Daily Archives

September 4, 2021

ಬಂಟ್ವಾಳ : ಕೆಂಪುಕಲ್ಲಿನ ಕೋರೆಗೆ ಬಿದ್ದು ಬಾಲಕ ಮೃತ್ಯು

ಕೆಂಪು ಕಲ್ಲಿನ ಕೋರೆಗೆ ಬಿದ್ದು 6 ನೇ ತರಗತಿ ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ಬಂಟ್ವಾಳ ‌ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ನಡೆದಿದೆ. ಸಾಧಿಕ್ ಎಂಬವರ ಪುತ್ರ ಸವಾದ್ (12) ಮೃತಪಟ್ಟ ಬಾಲಕ.ಸ್ಥಳೀಯ ಮಕ್ಕಳು ಸೇರಿಕೊಂಡು ಆಟ ಆಡಲು ತೆರಳಿದ ವೇಳೆ ಓರ್ವ ಬಾಲಕ ಕಾಲು ಜಾರಿ…

ಕುಂಬ್ರ : ಅಪಘಾತದ ಗಾಯಾಳು ಮೆಸ್ಕಾಂ ಪವರ್‌ಮ್ಯಾನ್ ಮೃತ್ಯು

ಕೆಲದಿನಗಳ ಹಿಂದೆ ಕುಂಬ್ರದಲ್ಲಿ ನಡೆದ ಟಿಪ್ಪರ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಂಬ್ರ ಮೆಸ್ಕಾಂ ನ ಪವರ್ ಮ್ಯಾನ್ ಪರಶುರಾಮ್ (30) ಸೆ.4 ರಂದು ನಿಧನರಾದರು. ಬಾಗಲಕೋಟೆ ಮೂಲದ ಪರಶುರಾಮ್ ಅವರು ಕುಂಬ್ರ…

ಉಡುಪಿ : ಪ್ರೇಯಸಿಯ ಕೊಂದು ಯುವಕ ಆತ್ಮಹತ್ಯೆ ಪ್ರಕರಣ | ಯುವತಿಯ ಮನೆಯವರು ಹೇಳಿದ್ದೇನು?

ನಿರಂತರ ಕಿರುಕುಳ ಹಾಗೂ ಹುಡುಗ ಹಾಗೂ ಆತನ ಮನೆಯವರು ಮದುವೆಯಾಗಲು ವಿಳಂಬ ಮಾಡಿದ್ದೇ ಸೌಮ್ಯಾ ಭಂಡಾರಿ ಕೊಲೆಗೆ ಕಾರಣ ಎಂದು ಆಕೆಯ ಮನೆಯವರು ಶನಿವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರು. ಸಂದೇಶ್‌ ಕುಲಾಲ್‌ನ ಮನೆಗೆ ಮದುವೆ ವಿಚಾರದ ಬಗ್ಗೆ ಮಾತುಕತೆಗೆಂದು ಹಲವಾರು…

ಕೊಲ್ಲೂರು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನು ಆಧಾರ್ ಕಡ್ಡಾಯ

ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಿ.ಬಿ. ಮಹೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್-19 ಹಿನ್ನೆಲೆ ಪ್ರಸ್ತುತ ವಿದ್ಯಾಮಾನಗಳನ್ನು ಪರಿಗಣಿಸಿ ಸಾರ್ವಜನಿಕರ…

ಬಿಜೆಪಿ ಸುಳ್ಯ ಮಂಡಲದಲ್ಲಿದ್ದ ಭಿನ್ನಮತ ಶಮನ | ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆಯಿತು ಸಂಧಾನ ಸೂತ್ರ

ಡಿಸಿಸಿ ಬ್ಯಾಂಕಿನ ಚುನಾವಣೆ ಬಳಿಕ ಸುಳ್ಯ ಮಂಡಲ ಬಿಜೆಪಿಯೊಳಗೆ ಉಲ್ಬಣಿಸಿದ್ದ ಭಿನ್ನಮತ ಇದೀಗ ಅಂತ್ಯಗೊಂಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ರವರು ಇಂದು ಸುಳ್ಯಕ್ಕೆ ಬಂದು ಎರಡೂ ತಂಡಗಳ ಮಧ್ಯೆ ಮಾತುಕತೆ ನಡೆಸಿ ಸಂಧಾನ ಸೂತ್ರವೊಂದನ್ನು ರಚಿಸಿ,ಸಮಸ್ಯೆ ಪರಿಹರಿಸಿದ್ದಾರೆ. …

ಬೆಂಗಳೂರಿನಿಂದ ಬೆಳಕಿಗೆ ಬರುತ್ತಿದೆ ಲೆಕ್ಕವಿಲ್ಲದಷ್ಟು ಅತ್ಯಾಚಾರ ಪ್ರಕರಣ!? ವಿದೇಶದಿಂದ ಉದ್ಯೋಗ ಅರಸಿ ಬಂದಿದ್ದ…

ಬೆಂಗಳೂರು:ಅತ್ಯಾಚಾರ, ಕೊಲೆ, ದರೋಡೆ ಇತ್ತೀಚೆಗೆ ಲೆಕ್ಕವೇ ಸಿಗದಷ್ಟು ನಡೆಯುತ್ತಿದ್ದು ಅದರಲ್ಲೂ ಬೆಂಗಳೂರು ಇದಕ್ಕೆ ಹೇಳಿ ಮಾಡಿಸಿದ ಸ್ಥಳದಂತಾಗಿದೆ. ಉದ್ಯೋಗಕ್ಕೆ ಎಂದು ಸಾಲು ಸಾಲು ವಿದೇಶಿಗರು ಸಿಲಿಕಾನ್ ಸಿಟಿಯನ್ನು ಪ್ರವೇಶಿಸುತ್ತಿದ್ದಾರೆ. ಇದೀಗ ಇಂತಹ ಜನರಿಂದಲೇ ಬೆಂಗಳೂರು ಎಚ್ಚರಿಕೆ…

ವಿಟ್ಲ :ಅಪ್ರಾಪ್ತ ಬಾಲಕಿಯ ಕಿಡ್ನಾಪ್ ಪ್ರಕರಣ, ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿ ಶಮೀರ್ ವಿರುದ್ಧ ದೂರು ದಾಖಲು|ಹಲವು…

ವಿಟ್ಲ : ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಿಡ್ನಾಪ್ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣದ ಸಂಬಂಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿತ ವ್ಯಕ್ತಿಯನ್ನು ಕೋಲ್ಪೆ ನಿವಾಸಿ ಮಹಮ್ಮದ್ ಎಂಬವರ ಪುತ್ರ ಶಮೀರ್ ಎಂದು ಗುರುತಿಸಲಾಗಿದೆ. ಘಟನೆ ವಿವರ :ಆರೋಪಿ ಶಮೀರ್…

ಬಾಲ್ಯವಿವಾಹ ತಡೆಯಬೇಕಿದ್ದ ಅಂಗನವಾಡಿ ಕಾರ್ಯಕರ್ತೆಯಿಂದಲೇ ನಡೆಯಿತು ಅನ್ಯಾಯ !!ತನ್ನ ಅಪ್ರಾಪ್ತ ಮಗಳು ಹಾಗೂ ಆಕೆಯ…

ನೆಲಮಂಗಲ: ಬಾಲ್ಯವಿವಾಹ ತಡೆಗಟ್ಟುವ ಎಲ್ಲಾ ಕಾನೂನುಗಳು ಜಾರಿಯಾಗಿದ್ದು, ಅವುಗಳನ್ನು ತಡೆಗಟ್ಟುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಂಗನವಾಡಿ ಕಾರ್ಯಕರ್ತೆ ತನ್ನ ಅಪ್ರಾಪ್ತ ಮಗಳಿಗೆ ಬಾಲ್ಯವಿವಾಹ ನಡೆಸಿದ್ದು,ಇಡೀ ಅಂಗನವಾಡಿ ಕಾರ್ಯಕರ್ತೆಯರ…

ಬಂದೂಕಿನ ತುದಿಯಿಂದಲೇ ಉತ್ತರಿಸುತ್ತಿರುವ ತಾಲಿಬಾನ್ ನಿಂದ ತೀವ್ರ ಪ್ರತಿರೋಧ ಒಡ್ಡುತ್ತಿದ್ದ ಪಂಜಶೀರ್ ಪ್ರಾಂತ್ಯ ವಶ…

ಅಫ್ಘನ್ ಪ್ರಜೆಗಳ ಜೀವನ ದಿನದಿಂದ ದಿನಕ್ಕೆ ನುಂಗಲಾರದ ತುತ್ತಾಂತ್ತಾಗಿದೆ. ಖುಷಿಯಾಗಲಿ ಅಥವಾ ದುಃಖವಾಗಲಿ ತಾಲಿಬಾನಿಗಳು ಅದನ್ನು ಬಂದೂಕಿನ ಮೂಲಕವೇ ವ್ಯಕ್ತಪಡಿಸುವುದನ್ನು ನೋಡಿದ್ರೆ ಅಫ್ಘಾನ್ ಜನರ ಮುಂದಿನ ಭವಿಷ್ಯ ಚಿಂತಾಜನಕವಾಗಿರುವಂತೆ ಗೋಚರಿಸುತ್ತಿದೆ. ಹೌದು, ತಾಲಿಬಾನಿಗಳ…

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಗೌರಿ ಲಂಕೇಶ ಹತ್ಯೆ ಪ್ರಕರಣ : ವಾಸ್ತವ ಮತ್ತು ವಿಪರ್ಯಾಸ’ ವಿಷಯದಲ್ಲಿ ಆನ್‌ಲೈನ್…

ಗೌರಿ ಲಂಕೇಶ ಹತ್ಯೆಯ ದೋಷಾರೋಪಿಗಳಿಗೆ ಕೋಕಾ ಕಾಯಿದೆ ಮತ್ತು ಹಿಂದೂ ಸಂಘಟಕರನ್ನು ಹತ್ಯೆ ಮಾಡಿದವರಿಗೆ ಜಾಮೀನು, ಹೀಗೇಕೆ ತಾರತಮ್ಯ ? - ಶ್ರೀ. ಪ್ರಮೋದ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಅಮಾಯಕರು ಮತ್ತು ಅವರ ಹಿಂದೆ…