ಕಾಮ ಉದ್ರೇಕದಲ್ಲಿ ಅವರಿಬ್ಬರೂ ಅಂದು ಸ್ವರ್ಗಸುಖ ಕಂಡಿದ್ದರು!!ತೂತು ಕಂಡು ಆಕೆಯ ಕಿವಿಯೊಳಗೆ ತುರುಕಿದ

ಇತ್ತೀಚೆಗೆ ಕಾಂಡೊಮ್ ಬದಲು ಅಲ್ಲಿಗೆ ಗಮ್ ಅಂಟಿಸಿಕೊಂಡು ಲೈಂಗಿಕ ಕ್ರಿಯೆ ನಡೆಸಿದ ಪರಿಣಾಮ ಯುವಕ ಮೃತಪಟ್ಟ ಘಟನೆ ಮಾಸುವ ಮುನ್ನವೇ ಅಂತಹದೊಂದು ಅತಿರೇಕದ ಅಸಹಜ ಲೈಂಗಿಕ ಕ್ರಿಯೆ ನಡೆದಿದ್ದು, ಇಲ್ಲಿ ಯುವತಿಯ ಕಿವಿಯೊಳಗೆ ಆಕೆಯ ಬಾಯ್ ಫ್ರೆಂಡ್ ತನ್ನ ಖಾಸಗಿ ಅಂಗವನ್ನು ತುರುಕಿಸಿದ್ದು, ಸದ್ಯ ಗಂಭೀರ ಗಾಯಗೊಂಡಿರುವ ಯುವತಿ ಅತ್ತ ಆಸ್ಪತ್ರೆಗೆ ತೆರಳಲು ಮುಜುಗರಪಟ್ಟು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.ಸದ್ಯ ಈ ಸುದ್ದಿ ಎಲ್ಲೆಡೆ ಹರಡಿದ್ದು, ಕಾಮಉದ್ರಿಕ್ತರು ಈ ರೀತಿಯಲ್ಲೂ ಸೇವೆ ಸಲ್ಲಿಸುತ್ತಾರಾ, ಹಾಗಾದರೆ ಆತನ ಅದು ಎಷ್ಟು ಸಣ್ಣಗಿರಬಹುದು ಎಂಬಿತ್ಯಾದಿ ತಮಾಷೆಯ ಪ್ರಶ್ನೆಗಳನ್ನು ಜಾಲತಾಣದಲ್ಲಿ ತಲ್ಲೀನರಾಗಿರುವ ಕೆಲವರು ಆಕೆಯ ಮುಂದಿಟ್ಟಿದ್ದಾರೆ.

ಘಟನೆ ವಿವರ :ಫೇಸ್​ಬುಕ್​ನ ಪೇಜ್​ ಒಂದರಲ್ಲಿ ಪೋಸ್ಟ್​ ಮಾಡಿದ್ದ ಹುಡುಗಿ ಕಿವಿ ನೋವಿನಿಂದ ಪಾರಾಗಲು ಸಲಹೆ ನೀಡುವಂತೆ ಕೇಳಿದ್ದಳು. ವಿಚಿತ್ರವೆಂದರೆ ಅವಳ ಬಾಯ್​ಫ್ರೆಂಡ್​ ಕಿವಿಯೊಳಗೆ ಆತನ ಖಾಸಗಿ ಭಾಗವನ್ನು ತೂರಿಸಿದ್ದನಂತೆ. ಇದರಿಂದ ಹುಡುಗಿಯ ಕಿವಿ ಪೊಟರೆಗೆ ಪೆಟ್ಟಾಗಿದೆ. ಕಿವಿಯೋಲೆ ಹಾಕುವ ಭಾಗವನ್ನು ಬಲವಾಗಿ ಎಳೆದ ಪರಿಣಾಮ ಆಕೆಯ ಕಿವಿಗೆ ಗಂಭೀರವಾದ ಗಾಯವಾಗಿದೆ.

ನಾನು ಮತ್ತು ನನ್ನ ಬಾಯ್​ಫ್ರೆಂಡ್​ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆವು. ಕಿವಿಯ ರಂದ್ರದೊಳಗೆ ಖಾಸಗಿ ಭಾಗವನ್ನು ಬಲವಂತವಾಗಿ ಹಾಕಿದ. ನಾನು ಕಿವಿಯನ್ನು ಬಲವಾಗಿ ಕೈಗಳಿಂದ ಹಿಗ್ಗಿಸಿದೆ. ಇದರಿಂದ ಸಹಿಸಲಾಗದ ನೋವು ಉಂಟಾಗಿದೆ. ನನಗೀಗ ಆಸ್ಪತ್ರೆಗೆ ಹೋಗಲು ಮುಜುಗರವಾಗುತ್ತಿದೆ. ಈ ರೀತಿಯ ವಿಚಿತ್ರ ಲೈಂಗಿಕ ಕ್ರಿಯೆಯ ಬಗ್ಗೆ ಹೇಳಿಕೊಳ್ಳಲು ಸರಿ ಅನಿಸುತ್ತಿಲ್ಲ. ದಯವಿಟ್ಟು ಮನೆಯಲ್ಲೇ ಇದಕ್ಕೆ ಔಷಧ ಏನು ಮಾಡಿಕೊಳ್ಳಬಹುದು ಎಂಬುದನ್ನು ಸಲಹೆ ನೀಡಿ. ಹೀಗೆ ಹುಡುಗಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ ಈ ಪ್ರಕರಣ ಬೆಳಕಿಗೆ ಬಂದಿದ್ದು ಇಂಗ್ಲೆಂಡ್ ನಲ್ಲಿ.ವ್ಯಕ್ತಿ ವ್ಯಕ್ತಿಗಳ ನಡುವೆ ನಡೆಯುವ ಲೈಂಗಿಕ ಕ್ರಿಯೆ ಅವರವರ ಖಾಸಗಿ ವಿಚಾರವಾಗಿರುತ್ತದೆ. ಮತ್ತೆ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕ್ರಿಯೆಗೆ ಸ್ವಾತಂತ್ರ್ಯವೂ ಇದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹೇಳಿಕೊಂಡಾಗ ಮುಜುಗರ ಹುಟ್ಟಿಸುವ ವಾತಾವರಣ ಸೃಷ್ಟಿಯಾಗುತ್ತದೆ.ಆದರೂ ಆಕೆ ತನ್ನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದಾಳೆ.ಸಹಜ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಬದಲು ಅಸಹಜ ಕ್ರಿಯೆಯಲ್ಲಿ ಪಾಲ್ಗೊಂಡರೆ ಈ ರೀತಿಯ ಘಟನೆ ನಡೆಯುತ್ತದೆ ಎಂಬುವುದು ನೆಟ್ಟಿಗರ ಅಭಿಪ್ರಾಯ.

Leave A Reply

Your email address will not be published.