ ಹೂಡಿಕೆ, ಸೇವಿಂಗ್ಸ್ ಸ್ಕೀಂಗಳು, ವಿಮೆಗಳು ಬಂದಿರಲಿ, ಪೋಸ್ಟ್ ಆಫೀಸ್ ನಲ್ಲಿ ಮಾಡೋ

ಆ್ಯಂಕರ್ ಅನುಶ್ರೀ ಗೆ ಉರುಳಗಾಲಿದೆಯಾ ಕಿಶೋರ್ ಶೆಟ್ಟಿ ಹೇಳಿಕೆ | ಮತ್ತೆ ಮುನ್ನಲೆಗೆ ಬಂತು ಡ್ರಗ್ಸ್ ಸಬ್ಜೆಕ್ಟ್

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಡ್ರಗ್ ಸೇವನೆ ಮಾಡುತ್ತಿದ್ದರು, ನಮ್ಮ ಜೊತೆಯೇ ಡ್ರಗ್ ತೆಗೆದುಕೊಳ್ಳುತ್ತಿದ್ದರು ಎಂದು ಡ್ರಗ್ ಪ್ರಕರಣದ A 2 ಆರೋಪಿ ಕಿಶೋರ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಸುಸ್ತಾಗಬಾರದು ಎಂಬ

ಶಾಲಾರಂಭದ ಜೊತೆಗೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸಾರಿಗೆ ನಿಗಮ|ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಈ…

ಮಹಾಮಾರಿಯಿಂದಾಗಿ ಮುಚ್ಚಿದ್ದ ಶಾಲಾ ಕಾಲೇಜುಗಳ ಆರಂಭಕ್ಕೆ ದಿನ ನಿಗದಿಯಾಗಿದ್ದು, ಈ ನಡುವೆ ರಾಜ್ಯ ಸಾರಿಗೆ ಸಂಸ್ಥೆಯು ಕೂಡಾ ಒಂದು ಸಿಹಿ ಸುದ್ದಿಯನ್ನು ನೀಡಿದೆ.ಶಾಲಾ ಕಾಲೇಜುಗಳಿಗೆ ತೆರಳುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲಾಗುವುದು, ಈ ಬಗ್ಗೆ ಸಮಾಲೋಚಿಸಿ ಶೀಘ್ರ

ಇಂದಿನಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳಿಗೆ ಮುಕ್ತ ಅವಕಾಶ!!ಭಕ್ತ ಸಮೂಹವನ್ನು ಸ್ವಾಗತಿಸಲು ಸಜ್ಜಾಗಿದೆ…

ಇಷ್ಟು ದಿನ ತಮ್ಮ ಆರಾಧ್ಯದೈವ ತಿಮ್ಮಪ್ಪನನ್ನು ನೋಡಲು ಕಾದು ಕುಳಿತಿದ್ದ ಭಕ್ತರಿಗೆ ಇದೀಗ ಸಂತಸದ ಸುದ್ದಿಯೊಂದು ಬಂದಿದೆ. ಮಹಾಮಾರಿ ಕೊರೋನಾ ಅಬ್ಬರ ತಗ್ಗುತ್ತಿರುವ ಹೊತ್ತಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ತಿರುಪತಿ ದೇಗುಲದ ಆಡಳಿತ ಮಂಡಳಿ (ಟಿಟಿಡಿ) ಸಿಹಿಸುದ್ದಿ ನೀಡಿದೆ.ಇಂದಿನಿಂದ

ಮಂಗಳೂರು : ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ,ಹಣದೊಂದಿಗೆ ಪರಾರಿ | ಮನೆಯವರು ಕೂಡಿಟ್ಟ ಹಣವನ್ನು ಅನ್ಯಕೋಮಿನ…

ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ ಮತ್ತು ಹಣವನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂಲತಃ ಗದಗದ ನಿವಾಸಿಗಳಾಗಿದ್ದು, ಬರ್ಕೆ ಪೊಲೀಸ್‌ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಚ್‌ಮನ್‌ ಆಗಿರುವ ಯಶೋಧಾ ಅವರ ಪುತ್ರಿ

ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಕಾದಿದೆ ಬಿಗ್ ಶಾಕ್!!ದುಬಾರಿ ಟಿಕೆಟ್ ದರ ನಿಗದಿ ಮಾಡಿ ಹಗಲು ದರೋಡೆಗಿಳಿದ ಖಾಸಗಿ…

ಎಲ್ಲಿ!? ಯಾವಾಗ!!? ಹೇಗೆ!? ಹಣ ಗಳಿಸೋದು ಎಂದು ಹೊಂಚು ಹಾಕುತ್ತಿರುವ ಜನಸಾಮಾನ್ಯರಿಗೆ ದೊಡ್ಡ ಮೋಸದ ಹೊಡೆತ ಬಿದ್ದಿದ್ದು,ಇದೀಗ ತಮ್ಮೂರಿಗೆ ಗಣೇಶ ಹಬ್ಬಕ್ಕೆ ಹೊರಡಬೇಕಾದರೆ ದುಬಾರಿ ಹಣ ಜೇಬಲ್ಲಿ ಇರಿಸಬೇಕಾದ ಪರಿಸ್ಥಿತಿ ಬಂದಿದೆ.ಹೌದು, ಗಣೇಶ ಹಬ್ಬದ ನೆಪದಲ್ಲಿ ಖಾಸಗಿ ಬಸ್ ಟಿಕೆಟ್ ದರ