Daily Archives

September 2, 2021

ಎರಡು ತಿಂಗಳ ಬಳಿಕ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ | ಇದನ್ನು ನಿರ್ಲಕ್ಷಿಸಿದರೆ ಅಪಾಯ ಖಂಡಿತ!!

ದೇಶದಲ್ಲಿ ಕೊರೋನ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಎರಡು ತಿಂಗಳಲ್ಲಿ ಕೋವಿಡ್ 19 ಪ್ರಕರಣಕ್ಕೆ ತುತ್ತಾಗಿ ಮೃತ ಆಗಿರುವವರ ಸಂಖ್ಯೆ ಭಾರೀ ಏರಿಕೆ ಕಂಡಿದೆ.ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡುತ್ತಿದ್ದು,ಇಂದು ಶೇ.12 ರಷ್ಟು ಪ್ರಕರಣಗಳು ನಿನ್ನೆಗೆ ಹೋಲಿಸಿದರೆ

ಮೂಲ್ಕಿ : ಸಿಮೆಂಟ್ ಪೈಪ್ ಉರುಳಿಬಿದ್ದು ನಾಲ್ಕು ವರ್ಷದ ಬಾಲಕ ಸಾವು

ಮೂಲ್ಕಿ:ಸಿಮೆಂಟ್ ಪೈಪ್ ಉರುಳಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟಿರುವ ಘಟನೆ ಮೂಲ್ಕಿಯಲ್ಲಿ ನಡೆದಿದೆ.ಲಿಂಗಪ್ಪಯ್ಯ ಕಾಡಿನ ನಿವಾಸಿ ರಾಮು ಎಂಬುವರ ಮಗ ನಾಲ್ಕು ವರ್ಷದ ಯುವರಾಜ ಎಂಬ ಬಾಲಕ ಮೃತಪತ್ತಿದ್ದಾರೆ.ನಾಗರಾಜ್ ಎಂಬುವರ ಕಂಪನಿಯ ಸಿಮೆಂಟ್ ಪೈಪ್‌ಗಳನ್ನು ಲಿಂಗಪ್ಪಯ್ಯಕಾಡಿನ ಆಶ್ರಯ

ಹಿಂದಿ ಜನಪ್ರಿಯ ನಟ, ಬಿಗ್ ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

ಹಿಂದಿ ಕಿರುತೆರೆಯ ಜನಪ್ರಿಯ ನಟ, ಬಿಗ್‌ ಬಾಸ್‌ 13ನೇ ಆವೃತ್ತಿಯ ವಿಜೇತ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ‌.40 ವರ್ಷದ ಸಿದ್ಧಾರ್ಥ್‌ ಶುಕ್ಲಾರವರಿಗೆ ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತವಾಗಿದ್ದು

ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಉರುಳಿದ ಮರ, ಸಂಚಾರಕ್ಕೆ ತಡೆ|ಸ್ಥಳೀಯರಿಂದ ತೆರವು ಕಾರ್ಯಾಚರಣೆ ಯಶಸ್ವಿ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ನ ಒಂದನೇ ಹಾಗೂ ಎರಡನೇ ತಿರುವಿನ ಮಧ್ಯೆ ಇಂದು (ಸೆ.2)ಮುಂಜಾನೆ ಬೃಹತ್ ಮರ ರಸ್ತೆಗೆ ಬಿದ್ದು ಸುಮಾರು ಒಂದು ಗಂಟೆಯ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು,ಇದೀಗ ತೆರವು ಕಾರ್ಯ ಯಶಸ್ವಿಯಾಗಿದೆ.ಮುಂಜಾನೆ 8.45ರ ವೇಳೆ ಈ ಘಟನೆ

ಮರ್ದಾಳ: ಕಲ್ಲಿನ ಕ್ವಾರೆ ಕುರಿತಂತೆ ಜಿಲ್ಲಾಧಿಕಾರಿಗೆ ದೂರು ಹಿನ್ನಲೆ | ಕಂದಾಯ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

ಕಡಬ :ಕಡಬ ತಾಲೂಕಿನ ಮರ್ದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟ್ರ ಗ್ರಾಮದ ಕುಂಡಡ್ಕ ಎಂಬಲ್ಲಿ ಪುನರಾರಂಭಿಸಲು ಉದ್ದೇಶಿಸಿರುವ ಕಪ್ಪು ಕಲ್ಲಿನ ಕ್ವಾರೆಗೆ ಸ್ಥಳೀಯರು ಆಕ್ಷೇಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಕಡಬ ಕಂದಾಯ ಅಧಿಕಾರಿಗಳು ಬುಧವಾರ ಪರಿಸರದ ಮನೆಗಳಿಗೆ ಭೇಟಿ

ಸವಣೂರು : ನಡುಮನೆ ವಸಂತ ರೈ ನಿಧನ

ಸವಣೂರು: ಪುಣ್ಚಪ್ಪಾಡಿ ಗ್ರಾಮದ ನಡುಮನೆ ವಸಂತ ರೈ ಅವರು ಸೆ.2ರಂದು ನಿಧನರಾದರು.ಸವಣೂರಿನ ಹಿರಿಯ ವರ್ತಕ ಎನ್.ಸುಂದರ ರೈ ಅವರ ಸಹೋದರರಾಗಿರುವ ವಸಂತ ರೈ ಅವರು ಸವಣೂರಿನಲ್ಲಿ ದಿನಸಿ ಅಂಗಡಿ,ಅರುಣಾ ಕ್ಲೋತ್ ಸೆಂಟರ್,ಫ್ಯಾನ್ಸಿ ವ್ಯವಹಾರವನ್ನು ಸಹೋದರರ ಜತೆ ನಡೆಸುತ್ತಿದ್ದರು.ಮೃತರ

ಅನಗತ್ಯ ವೀಕೆಂಡ್ ಕರ್ಫ್ಯೂ ಬಗ್ಗೆ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ದ್ವಂದ್ವ ನೀತಿ ಬಡ ಜನರಿಗೆ ಸಂಕಷ್ಟ, ಜನ ಸಾಮಾನ್ಯರಿಗೆ…

ಕಡಬ : ವೀಕೆಂಡ್ ಕರ್ಫ್ಯೂ ನಿಂದ ಜಿಲ್ಲೆಯ ಜನ ತತ್ತರಿಸಿದ್ದು, ಅನಗತ್ಯವಾಗಿ ಇತರ ವ್ಯಾಪಾರಿಗಳು, ಭಿಕ್ಷಾ ಹಾಗೂ ಇನ್ನಿತರ ವಾಹನಗಳಲ್ಲಿ ಶನಿವಾರ ಹಾಗೂ ಆದಿತ್ಯವಾರ ಕರ್ಫ್ಯೂ ವಿಧಿಸಿ ವಿವಿಧ ರೀತಿಯಲ್ಲಿ ಜನ ಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿ ಬೀದಿ ಬದಿ ಗೂಡಂಗಡಿ ವ್ಯಾಪಾರಿಗಳು ಹಾಗೂ ಬಡ ಜನರ

ಪುತ್ತೂರಿನ ಯುವತಿಯ ಭೇಟಿ‌ ಮಾಡಲು ಬಂದ ಯುವಕರಿಗೆ ಹಲ್ಲೆ ಪ್ರಕರಣ | ಇಬ್ಬರು ವಶಕ್ಕೆ

ಪುತ್ತೂರು: ಸ್ನಾಪ್ ಚ್ಯಾಟ್ ಮೂಲಕ ಪರಿಚಯವಾದ ಪುತ್ತೂರಿನ ಅನ್ಯಧರ್ಮದ ಯುವತಿಯ ಭೇಟಿಯಾಗಲು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ರಾಯಚೂರಿನ ಹಿಂದೂ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ತಂಡವೊಂದರಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ

ಕಾರ್ಕಳ | ಹಲ್ಲುಜ್ಜುವ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ವೃದ್ಧೆ | ಉದುರಿದ್ದು ಹಲ್ಲುಗಳಲ್ಲ, ಆಕೆಯ…

ಹಲ್ಲು ಉಜ್ಜುವ ಪೇಸ್ಟ್ ಎಂದು ತಪ್ಪಾಗಿ ತಿಳಿದ ವೃದ್ಧೆಯೊಬ್ಬರು ಇಲಿ ಪಾಷಾಣದ ಪೇಸ್ಟ್ ನಲ್ಲಿ ಹಲ್ಲುಜ್ಜಿ ತೀವ್ರ ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಾಬೆಟ್ಟು ಎಂಬಲ್ಲಿ ನಡೆದಿದೆ.ಕಲಾವತಿ (61) ಎಂಬುವವರು ಮೃತಪಟ್ಟ ವೃದ್ಧೆ ಎಂದು ತಿಳಿದುಬಂದಿದೆ.

ಒಂದೇ ದಿನದಲ್ಲಿ ಮೀನುಗಾರನ ಅದೃಷ್ಟವನ್ನೇ ಬದಲಾಯಿಸಿದ ‘ಘೋಲ್’ | ಬರೋಬ್ಬರಿ 1.33 ಕೋಟಿ ರೂ.ಗೆ ಮಾರಾಟವಾದ…

ಒಬ್ಬ ಮೀನುಗಾರ ಒಂದು ದಿನಕ್ಕೆ ಎಷ್ಟು ದುಡಿಯಬಹುದು ಹೇಳಿ? ದಿನಗಟ್ಟಲೆ ಸಮುದ್ರದ ಜೊತೆಗೆ ಸೆಣಸಾಡಿದ್ರು ಅನೇಕ ಬಾರಿ ಅಲ್ಲಿಗಲ್ಲಿಗೆ ಎನ್ನುವಂತೆ ಆಗಿಬಿಟ್ಟಿರುತ್ತೆ ಅವರ ಪಾಡು. ಆದರೆಮಹಾರಾಷ್ಟ್ರದ ಪಾಲ್ಘರ್ ನ ಮೀನುಗಾರ ಚಂದ್ರಕಾಂತ್ ತಾರೆಗೆ ನಿಜಕ್ಕೂ ಅಮೂಲ್ಯವಾದ ಕ್ಯಾಚ್ ಸಿಕ್ಕಿದೆ. ಕೋವಿಡ್