Day: September 7, 2021

ಅಡಿಕೆ ಧಾರಣೆ ಮತ್ತೆ ಏರಿಕೆಯತ್ತ‌ | ಬೆಳೆಗಾರ ಖುಷ್, ಚೌತಿ ಬಳಿಕ ಮತ್ತಷ್ಟು ಏರುವ ನಿರೀಕ್ಷೆ

ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಹೊರಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆಯ ಬೆಲೆ 475 ಇದೆ.ಕ್ಯಾಂಪೋದಲ್ಲಿ ಮಂಗಳೂರು ಚಾಲಿ ಹೊಸ ಮತ್ತು ಹಳೆ ಅಡಿಕೆಯ ಧಾರಣೆ ಸ್ಥಿರತೆ ಕಂಡಿದೆ. ಕ್ಯಾಂಪೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 470, ಹಳೆ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 505ರಷ್ಟು ಇದೆ. ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಇದೆ. ಚಾಲಿ ಹಳೆ ಅಡಿಕೆಯ ಮಾರುಕಟ್ಟೆ ಹಿನ್ನೆಡೆ ಕಂಡಿದೆ. ಕ್ಯಾಂಪ್ಕೋ ಹಳೆ ಅಡಿಕೆಯ ಮಾರುಕಟ್ಟೆಯಲ್ಲಿ ಧಾರಣೆ ಸ್ಥಿರತೆಯನ್ನು ಕಾಯ್ದುಕೊಂಡ ಕಾರಣ ಹಳೆ …

ಅಡಿಕೆ ಧಾರಣೆ ಮತ್ತೆ ಏರಿಕೆಯತ್ತ‌ | ಬೆಳೆಗಾರ ಖುಷ್, ಚೌತಿ ಬಳಿಕ ಮತ್ತಷ್ಟು ಏರುವ ನಿರೀಕ್ಷೆ Read More »

ದ.ಕ : ಪ್ರಮುಖ ದೇವಸ್ಥಾನಗಳ ದರ್ಶನ, ಪರಿಷ್ಕೃತ ಆದೇಶ ಪ್ರಕಟಿಸಿದ ಜಿಲ್ಲಾಡಳಿತ

ಕೋವಿಡ್-19 ಸೋಂಕು ನಿಯಂತ್ರಣದ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿಧಿಸಲಾಗಿದ್ದ ಕೆಲವು ನಿರ್ಬಂಧ, ಮಾರ್ಗಸೂಚಿಗಳನ್ನು ಹಿಂಪಡೆದು, ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ. ಅವುಗಳು ಇಂತಿವೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳಿಗೆ ದೇವರ ದರ್ಶನ, ತೀರ್ಥಪ್ರಸಾದ, ಅನ್ನಸಂತರ್ಪಣೆಗೆ ಮುಂದಿನ …

ದ.ಕ : ಪ್ರಮುಖ ದೇವಸ್ಥಾನಗಳ ದರ್ಶನ, ಪರಿಷ್ಕೃತ ಆದೇಶ ಪ್ರಕಟಿಸಿದ ಜಿಲ್ಲಾಡಳಿತ Read More »

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಆತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿದ!! |ಆಕೆ ಗರ್ಭಿಣಿಯಾಗುತ್ತಿದ್ದಂತೆ ಕೈಕೊಟ್ಟು ವಿದೇಶಕ್ಕೆ ಹಾರಿದ

ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಬಾಲಕಿ ಗರ್ಭಿಣಿಯಾಗುತ್ತಿದ್ದಂತೆಯೇ ಆರೋಪಿ ವಿದೇಶಕ್ಕೆ ತೆರಳಿ ತಲೆ ಮೆರೆಸಿಕೊಂಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಲೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ನಿವಾಸಿಯಾಗಿರುವ ಆರೋಪಿ ಮಸೂದ್ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿ ಮಣಿನಾಲ್ಕೂರು ಗ್ರಾಮದ ನಿವಾಸಿಯಾಗಿದ್ದು, ಇದೀಗ ಆಕೆ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗಾಗಿ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿಗೆ ಆರೋಪಿ ಮಸೂದ್ ಒಂದು ವರ್ಷದ ಹಿಂದೆ …

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಆತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿದ!! |ಆಕೆ ಗರ್ಭಿಣಿಯಾಗುತ್ತಿದ್ದಂತೆ ಕೈಕೊಟ್ಟು ವಿದೇಶಕ್ಕೆ ಹಾರಿದ Read More »

ಬೆಳ್ತಂಗಡಿ:ಮೇಯಲು ಬಿಟ್ಟ ಸಾಕೆಮ್ಮೆಯನ್ನು ಗುಂಡು ಹೊಡೆದು ಕೊಂದ ದುಷ್ಕರ್ಮಿಗಳು !! ಎಮ್ಮೆಯ ಮೃತದೇಹ ಚರಂಡಿಯಲ್ಲಿ ಕಂಡು ಆಕ್ರೋಶಿತರಾದ ಬೆಳ್ತಂಗಡಿ ಜನತೆ

ಸಾಕು ಎಮ್ಮೆಯನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಗುಂಡು ಹೊಡೆದು ಸಾಯಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕದ ಅರೆಕ್ಕಲ್ ಎಂಬಲ್ಲಿ ಇಂದು ನಡೆದಿದೆ. ಮಹಾದೇವ ಭಟ್ ಎಂಬವರ ಮನೆಯಲ್ಲಿ ಸಾಕುತ್ತಿದ್ದ ಎಮ್ಮೆಯಾಗಿದ್ದು, ಪ್ರತಿನಿತ್ಯದಂತೆ ಮೇಯಲು ಹೊರಗೆ ಬಿಟ್ಟ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಮಹಾದೇವ ಭಟ್ ರವರು ಪ್ರತಿ ದಿನವೂ ಸಂಜೆ ತಮ್ಮ ಮನೆಯಲ್ಲಿ ಸಾಕುತ್ತಿದ್ದ ಎಮ್ಮೆಯ ಹಾಲು ಕರೆದು ಮೇಯಲು ಬಿಡುತ್ತಿದ್ದರು. ಹುಲ್ಲನ್ನು ಮೇಯ್ದು ಹೊಟ್ಟೆ ತುಂಬಿದ ನಂತರ ರಾತ್ರಿ ವೇಳೆ ಎಮ್ಮೆ ಹಟ್ಟಿಗೆ …

ಬೆಳ್ತಂಗಡಿ:ಮೇಯಲು ಬಿಟ್ಟ ಸಾಕೆಮ್ಮೆಯನ್ನು ಗುಂಡು ಹೊಡೆದು ಕೊಂದ ದುಷ್ಕರ್ಮಿಗಳು !! ಎಮ್ಮೆಯ ಮೃತದೇಹ ಚರಂಡಿಯಲ್ಲಿ ಕಂಡು ಆಕ್ರೋಶಿತರಾದ ಬೆಳ್ತಂಗಡಿ ಜನತೆ Read More »

ಮಳೆರಾಯನನ್ನು ತಮ್ಮೂರಿನತ್ತ ಕರೆಯಲು ಆ ರಾತ್ರಿ ಅಲ್ಲಿ ನಡೆಯಿತು ದೊಂದಿ ಬೆಳಕಿನಲ್ಲಿ ಯುವತಿಯರ ಬೆತ್ತಲೆ ಮೆರವಣಿಗೆ!!ಮಳೆನೀರು ಬರದಿದ್ದರೂ ಅಲ್ಲಿ ಹರಿಯಿತು ಲೀಟರ್ ಗಟ್ಟಲೆ ನೀರು

ಬಿಸಿಲ ಬೇಗೆಗೆ ಬೆಂದಿರುವ ಪ್ರದೇಶಗಳಿಗೆ ಉತ್ತಮ ಮಳೆ ಸುರಿಯಲಿ, ಬರಗಾಲ ದೂರವಾಗಲಿ ಎಂದು ತುಳುನಾಡಿನಲ್ಲಿ ಕಪ್ಪೆಗೆ ಮದುವೆ, ಕರುನಾಡಿನಲ್ಲಿ ಸಮುದ್ರ-ಸರೋವರ ನದಿಗಳಿಗೆ ಬಾಗಿನ ಅರ್ಪಿಸುವ ಪದ್ಧತಿ ರೂಢಿಯಲ್ಲಿದೆ. ಆದರೆ ಅಂತಹದ್ದೇ ವಿಚಿತ್ರವಾದ ಪದ್ಧತಿಯೊಂದು ಬೆಳಕಿಗೆ ಬಂದಿದ್ದು,ಬರಗಾಲ ದೂರವಾಗಿ ಮಳೆ ಬರಲು ಗುಂಡುಗುಂಡಾಗಿ ಅಪ್ಸರೆಯಂತಿರುವ ಯುವತಿಯರನ್ನು ಬೆತ್ತಲೆ ನಡೆಸುವ ನೀಚ ಕೃತ್ಯವೆಸಗಿದ ಗ್ರಾಮಸ್ಥರ ಬಗ್ಗೆ ಈಗಾಗಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಘಟನೆಯಿಂದ ಮಳೆ ನೀರು ಬರದಿದ್ದರೂ, ನೋಡುಗರ ಬಾಯಲ್ಲಿ ನೀರೂರಿದ್ದಂತೂ ಸುಳ್ಳಲ್ಲ ಎಂದು ಕೆಲ ತಮಾಷೆಕೂಡ ನಡೆಯುತ್ತಿದೆ. ಹೌದು, ಇಂತಹದೊಂದು …

ಮಳೆರಾಯನನ್ನು ತಮ್ಮೂರಿನತ್ತ ಕರೆಯಲು ಆ ರಾತ್ರಿ ಅಲ್ಲಿ ನಡೆಯಿತು ದೊಂದಿ ಬೆಳಕಿನಲ್ಲಿ ಯುವತಿಯರ ಬೆತ್ತಲೆ ಮೆರವಣಿಗೆ!!ಮಳೆನೀರು ಬರದಿದ್ದರೂ ಅಲ್ಲಿ ಹರಿಯಿತು ಲೀಟರ್ ಗಟ್ಟಲೆ ನೀರು Read More »

ದೇವರ ಹೆಸರಿನಲ್ಲಿ ಕೊಳ್ಳೆ ಹೊಡೆಯುವವರಿಗೆ ಬಿಸಿಮುಟ್ಟಿಸಿದ ಕೋರ್ಟ್!!ಇನ್ನು ಮುಂದೆ ದೇವಾಲಯದ ಅಧೀನಕ್ಕೆ ಬರುವ ಜಾಗಕ್ಕೆ ದೇವರೇ ಮಾಲೀಕ !!

ದೇವಾಲಯದ ಅಧೀನಕ್ಕೆ ಬರುವಂತಹ ಭೂಮಿಯ ಮಾಲೀಕನಾಗಲು, ಹಾಗೂ ದಾಖಲೆಗಳಲ್ಲಿ ಹೆಸರು ಉಲ್ಲೇಖಸಲು ದೇವರ ಹೆಸರು ಮಾತ್ರ ಅರ್ಹವಾಗಿದ್ದು,ದೇವಾಲಯದ ಅರ್ಚಕರಿಗೆ ಭೂಮಿಯ ಯಾವುದೇ ಹಕ್ಕು ಇರುವುದಿಲ್ಲ ಹಾಗೂ ಅರ್ಚಕ ಅಲ್ಲಿ ಪೂಜೆ ಮಾಡಲು ಮಾತ್ರ ಸೀಮಿತವಾಗಿರುತ್ತಾರೆ ಎಂದು ಸೋಮವಾರ ಸುಪ್ರೀಂಕೋರ್ಟ್ ಮಹತ್ವದ ತೀರ್ಪೋಂದನ್ನು ಪ್ರಕಟಿಸಿದೆ.ಈ ಮೂಲಕ ದೇವರ ಹೆಸರಿನಲ್ಲಿ ಜೇಬು ತುಂಬುಸಿಕೊಳ್ಳುತ್ತಿದ್ದ ಅನೇಕರಿಗೆ ಬಿಸಿಮುಟ್ಟಿದಂತಾಗಿದೆ. ದೇವರೇ, ಭೂಮಿಯ ಮಾಲೀಕನಾಗಿರುವುದರಿಂದ ದೇವರ ಆಸ್ತಿಯನ್ನು ನಿರ್ವಹಣೆ ಮಾಡುವ ಖಾತರಿದಾರರಾಗಿ ಮಾತ್ರ ಪೂಜಾರಿ/ಅರ್ಚಕರು ಇರಲಿದ್ದಾರೆ. ಹೀಗಾಗಿ ಭೂ ದಾಖಲೆಗಳಲ್ಲಿ ಪೂಜಾರಿ ಅಥವಾ ವ್ಯವಸ್ಥಾಪಕರ …

ದೇವರ ಹೆಸರಿನಲ್ಲಿ ಕೊಳ್ಳೆ ಹೊಡೆಯುವವರಿಗೆ ಬಿಸಿಮುಟ್ಟಿಸಿದ ಕೋರ್ಟ್!!ಇನ್ನು ಮುಂದೆ ದೇವಾಲಯದ ಅಧೀನಕ್ಕೆ ಬರುವ ಜಾಗಕ್ಕೆ ದೇವರೇ ಮಾಲೀಕ !! Read More »

ಪ್ರೆಶರ್ ಕುಕ್ಕರ್ ನಲ್ಲಿ ಅನ್ನ ಮಾಡುವುದು ಆರೋಗ್ಯಕ್ಕೆ ಒಳಿತೇ-ಕೆಡುಕೇ!!?? | ನಿಮಗೂ ಪ್ರೆಶರ್ ಕುಕ್ಕರನ್ನು ಆರೋಗ್ಯದ ದೃಷ್ಟಿಯಿಂದ ಬಳಸಲು ಭಯವೇ ಅಥವಾ ಅನುಮಾನವೇ!!!?

ಹಿಂದೆಲ್ಲಾ ಅಡುಗೆ ಮಾಡುವುದೆಂದರೆ ಇದ್ದಿಲು, ಕಟ್ಟಿಗೆ ಒಲೆ ಬಳಸುವುದೇ ಸಾಮಾನ್ಯವಾಗಿತ್ತು. ಆದರೆ, ಕಾಲ ಬದಲಾಗುತ್ತಾ ಹೋದಂತೆ ಹೊಸ ಹೊಸ ತಂತ್ರಜ್ಞಾನಗಳು ತೆರೆದುಕೊಂಡು ಆಧುನಿಕತೆಗೆ ಒಗ್ಗಿಕೊಂಡ ಕಾರಣ ಈಗ ಕಟ್ಟಿಗೆ ಒಲೆ ಬಲು ಅಪರೂಪ ಎಂಬಂತಾಗಿದೆ. ಈಗೆಲ್ಲಾ ಅಡುಗೆ ಮನೆಗಳಲ್ಲಿ ಎಲ್​ಪಿಜಿ, ಸೋಲಾರ್​ ಸ್ಟೌವ್‌, ಎಲೆಕ್ಟ್ರಿಕ್​ ಸ್ಟೌವ್‌​ಗಳದ್ದೇ ದರ್ಬಾರ್ ಶುರುವಾಗಿದೆ. ಇದೆಲ್ಲದರ ಜೊತೆ ಕುಕ್ಕರ್​ ಕೂಡಾ ಸಾಮಾನ್ಯವಾಗಿ ಹೋಗಿರುವುದರಿಂದ ಅಡುಗೆಯ ಶೈಲಿಯೂ ಬದಲಾಗಿದೆ. ಪ್ರೆಶರ್ ಕುಕ್ಕರ್‌ ಈಗ ಬಹುತೇಕ ಎಲ್ಲರ ಮನೆಯಲ್ಲೂ ಲಭ್ಯವಿದೆ. ಕೆಲವರು ಅದನ್ನು ತುರ್ತು ಸಂದರ್ಭಕ್ಕೆ …

ಪ್ರೆಶರ್ ಕುಕ್ಕರ್ ನಲ್ಲಿ ಅನ್ನ ಮಾಡುವುದು ಆರೋಗ್ಯಕ್ಕೆ ಒಳಿತೇ-ಕೆಡುಕೇ!!?? | ನಿಮಗೂ ಪ್ರೆಶರ್ ಕುಕ್ಕರನ್ನು ಆರೋಗ್ಯದ ದೃಷ್ಟಿಯಿಂದ ಬಳಸಲು ಭಯವೇ ಅಥವಾ ಅನುಮಾನವೇ!!!? Read More »

ಗಂಡನನ್ನು ಕಳೆದುಕೊಂಡು ನೊಂದ ಗರ್ಭಿಣಿ ತನ್ನಿಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ

ಗರ್ಭಿಣಿಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ತುಂಗಭದ್ರಾ ನದಿ ನೀರಿಗೆ ಹಾರಿ ಪ್ರಾಣಬಿಟ್ಟ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ದಡೇಸೂಗೂರು ಗ್ರಾಮದ ಬಳಿ ಸಂಭವಿಸಿದೆ. ಸಿರಗುಪ್ಪದ ಅಂಬಾನಗರ ನಿವಾಸಿ ಚೆನ್ನಮ್ಮ(35), ಇವರ ಮಕ್ಕಳಾದ ಸುಮಿತ್ರಾ(7) ಮತ್ತು ಪ್ರಶಾಂತ್(5) ಮೃತ ದುರ್ದೈವಿಗಳು. ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿಂದ ಸೋಮವಾರ ಸಂಜೆ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೆನ್ನಮ್ಮಳ ಗಂಡ ರವಿ ಇತ್ತೀಚೆಗೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ಪತ್ನಿಗೆ ಗಂಡನ ಸಾವು ತೀವ್ರ ಆಘಾತ …

ಗಂಡನನ್ನು ಕಳೆದುಕೊಂಡು ನೊಂದ ಗರ್ಭಿಣಿ ತನ್ನಿಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ Read More »

ಸುಳ್ಯ :ಪರಿಚಿತ ಯುವಕನೊಂದಿಗೆ ಎರಡು ಮಕ್ಕಳ ತಾಯಿ ಪರಾರಿ ಪ್ರಕರಣ | ನಿನ್ನೆ ಸಂಜೆ ವೇಳೆಗೆ ಸುಳ್ಯ ಠಾಣೆಗೆ ಹಾಜರಾದ ಮಹಿಳೆ,ಇತ್ತ ಪತ್ನಿ ಮರಳಿ ಸಿಗುತ್ತಾಳೆಂದು ಕಾದಿದ್ದ ಗಂಡನಿಗೆ ನಿರಾಸೆ!!

ಕೆಲ ದಿನಗಳ ಹಿಂದೆ ಪರಿಚಿತ ಯುವಕನೊಂದಿಗೆ ಪರಾರಿಯಾಗಿದ್ದ ಎರಡು ಮಕ್ಕಳ ತಾಯಿಯು ನಿನ್ನೆ ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಇತ್ತ ಆ ಮಹಿಳೆಯ ಬರುವಿಕೆಗಾಗಿ ಕಾಯುತ್ತಿದ್ದ ಮಹಿಳೆಯ ಪತಿ ಹಾಗೂ ಪತಿಯ ಮನೆಯವರೊಂದಿಗೆ ತೆರಳುವುದಿಲ್ಲ, ಮುಂದಿನ ದಿನಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಾಗಿ ಮಹಿಳೆ ಹೇಳಿಕೆಯನ್ನು ನೀಡಿದ್ದಾರೆ. ಘಟನೆ ವಿವರ:ತನ್ನ ಮನೆಗೆ ಸಂಬಂಧಿಕರ ನೆಪದಲ್ಲಿ ಬರುತ್ತಿದ್ದ ಯುವಕ, ತನ್ನ ಮಡದಿಯನ್ನು ಪುಸಲಾಯಿಸಿ ಆತನೊಂದಿಗೆ ಕರೆದುಕೊಂಡು ಹೋಗಿದ್ದಾನೆ ಎಂದು ಮಹಿಳೆಯ ಪತಿ ಸುಳ್ಯ ಜಯನಗರ ಕೊಯಿಂಗೋಡಿ ನಿವಾಸಿ ಭರತ್ …

ಸುಳ್ಯ :ಪರಿಚಿತ ಯುವಕನೊಂದಿಗೆ ಎರಡು ಮಕ್ಕಳ ತಾಯಿ ಪರಾರಿ ಪ್ರಕರಣ | ನಿನ್ನೆ ಸಂಜೆ ವೇಳೆಗೆ ಸುಳ್ಯ ಠಾಣೆಗೆ ಹಾಜರಾದ ಮಹಿಳೆ,ಇತ್ತ ಪತ್ನಿ ಮರಳಿ ಸಿಗುತ್ತಾಳೆಂದು ಕಾದಿದ್ದ ಗಂಡನಿಗೆ ನಿರಾಸೆ!! Read More »

ಬಲವಂತವಾಗಿ ಹಿಂದೂಗಳ ಮತಾಂತರ ಮಾಡಿರುವ ಆರೋಪಿ ಪಾದ್ರಿಗೆ ಪೊಲೀಸ್ ಠಾಣೆಯಲ್ಲೇ ಬಿತ್ತು ಗೂಸಾ ! | ತನ್ನನ್ನು ತಾನು ಸಮರ್ಥಿಸಿಕೊಂಡ ಆತನಿಗೆ ಚಪ್ಪಲಿಯಿಂದ ಯದ್ವಾತದ್ವಾ ಬಾರಿಸಿದ ಹಿಂದೂ ನಾಯಕರು

ಬಲವಂತವಾಗಿ ಹಿಂದೂಗಳ ಮತಾಂತರ ಮಾಡಿರುವ ಆರೋಪದ ಮೇಲೆ ಕ್ರಿಶ್ಚಿಯನ್ ಪಾದ್ರಿಯೋರ್ವನನ್ನು ಪೊಲೀಸ್ ಠಾಣೆಯೊಳಗೇ ಹಿಂದೂ ಸಂಘಟನೆಯ ಕಾರ್ಯಕರ್ತರು ಯದ್ವಾ ತದ್ವಾ ಥಳಿಸಿರುವ ಘಟನೆ ಭೋಪಾಲ್‌ನ ರಾಯ್ಕುರದ ಪುರಾಣಿ ಬಸ್ತಿ ಠಾಣೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಚರ್ಚ್ ಪಾದ್ರಿ ಹಾಗೂ ದೂರುದಾರರ ಗುಂಪನ್ನು ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿತ್ತು. ಈ ವೇಳೆ ತೀವ್ರ ವಾದ ವಿವಾದ ನಡೆದಿದ್ದು, ಕೋಪಗೊಂಡ ಗುಂಪು ಪಾದ್ರಿಯನ್ನು ಥಳಿಸಿದೆ. ಭಟಗಾಂವ್ ಪ್ರದೇಶದಲ್ಲಿ ಬಲವಂತವಾಗಿ ಧಾರ್ಮಿಕ ಮತಾಂತರ …

ಬಲವಂತವಾಗಿ ಹಿಂದೂಗಳ ಮತಾಂತರ ಮಾಡಿರುವ ಆರೋಪಿ ಪಾದ್ರಿಗೆ ಪೊಲೀಸ್ ಠಾಣೆಯಲ್ಲೇ ಬಿತ್ತು ಗೂಸಾ ! | ತನ್ನನ್ನು ತಾನು ಸಮರ್ಥಿಸಿಕೊಂಡ ಆತನಿಗೆ ಚಪ್ಪಲಿಯಿಂದ ಯದ್ವಾತದ್ವಾ ಬಾರಿಸಿದ ಹಿಂದೂ ನಾಯಕರು Read More »

error: Content is protected !!
Scroll to Top