ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನ ಕೊಲೆಯತ್ನ, ಆರು ಮಂದಿಯ ಬಂಧನ | ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಪರ ಸಾಕ್ಷಿ ನುಡಿಯುವಂತೆ ಒತ್ತಡ

Share the Articleಪುತ್ತೂರು:ಡೀಸೆಲ್ ತುಂಬಿಸಿ, ಗಾಳಿ ಹಾಕಿಸಲೆಂದು ನಿಂತುಕೊಂಡಿದ್ದ ವೇಳೆ ಏಕಾಏಕಿ ಬಂದ ತಂಡವೊಂದು ಇನ್ನೋವಾ ಕಾರು ಚಾಲಕನಿಗೆ ತೀವ್ರ ತರದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಿಶೋರ್ ಗೋಳ್ತಮಜಲು, ರಾಕೇಶ್‌ ಪಂಚೋಡಿ,ರೆಹಮಂತ್‌‌, ಇಬ್ರಾಹಿಂ ಕಬಕ,ದೇವಿಪ್ರಸಾದ್,ಅಶ್ರಫ್‌‌ ಪೆರಾಜೆ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ತಾರಿಗುಡ್ಡೆ ನಿವಾಸಿ ರಾಧಾಕೃಷ್ಣ ಎಂಬವರನ್ನು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯತ್ನ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ರಾಧಾಕೃಷ್ಣ ಅವರು ಇನ್ನೋವಾ ಕಾರಿನಲ್ಲಿ ಕೆಲಸದ ನಿಮಿತ್ತ ಪುತ್ತೂರು … Continue reading ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನ ಕೊಲೆಯತ್ನ, ಆರು ಮಂದಿಯ ಬಂಧನ | ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಪರ ಸಾಕ್ಷಿ ನುಡಿಯುವಂತೆ ಒತ್ತಡ