ಕಡಬ : ಅಪರಿಚಿತ ಯುವತಿಯೊಂದಿಗೆ ನೈಟ್ ವಿಡೀಯೋ ಚಾಟ್ | ಬಟ್ಟೆ ಬಿಚ್ಚಿದ ಕಡಬದ ಯುವಕನ ವಿಡಿಯೋ ವೈರಲ್ ಆಗುತ್ತಿದೆ

Share the Articleಕಡಬ : ಕಡಬದ ಯುವಕನೊಂದಿಗೆ ಅಪರಿಚಿತ ಯುವತಿಯೊಬ್ಬಳು ರಾತ್ರಿಯ ವಿಡಿಯೋ ಚಾಟ್ ಮಾಡಿ ಅದರ ವಿಡಿಯೋ ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿದ ಕಡಬ ಸಮೀಪದ ಬಿಳಿನೆಲೆಯಲ್ಲಿ ಆಟೋ ಚಾಲಕನಾಗಿರುವ ಯುವಕನಿಗೆ ಯುವತಿಯೋರ್ವಳು ನಗ್ನವಾಗಿ ವೀಡಿಯೋ ಕಾಲ್ ಮಾಡಿದ್ದು, ಈ ಕಡೆಯಿಂದ ಯುವಕನೂ ಬಟ್ಟೆ ಬಿಚ್ಚಿದ್ದಾನೆ. ರಾತ್ರಿ ಹೊತ್ತು ನಡೆದ ಈ ಸಂಭಾಷಣೆಯ ವೀಡಿಯೋ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವಕನ ಮಾನ … Continue reading ಕಡಬ : ಅಪರಿಚಿತ ಯುವತಿಯೊಂದಿಗೆ ನೈಟ್ ವಿಡೀಯೋ ಚಾಟ್ | ಬಟ್ಟೆ ಬಿಚ್ಚಿದ ಕಡಬದ ಯುವಕನ ವಿಡಿಯೋ ವೈರಲ್ ಆಗುತ್ತಿದೆ